Home Archive by category Pop Corner (Page 4)
Pop Corner
ಗುರುಪ್ರಸಾದ್ ಕೊನೆಯ ಚಿತ್ರ ಬಿಡುಗಡೆಗೆ ಸಿದ್ಧ.‌. ‘ಎದ್ದೇಳು ಮಂಜುನಾಥ್-2’ ಚಿತ್ರದ ‘ಕಿತ್ತೋದ ಪ್ರೇಮ ಹಾಡು‘ ರಿಲೀಸ್ ಗುರುಪ್ರಸಾದ್ ಇಲ್ಲದ ‘ಎದ್ದೇಳು ಮಂಜುನಾಥ-2’ ತೆರೆಗೆ ತರಲು ಕಸರತ್ತು ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ದಿ. ಮಠ ಗುರುಪ್ರಸಾದ್‌, ತಮ್ಮ ನಿಧನಕ್ಕೂ ಮೊದಲು ‘ಎದ್ದೇಳು ಮಂಜುನಾಥ-2’ ಎಂಬ ಹೆಸರಿನ ಸಿನೆಮಾವನ್ನು ತೆರೆಗೆ ತರಲು ಸಿದ್ದತೆ ಮಾಡಿಕೊಳ್ಳುತ್ತಿದ್ದ ವಿಷಯ ಕೆಲವರಿಗೆ Continue Reading
Pop Corner
ಕೈಯಲ್ಲಿ ಮಚ್ಚು ಹಿಡಿದು ನೀನಾಸಂ ಸತೀಶ್‌ ಮಾಸ್‌ ಎಂಟ್ರಿ ‘ದಿ ರೈಸ್ ಆಫ್ ಅಶೋಕ’ ಮೋಶನ್‌ ಪೋಸ್ಟರ್ ರಿಲೀಸ್…! ಬದಲಾದ ಹೆಸರಿನೊಂದಿಗೆ ‘ಅಶೋಕ’ ಬರುತ್ತಿದ್ದಾನೆ ಅಭಿನಯ ಚತುರ ನೀನಾಸಂ ಸತೀಶ್ ನಟಿಸುತ್ತಿರುವ ‘ಅಶೋಕ ಬ್ಲೇಡ್’ ಸಿನೆಮಾ ಅರ್ಧಕ್ಕೆ ನಿಂತು ಹೋಗಿದೆ ಎಂಬ ಸುದ್ದಿ ಕೆಲ ತಿಂಗಳ ಹಿಂದೆ ಗಾಂಧಿನಗರದಲ್ಲಿ ಹರಿದಾಡುತ್ತಿತ್ತು. ಇದೀಗ ಅದೇ ‘ಅಶೋಕ ಬ್ಲೇಡ್’ ಸಿನೆಮಾದ ಕಡೆಯಿಂದ ಹೊಸ Continue Reading
Pop Corner
‘ತೀರ್ಥರೂಪ ತಂದೆಯವರಿಗೆ’ ಚಿತ್ರಕ್ಕೆ ರಚನಾ ಇಂದರ್ ನಾಯಕಿ ‘ಹೆಂಗೆ ನಾವು’ ಖ್ಯಾತಿಯ ರಚನಾ ಇಂದರ್ ಹೊಸ ಸಿನೆಮಾ ‘ಅಕ್ಷರ’ ಹೆಸರಿನಲ್ಲಿ ಹೊಸ ಪ(ಪಾ)ತ್ರ ‘ತೀರ್ಥರೂಪ ತಂದೆಯವರಿಗೆ’ – ಹೀಗೊಂದು ಹೆಸರಿನ ಚಿತ್ರ ತೆರೆಗೆ ಬರುತ್ತಿರುವುದು ಕೆಲವರಿಗೆ ಗೊತ್ತಿರಬಹುದು. ಕೆಲ ದಿನಗಳ ಹಿಂದೆ ‘ತೀರ್ಥರೂಪ ತಂದೆಯವರಿಗೆ’ ಚಿತ್ರದ ಟೈಟಲ್‌ ಅನ್ನು ಘೋಷಿಸಿದ್ದ ಚಿತ್ರತಂಡ, ಇದೀಗ ಈ ಸಿನೆಮಾದ Continue Reading
