Video

ಹೊರಬಂತು ‘ನೋಡಿದವರು ಏನಂತಾರೆ’ ಟೀಸರ್‌

ನವೀನ್‌ ಶಂಕರ್‌ ಹೊಸ ಸಿನೆಮಾದ ಟೀಸರ್‌ ಬಿಡುಗಡೆ

ಟೀಸರ್‌ ಬಿಡುಗಡೆ ಮಾಡಿ ಪ್ರಚಾರ ಶುರು ಮಾಡಿದ ‘ನೋಡಿದವರು ಏನಂತಾರೆ’ ಚಿತ್ರತಂಡ

2025ರ ಜನವರಿ 31ಕ್ಕೆ ‘ನೋಡಿದವರು ಏನಂತಾರೆ’ ಸಿನೆಮಾ ತೆರೆಗೆ

ಸದ್ಯ ನಿಧಾನವಾಗಿ ‘ನೋಡಿದವರು ಏನಂತಾರೆ’ ಸಿನೆಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೀಗ ‘ನೋಡಿದವರು ಏನಂತಾರೆ’ ಸಿನೆಮಾದ ಟೀಸರ್‌ ಅನ್ನು ಬಿಡುಗಡೆ ಮಾಡಿದೆ. ‘ಆನಂದ್‌ ಆಡಿಯೋ’ ಯು-ಟ್ಯೂಬ್‌ ಚಾನೆಲ್‌ನಲ್ಲಿ’ನೋಡಿದವರು ಏನಂತಾರೆ’ ಸಿನೆಮಾದ ಟೀಸರ್‌ ಬಿಡುಗಡೆಯಾಗಿದ್ದು, ಸದ್ಯ ಈ ಟೀಸರ್‌ ಸಾಮಾಜಿಕ ಜಾಲತಾಣಗಳಲ್ಲಿ ನೋಡುಗರ ಗಮನ ಸೆಳೆಯುತ್ತಿದೆ.

‘ನೋಡಿದವರು ಏನಂತಾರೆ’ ಸಿನೆಮಾದ ಟೀಸರ್‌ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

ಹೊಸ ವರ್ಷದಲ್ಲಿ ‘ನೋಡಿದವರು ಏನಂತಾರೆ’ ಥಿಯೇಟರಿನತ್ತ…

ಕುಲದೀಪ್‌ ಕಾರಿಯಪ್ಪ ನಿರ್ದೇಶನದಲ್ಲಿ ಮೂಡಿಬಂದಿರುವ ‘ನೋಡಿದವರು ಏನಂತಾರೆ’ ಸಿನೆಮಾದಲ್ಲಿ ನಾಯಕ ನಟ ನವೀನ್‌ ಶಂಕರ್‌ ಅವರಿಗೆ ಅಪೂರ್ವಾ ಭಾರದ್ವಾಜ್‌ ನಾಯಕಿಯಾಗಿ ಅಭಿನಯಿಸಿದ್ದಾರೆ. ಸದ್ಯ ನಿಧಾನವಾಗಿ ‘ನೋಡಿದವರು ಏನಂತಾರೆ’ ಸಿನೆಮಾದ ಪ್ರಚಾರ ಕಾರ್ಯಗಳನ್ನು ಆರಂಭಿಸಿರುವ ‘ನೋಡಿದವರು ಏನಂತಾರೆ’ ಚಿತ್ರತಂಡ 2025ರ ಜನವರಿ 31ಕ್ಕೆ ಸಿನೆಮಾವನ್ನು ಥಿಯೇಟರಿಗೆ ತರುವ ಯೋಜನೆ ಹಾಕಿಕೊಂಡಿದೆ.

Related Posts

error: Content is protected !!