Home Articles posted by G S Karthik Sudhan
Eye Plex
‘ನೋಡಿದವರು ಏನಂತಾರೆ’ ಅಂಥ ನೋಡುವ ಕುತೂಹಲ! ನವೀನ್‌ ಶಂಕರ್‌ ಚಿತ್ರ ‘ನೋಡಿದವರು ಏನಂತಾರೆ’ ಚಿತ್ರ: ‘ನೋಡಿದವರು ಏನಂತಾರೆ’ ತಾರಾಗಣ: ನವೀನ್‌ ಶಂಕರ್‌, ಅಪೂರ್ವಾ ಭಾರದ್ವಾಜ್‌, ಪದ್ಮಾವತಿ ರಾವ್‌ (ಅಕ್ಷತಾ ರಾವ್‌), ಐರಾ ಕೃಷ್ಣ, ರಾಜೇಶ್‌, ಗುರು ಮತ್ತಿತರರು ನಿರ್ದೇಶನ: ಕುಲದೀಪ್‌ ಕಾರಿಯಪ್ಪ ನಿರ್ಮಾಣ: ನಾಗೇಶ್‌ Continue Reading
Pop Corner
ಹುಟ್ಟುಹಬ್ಬದ ಪ್ರಯುಕ್ತ ದುನಿಯಾ ವಿಜಯ್‌ ಹೊಸಚಿತ್ರ ಅನೌನ್ಸ್‌ ನಟ ದುನಿಯಾ ವಿಜಯ್‌ ಮುಂದಿನ ಸಿನಿಮಾದ ಟೈಟಲ್‌ ಪೋಸ್ಟರ್‌ ರಿಲೀಸ್‌ ಗ್ರಾಮೀಣ ಸೊಗಡಿನ, ಮಣ್ಣಿನ ಕಥೆ ‘ಲ್ಯಾಂಡ್‌ಲಾರ್ಡ್’ಗೆ ವಿಜಿಗೆ ನಾಯಕ ಇದೇ ಜನವರಿ 20 ರಂದು ನಟ ಕಂ ನಿರ್ದೇಶಕ ದುನಿಯಾ ವಿಜಯ್‌ ಅವರ ಹುಟ್ಟುಹಬ್ಬ. ಈ ಬಾರಿ ದುನಿಯಾ ವಿಜಯ್‌ ತಮ್ಮ ಅಭಿಮಾನಿಗಳ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಕೆಲ ದಿನಗಳ ಹಿಂದಷ್ಟೇ ಈ ಬಗ್ಗೆ ಅಭಿಮಾನಿಗಳಿಗೆ ಪತ್ರ ಬರೆದಿದ್ದ Continue Reading
Pop Corner
‘ವಿದ್ಯಾಪತಿ’ ಆಗಮನಕ್ಕೆ ಮುಹೂರ್ತ ಫಿಕ್ಸ್… ‘ಟಾಕ್ಸಿಕ್’ ಬರಬೇಕಿದ್ದ ದಿನದಂದು ಬರುತ್ತಿದೆ ನಾಗಭೂಷಣ್  ಹೊಸ ಸಿನೆಮಾ ಏ. 10ಕ್ಕೆ ‘ವಿದ್ಯಾಪತಿ’ ಅವತಾರದಲ್ಲಿ ನಾಗಭೂಷಣ್‌ ದರ್ಶನ… ಕಳೆದ ವರ್ಷ ‘ಟಗರುಪಲ್ಯ’ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದ ನಟ ನಾಗಭೂಷಣ್‌, ಈ ಬಾರಿ ‘ವಿದ್ಯಾಪತಿ’ ಅವತಾರದಲ್ಲಿ ಪ್ರೇಕ್ಷಕರ ಮುಂದೆ ದರ್ಶನ ಕೊಡಲು ತಯಾರಾಗಿದ್ದಾರೆ. ಈಗಾಗಲೇ ತನ್ನ Continue Reading
Street Beat
