
ಹಿರಿಯ ನಟಿ ರೀಟಾ ಅಂಚನ್ ಆಸ್ಪತ್ರೆಯಲ್ಲಿ ಕೊನೆಯುಸಿರು! ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ನಟಿ ನ. 13, ಬೆಂಗಳೂರು: ಕನ್ನಡ ಚಿತ್ರರಂಗದ ಎವರ್ ಗ್ರೀನ್ ಸಿನೆಮಾಗಳ ಪೈಕಿ ಒಂದಾಗಿರುವ ‘ಪರಸಂಗದ ಗೆಂಡೆ ತಿಮ್ಮ’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ಹಿರಿಯ ನಟಿ ರೀಟಾ ಅಂಚನ್ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. 66 ವರ್ಷ ವಯಸ್ಸಿನ ರೀಟಾ ಅಂಚನ್ ಕಳೆದ ಕೆಲ Continue Reading