
ಕಮರ್ಷಿಯಲ್ ಜೊತೆಗೆ ಕಂಟೆಂಟ್ ಆಟ ‘ಆರಾಮ್ ಅರವಿಂದ ಸ್ವಾಮಿ’ ನಂತರ ಮತ್ತೆ ಅಖಾಡಕ್ಕಿಳಿದ ಅನೀಶ್ ತೇಜೇಶ್ವರ್ 2025ಕ್ಕೆ ಅನೀಶ್ ಕೊಡಲಿದ್ದಾರೆ ಅಚ್ಚರಿ ಉಡುಗೊರೆ 2024ರಲ್ಲಿ ತೆರೆಗೆ ಬಂದು ಒಂದಷ್ಟು ಸುದ್ದಿ ಮಾಡಿದ ಸಿನೆಮಾಗಳ ಸಾಲಿನಲ್ಲಿ ‘ಆರಾಮ್ ಅರವಿಂದ ಸ್ವಾಮಿ’ ಸಿನೆಮಾ ಕೂಡ ಒಂದು. ಸಿನಿಪ್ರಿಯರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ಈ ಚಿತ್ರದ ಬಳಿಕ ಇದರ ನಾಯಕ ನಟ ನಿರ್ದೇಶಕ ಅನೀಶ್ ತೇಜೇಶ್ವರ್ ಈ ವರ್ಷ ಮತ್ತೊಂದು ಹೊಸ Continue Reading