Home Archive by category Pop Corner (Page 2)
Pop Corner
ನಿವೇದಿತಾ ನಿರ್ಮಾಣದ ಚೊಚ್ಚಲ ಚಿತ್ರ ರಿಲೀಸ್ ಫಿಕ್ಸ್ ಅಣ್ಣಾವ್ರ ಜನ್ಮದಿನಕ್ಕೆ ಮೊಮ್ಮಗಳ ಗಿಫ್ಟ್, ಡಾ. ರಾಜ್ ಜನ್ಮೋತ್ಸವಕ್ಕೆ ‘ಫೈರ್ ಫ್ಲೈ’ ತೆರೆಗೆ … ಏ. 24ಕ್ಕೆ ನಿವೇದಿತಾ ಶಿವರಾಜಕುಮಾರ್ ನಿರ್ಮಾಣದ ‘ಫೈರ್ ಫ್ಲೈ’ ಸಿನಿಮಾ ಬಿಡುಗಡೆ ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಅವರ ಪುತ್ರಿ ನಿವೇದಿತಾ ಶಿವರಾಜಕುಮಾರ್ ಒಡೆತನದ ‘ಶ್ರೀ ಮುತ್ತು ಸಿನಿ ಸರ್ವೀಸಸ್ ಆಂಡ್ ಪ್ರೊಡಕ್ಷನ್ಸ್’ ಬ್ಯಾನರ್ ನಿರ್ಮಾಣದ ಚೊಚ್ಚಲ Continue Reading
Pop Corner
‘ಪೀಟರ್’ ಸಿನಿಮಾಗಾಗಿ ಬಂದ ಗಾಯಕ ಪ್ರಣವಂ ಸಸಿ ರುತ್ವಿಕ್ ಮುರುಳಿಧರ್ ಸಂಗೀತ ನಿರ್ದೇಶನದ ಗೀತೆಗೆ ಪ್ರಣವಂ ಧ್ವನಿ ಪ್ರಣವಂ ಸಸಿ ಅವರನ್ನು ‘ಪೀಟರ್’ಗಾಗಿ ಕರೆತಂದ ಚಿತ್ರತಂಡ ‘ದೂರದರ್ಶನ’ ಸಿನಿಮಾ ಮೂಲಕ ಭರವಸೆ ಮೂಡಿಸಿದ್ದ ನಿರ್ದೇಶಕ ಸುಕೇಶ್ ಶೆಟ್ಟಿ ಈಗ ‘ಪೀಟರ್’ ಹಿಂದೆ ಬಿದ್ದಿದ್ದಾರೆ. ಸುಕೇಶ್ ಎರಡನೇ ಪ್ರಯತ್ನ ‘ಪೀಟರ್’ ಚಿತ್ರ ಈಗಾಗಲೇ ಸಾಕಷ್ಟು ವಿಚಾರಗಳಿಂದ ಸುದ್ದಿಯಲ್ಲಿದೆ. ಇದೀಗ Continue Reading
Pop Corner
ತಂಡದ ಜೊತೆ ಪ್ರಚಾರ ಮಾಡಿದ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ಮಾ. 21ಕ್ಕೆ ಗಣೇಶ್ ಆಚಾರ್ಯ ನಿರ್ಮಾಣದ ‘ಕಿಸ್‌ ಕಿಸ್‌ ಕಿಸ್ಸಿಕ್‌’ ರಿಲೀಸ್… ಸಿಲಿಕಾನ್ ಸಿಟಿಯಲ್ಲಿ ಚಿತ್ರತಂಡದ ಅದ್ಧೂರಿ ಪ್ರಚಾರ  ಭಾರತೀಯ ಚಿತ್ರರಂಗದ ಖ್ಯಾತ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ಬೆಂಗಳೂರಿನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಸಾಕಷ್ಟು ಕನ್ನಡ ಚಿತ್ರಗಳಿಗೂ ಕೊರಿಯೋಗ್ರಫರ್ ಆಗಿ ಕೆಲಸ ಮಾಡಿರುವ ಗಣೇಶ್ ಆಚಾರ್ಯ ಈ ಬಾರಿ ತಮ್ಮ ನಿರ್ಮಾಣದ ಸಿನೆಮಾ ಪ್ರಚಾರಕ್ಕೆ Continue Reading
Pop Corner