‘ಸಂಕ್ರಾಂತಿ’ಯಂದು ‘ದೊಡ್ಮನೆ ಸೊಸೆ’ ಚಿತ್ರದ ಶೀರ್ಷಿಕೆ ಅನಾವರಣ ಆಸ್ಕರ್ ಕೃಷ್ಣ ನಿರ್ದೇಶನದ ಹೊಸಚಿತ್ರಕ್ಕೆ ಟೈಟಲ್‌ ಫಿಕ್ಸ್‌… ಟೈಟಲ್‌ ಪೋಸ್ಟರ್‌ ಬಿಡುಗಡೆ ಮಾಡಿ ಶುಭ ಹಾರೈಸಿದ ಸಾ. ರಾ ಗೋವಿಂದು ಕೆಲ ವರ್ಷಗಳ ಹಿಂದೆ ‘ದೊಡ್ಮನೆ ಹುಡ್ಗ’ ಎಂಬ ಸಿನೆಮಾ ಬಂದಿದ್ದು ಅನೇಕರಿಗೆ ನೆನಪಿರಬಹುದು. ಈಗ ‘ದೊಡ್ಮನೆ ಸೊಸೆ’ ಎಂಬ ಹೆಸರಿನಲ್ಲಿ ಸಿನೆಮಾವೊಂದು ತೆರೆಗೆ ಬರಲು ತಯಾರಾಗುತ್ತಿದೆ. ಅಂದಹಾಗೆ, ಈ Continue Reading
Quick ಸುದ್ದಿಗೆ ಒಂದು click
ಶ್ರೀಮುರಳಿ ಬರ್ತಡೇಗೆ ‘ಪರಾಕ್’ ಸಿನೆಮಾ ಅನೌನ್ಸ್ ಹೊಸ ಪ್ರತಿಭೆಗಳ ಜೊತೆ ಕೈ ಜೋಡಿಸಿದ ಶ್ರೀಮುರಳಿ ರೋರಿಂಗ್‌ ಸ್ಟಾರ್‌ ಬರ್ತಡೇಗೆ ‘ಪರಾಕ್’ ಸಿನೆಮಾ ಟೈಟಲ್‌ ಪೋಸ್ಟರ್‌ ರಿಲೀಸ್‌ ‘ರೋರಿಂಗ್ ಸ್ಟಾರ್’ ಶ್ರೀಮುರಳಿ ಇಂದು (ಡಿ. 17) ಜನ್ಮದಿನದ ಸಂಭ್ರಮದಲ್ಲಿದ್ದಾರೆ. ತಮ್ಮನೆಚ್ಚಿನ ನಾಯಕ ನಟನ ಜನ್ಮದಿನದ ಪ್ರಯುಕ್ತ  ಶ್ರೀಮುರಳಿ ಅಭಿಮಾನಿಗಳು ಮತ್ತು ಚಿತ್ರರಂಗದ ಅನೇಕ ಗಣ್ಯರು ಮುಂಜಾನೆಯಿಂದಲೇ ಶ್ರೀಮುರಳಿ ಅವರಿಗೆ Continue Reading
Quick ಸುದ್ದಿಗೆ ಒಂದು click
ಕನ್ನಡ ಚಿತ್ರರಂಗಕ್ಕೆ 90 ವರ್ಷ ಪೂರ್ಣಗೊಂಡ ಹಿನ್ನೆಯಲ್ಲಿ ಅರ್ಥಪೂರ್ಣ ಕಾರ್ಯಕ್ರಮ 90 ಮಹತ್ವದ ಚಿತ್ರಗಳ ಕುರಿತಾದ ‘ಚಂದನವನದ ಚಿಲುಮೆಗಳು’ ಪುಸ್ತಕ ಬಿಡುಗಡೆ ಕನ್ನಡ ಚಿತ್ರರಂಗದ ಹಿರಿಯ ಗಣ್ಯರಿಂದ ಕೃತಿ ಲೋಕಾರ್ಪಣೆ  ಕನ್ನಡ ಚಿತ್ರರಂಗಕ್ಕೆ 90 ವರ್ಷಗಳು ಪೂರೈಸಿರುವ ವಿಷಯ ಅನೇಕರಿಗೆ ಗೊತ್ತಿರಬಹುದು. ಇದನ್ನೆ ಹಿನ್ನೆಲೆಯಾಗಿಟ್ಟುಕೊಂಡು ಈಗ ಕನ್ನಡ ಚಿತ್ರರಂಗದ ಇಕ್ಕು-ದೆಸೆಯನ್ನು ಬದಲಿಸಿದ 90 ಪ್ರಮುಖ ಚಿತ್ರಗಳ ಕುರಿತಾದ ಮಾಹಿತಿಯನ್ನು Continue Reading
Eye Plex
ಜನಪದ ಕಲೆ ‘ಗುಂಮ್ಟಿ’ಯ ಹಿಂದೊಂದು ಮನಮುಟ್ಟುವ ಕಥೆ ಚಿತ್ರ: ಗುಂಮ್ಟಿ ನಿರ್ಮಾಣ: ವಿಕಾಸ್ ಎಸ್. ಶೆಟ್ಟಿ ನಿರ್ದೇಶನ: ಸಂದೇಶ ಶೆಟ್ಟಿ ಆಜ್ರಿ ತಾರಾಗಣ: ಸಂದೇಶ ಶೆಟ್ಟಿ ಆಜ್ರಿ, ವೈಷ್ಣವಿ ನಾಡಿಗ್, ರಂಜನ್ ಛತ್ರಪತಿ, ಕರಣ್ ಕುಂದರ್, ಯಶ್ ಆಚಾರ್ಯ, ಪ್ರಭಾಕರ ಕುಂದರ್, ರಘು ಪಾಂಡೇಶ್ವರ, ಚೇತನ ನೈಲಾಡಿ, ಚಿತ್ರಕಲಾ, ನೂರ್ ಅಹ್ಮದ್, ಸ್ವರಾಜ್ ಲಕ್ಷ್ಮಿ ಮತ್ತಿತರರು.                                […]Continue Reading