‘ಅಜ್ಞಾತವಾಸಿ’ ಬಿಡುಗಡೆಗೆ ದಿನಾಂಕ ನಿಗದಿ ಹೇಮಂತ ರಾವ್ ನಿರ್ಮಾಣ, ರಂಗಾಯಣ ರಘು ನಟನೆಯ ‘ಅಜ್ಞಾತವಾಸಿ’  ಏ. 11ಕ್ಕೆ ರಂಗಾಯಣ ರಘು ‘ಅಜ್ಞಾತವಾಸಿ’ ಸಿನೆಮಾ ರಿಲೀಸ್ ‘ಕವಲುದಾರಿ’, ‘ಗೋಧಿಬಣ್ಣ ಸಾಧಾರಣ ಮೈಕಟ್ಟು’ ಹಾಗೂ ‘ಸಪ್ತ ಸಾಗರದಾಚೆ ಎಲ್ಲೋ’ ಸರಣಿ ಸಿನೆಮಾಗಳ ಸಾರಥಿ ಹೇಮಂತ್ ರಾವ್ ನಿರ್ಮಾಣದ ಬಹುನಿರೀಕ್ಷಿತ ಚಿತ್ರ ‘ಅಜ್ಞಾತವಾಸಿ’. Continue Reading
Pop Corner
‘ದಸರಾ’ ತಂಡದ ಮತ್ತೊಂದು ಸಿನೆಮಾ…  ‘ದಿ ಪ್ಯಾರಡೈಸ್’ ಝಲಕ್ ನಲ್ಲಿ ರಗಡ್ ಅವತಾರದಲ್ಲಿ ಅಬ್ಬರಿಸಿದ ನಾನಿ ನ್ಯಾಚುರಲ್ ಸ್ಟಾರ್ ನಾನಿ ‘ರಾ ಸ್ಟೇಟ್ ಮೆಂಟ್’ ‘ದಸರಾ’ ಸಿನೆಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದ ನ್ಯಾಚುರಲ್ ಸ್ಟಾರ್ ನಾನಿ ಈಗ ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಮತ್ತೊಮ್ಮೆ ‘ದಸರಾ’ ತಂಡದ ಜೊತೆ ಕೈ ಜೋಡಿಸಿದ್ದಾರೆ. Continue Reading
Pop Corner
ಸೆಟ್ಟೇರಿದ ‘ಸ್ಪಾರ್ಕ್’ನಲ್ಲಿ ನಿರಂಜನ್ ಸುಧೀಂದ್ರ ಜರ್ನಲಿಸ್ಟ್! ಉಪ್ಪಿ ಅಣ್ಣನ ಮಗನ ಹೊಸ ಸಿನೆಮಾ ಘೋಷಣೆ…  ನಿರಂಜನ್ ಸುಧೀಂದ್ರ ಹೊಸ ಸಿನೆಮಾಗೆ ಮಹಾಂತೇಶ್ ಹಂದ್ರಾಳ್ ಆಕ್ಷನ್-ಕಟ್ ಸ್ಯಾಂಡಲ್‌ವುಡ್‌ನ ಭರವಸೆಯ ನಾಯಕ ನಟರಾಗುವ ನಿರೀಕ್ಷೆ ಹುಟ್ಟಿಸಿರುವ ಉಪ್ಪಿ ಅವರ ಸಹೋದರನ ಪುತ್ರ ನಿರಂಜನ್‌ ಸುಧೀಂದ್ರ ಹೊಸ ಸಿನೆಮಾ ‘ಸ್ಪಾರ್ಕ್’. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ Continue Reading
Pop Corner
‘8’ರ ಹಿಂದೆ ಬಿದ್ದ ಬಾಲಿವುಡ್ ಸ್ಟಾರ್ ಡೈರೆಕ್ಟರ್… ಸುಜಯ್ ಶಾಸ್ತ್ರೀ ನಿರ್ದೇಶನದ ‘8’ ಚಿತ್ರದಲ್ಲಿ ಅನುರಾಗ್ ಕಶ್ಯಪ್ ಅಭಿನಯ ಚಂದನವನದ ಅಂಗಳಕ್ಕೆ ಬಂದರು ಬಾಲಿವುಡ್ ತಾರಾ ನಿರ್ದೇಶಕ  ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್‌ನ ಅನೇಕ ತಾರೆಯರು ದಕ್ಷಿಣ ಸಿನಿರಂಗದತ್ತ ಒಬ್ಬೊಬ್ಬರಾಗಿ ಹೆಜ್ಜೆ ಹಾಕುತ್ತಿರುವುದು ಹೊಸ ವಿಷಯವಲ್ಲ. ಈಗಾಗಲೇ ಅನೇಕ ಸಿನಿ ಮೇಕರ್ಸ್, ಸ್ಟಾರ್ಸ್ ಕಾಲಿವುಡ್, ಸ್ಯಾಂಡಲ್ ವುಡ್, ಟಾಲಿವುಡ್ ನಲ್ಲಿ ಧೂಳ್ Continue Reading