Video
ಮತ್ತೊಂದು ಪ್ರೇಮಕಥೆಯೊಂದಿಗೆ ಬಂದ ರಶ್ಮಿಕಾ ಮಂದಣ್ಣ.. ‘ದಿ ಗರ್ಲ್ ಫ್ರೆಂಡ್’ ರಶ್ಮಿಕಾಳನ್ನು ಪರಿಚಯಿಸಿದ ನಟ ವಿಜಯ್ ದೇವರಕೊಂಡ ‘ಪುಷ್ಪ-2’ ಸಕ್ಸಸ್‌ ಬೆನ್ನಲ್ಲೆ ಮತ್ತೊಂದು ಸಿನೆಮಾಕ್ಕೆ ರಶ್ಮಿಕಾ ರೆಡಿ ಇತ್ತೀಚೆಗಷ್ಟೇ ‘ಪುಷ್ಪ-2’ ಸಿನೆಮಾ ತೆರೆಗೆ ಬಂದು, ಬಾಕ್ಸಾಫೀಸ್‌ನಲ್ಲಿ ದೊಡ್ಡ ಗೆಲುವು ದಾಖಲಿಸಿದ್ದು, ನಿಮಗೆ ನೆನಪಿರಬಹುದು. ಇನ್ನು ‘ಪುಷ್ಪ-2’ ಸಿನೆಮಾ ನಾಯಕ ನಟಿ ರಶ್ಮಿಕಾ ಮಂದಣ್ಣ ಅವರಿಗೆ Continue Reading
Street Beat
ಮಾಸ್‌ ಕಥಾಹಂದರದ ‘ದಾಸರಹಳ್ಳಿ’ ಚಿತ್ರದ ಟ್ರೇಲರ್ ಹೊರಬಂತು ಆಕ್ಷನ್‌ ಲುಕ್‌ನಲ್ಲಿ ಧರ್ಮ ಕೀತಿರಾಜ್‌ ಮಿಂಚಿಂಗ್‌…  ‘ದಾಸರಹಳ್ಳಿ’ಯಲ್ಲಿ ನಿಂತ ಕ್ಯಾಡ್ಬರಿ ಹುಡುಗ ಪಿ. ಉಮೇಶ ನಿರ್ಮಾಣದ ಎಂ. ಆರ್. ಶ್ರೀನಿವಾಸ್ ನಿರ್ದೇಶನದ ‘ದಾಸರಹಳ್ಳಿ’ ಸಿನೆಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಇಲ್ಲಿಯವರೆಗೂ ಸ್ಯಾಂಡಲ್‌ವುಡ್‌ನಲ್ಲಿ ಲವ್‌ ಮಾತ್ತು ರೊಮ್ಯಾಂಟಿಕ್‌ ಕಥಾಹಂದರದ ಸಿನೆಮಾಗಳಲ್ಲಿ ಹೆಚ್ಚಾಗಿ Continue Reading
Pop Corner
ಶಿವಣ್ಣ-ಶ್ರೀನಿ ಹೊಸ ಸಿನಿಮಾ ‘ಮಕ್ಕಳ‌ ದಿನ’ದಂದು‌ ಅನೌನ್ಸ್! ಆಯುಧ ಬಿಟ್ಟು ಅಕ್ಷರ ಹಿಡಿದ ಶಿವಣ್ಣ… ‘ಗೀತಾ ಪಿಕ್ಚರ್ಸ್’ ಮೂರನೇ ಸಿನಿಮಾ ‘A for ಆನಂದ್’ಗೆ ಶ್ರೀನಿ ನಿರ್ದೇಶನ ‘ಮಕ್ಕಳ‌ ದಿನಾಚರಣೆ’ ದಿನದಂದು‌ ಮಕ್ಕಳ ಸಿನಿಮಾ ಘೋಷಿಸಿದ ಶಿವಣ್ಣ….ಗೀತಾ ಪಿಕ್ಚರ್ಸ್ ನಡಿ ಶ್ರೀನಿ ನಿರ್ದೇಶನದ ಚಿತ್ರ A for ಆನಂದ್ ‘ಭೈರತಿ ರಣಗಲ್’ ನಲ್ಲಿ ಲಾಯರ್, ‘ಟಗರು’ Continue Reading
Load More
error: Content is protected !!