Pop Corner
ಸದ್ದಿಲ್ಲದೆ ಶೂಟಿಂಗ್ ಮುಗಿಸಿದ ಚಿತ್ರತಂಡ ‘ನಮ್ ಗಣಿ ಬಿ. ಕಾಂ ಪಾಸ್’ ಚಿತ್ರದ ಸೀಕ್ವೆಲ್‌ ತೆರೆಗೆ ಬರಲು ಸಿದ್ಧತೆ ಸದ್ದು-ಗದ್ದಲವಿಲ್ಲದೆ ಶುರುವಾದ ‘ನಮ್ ಗಣಿ ಬಿ. ಕಾಂ ಪಾಸ್’ ಮುಂದುವರೆದ ಕಥೆ 2019ರಲ್ಲಿ ‘ನಮ್ ಗಣಿ ಬಿ. ಕಾಂ ಪಾಸ್’ ಎಂಬ ಬಹುತೇಕ ಹೊಸ ಪ್ರತಿಭೆಗಳ ಚಿತ್ರ ತೆರೆಗೆ ಬಂದಿದ್ದು ನಿಮಗೆ ನೆನಪಿರಬಹುದು. ನವಿರಾದ ಕಾಮಿಡಿ ಜೊತೆಗೆ ಒಂದಷ್ಟು ಸೆಂಟಿಮೆಂಟ್‌ ಅಂಶಗಳನ್ನು ಇಟ್ಟುಕೊಂಡು ತೆರೆಗೆ ಬಂದಿದ್ದ ಈ Continue Reading
Pop Corner
‘ಮ್ಯಾಕ್ಸ್’ ಬಳಿಕ ‘ರಾಕ್ಷಸ’ ಸಿನಿಮಾಗೆ ಅಜನೀಶ್ ಮ್ಯೂಸಿಕ್  ‘ರಾಕ್ಷಸ’ ಸಿನಿಮಾಗೆ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಕನ್ನಡ ಚಿತ್ರರಂಗದ ಬಹುಬೇಡಿಕೆಯ ಸಂಗೀತ ನಿರ್ದೇಶಕರಲ್ಲೊಬ್ಬರು ಅಜನೀಶ್ ಲೋಕನಾಥ್. ಸ್ಯಾಂಡಲ್ ವುಡ್ ಮಾತ್ರವಲ್ಲ ಪರಭಾಷಾ ಚಿತ್ರರಂಗದಲ್ಲಿಯೂ ಅಜನೀಶ್ ಸಂಗೀತದ ಕಂಪು ಚೆಲ್ಲುತ್ತಿದ್ದಾರೆ. ‘ಕಾಂತಾರ’, ‘ಕಿರಿಕ್ ಪಾರ್ಟಿ’, ‘ವಿಕ್ರಾಂತ್ ರೋಣ’, Continue Reading
Pop Corner
ಸಿಂಪಲ್ ಸುನಿ-ಕಾರ್ತಿಕ್ ಹೊಸ ಮಹೇಶ್ ಸಿನೆಮಾ ಘೋಷಣೆ ಕನ್ನಡ ಚಿತ್ರರಂಗಕ್ಕೆ ‘ಎವಿಆರ್ ಎಂಟರ್ಟೈನರ್’ ನಿರ್ಮಾಣ ಸಂಸ್ಥೆಎಂಟ್ರಿ ಏಕಕಾಲಕ್ಕೆ ಎರಡು ಸಿನೆಮಾಗಳನ್ನು ಘೋಷಿಸಿದ ‘ಎವಿಆರ್ ಎಂಟರ್ಟೈನರ್’ ಕನ್ನಡ ಚಿತ್ರರಂಗಕ್ಕೆ ಸದಭಿರುಚಿ ಸಿನಿಮಾಗಳನ್ನು ನಿರ್ಮಿಸುವ ಆಶಯದೊಂದಿಗೆ ಬೆಂಗಳೂರಿನ ಉದ್ಯಮಿಯಾಗಿ ಅರವಿಂದ್ ವೆಂಕಟೇಶ್ ರೆಡ್ಡಿ ‘ಎವಿಆರ್ ಎಂಟರ್ಟೈನರ್’ ಎಂಬ ತಮ್ಮದೇಯಾದ ಹೊಸ ನಿರ್ಮಾಣ ಸಂಸ್ಥೆಯನ್ನು Continue Reading
Load More
error: Content is protected !!