Pop Corner
ಶಿವರಾತ್ರಿಗೆ ‘ರಾಕ್ಷಸ’ನಾಗಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದರ್ಶನ ತೆರೆಗೆ ಬರಲು ಪ್ರಜ್ವಲ್ ದೇವರಾಜ್ ಸಿನೆಮಾ ‘ರಾಕ್ಷಸ’ ರೆಡಿ… ಹೊಸ ಅವತಾರದಲ್ಲಿ ಪ್ರಜ್ವಲ್ ದೇವರಾಜ್ ದರ್ಶನ ನಟ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಮತ್ತೊಂದು ಸಿನೆಮಾ ಇದೀಗ ಬಿಡುಗಡೆಗೆ ರೆಡಿಯಾಗಿದೆ. ಅಂದಹಾಗೆ, ಈ ಸಿನೆಮಾದ ಹೆಸರು ‘ರಾಕ್ಷಸ’. ಈ ಹಿಂದೆ ಕನ್ನಡದಲ್ಲಿ ‘ರಾಕ್ಷಸ’ ಎಂಬ ಹೆಸರಿನ ಸಿನೆಮಾ Continue Reading
Pop Corner
ಜನವರಿ 24ಕ್ಕೆ ವಿರಾಟ್ ಅಭಿನಯದ ‘ರಾಯಲ್’ ಬಿಡುಗಡೆ ‘ಜಯಣ್ಣ ಕಂಬೈನ್ಸ್’ ಬ್ಯಾನರಿನ ದಿನಕರ್ ತೂಗುದೀಪ ನಿರ್ದೇಶನದ ಚಿತ್ರ ಜನವರಿ ಎರಡನೇ ವಾರದಲ್ಲಿ ‘ರಾಯಲ್‌’ ಟ್ರೇಲರ್ ಬಿಡುಗಡೆ ‘ಜಯಣ್ಣ ಕಂಬೈನ್ಸ್’ ಬ್ಯಾನರ್ ಅಡಿ ಜಯಣ್ಣ ಮತ್ತು ಭೋಗೇಂದ್ರ ಜೊತೆಯಾಗಿ ನಿರ್ಮಿಸಿರುವ, ದಿನಕರ್ ತೂಗುದೀಪ ನಿರ್ದೇಶನದಲ್ಲಿ ವಿರಾಟ್‍ ಅಭಿನಯಿಸಿರುವ ‘ರಾಯಲ್‍’ ಚಿತ್ರವು ಜನವರಿ 24ರಂದು ರಾಜ್ಯಾದ್ಯಂತ ದೊಡ್ಡ Continue Reading
Pop Corner
ಡಲ್ಲಾಸ್ ನಲ್ಲಿ ನಡೆದ ‘ಗೇಮ್ ಚೇಂಜರ್’ ಪ್ರೀ-ರಿಲೀಸ್ ಇವೆಂಟ್ ಅಮೆರಿಕಾದ ನೆಲದಲ್ಲಿ ರಾಮ್ ಚರಣ್ ಚಿತ್ರದ ಅಪರೂಪದ ಸಾಧನೆ ಅದ್ದೂರಿಯಾಗಿ ನಡೆದ ‘ಗೇಮ್ ಚೇಂಜರ್’ ಪ್ರೀ-ರಿಲೀಸ್ ಇವೆಂಟ್ ಗ್ಲೋಬಲ್ ಸ್ಟಾರ್ ರಾಮ್ ಚರಣ್ ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ಸಿನೆಮಾ ‘ಗೇಮ್ ಚೇಂಜರ್’ ಪ್ರೀ-ರಿಲೀಸ್ ಇವೆಂಟ್ ಅಮೆರಿಕಾದ ಡಲ್ಲಾಸ್ ನಲ್ಲಿ ಅದ್ಧೂರಿಯಾಗಿ ನಡೆದಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಇದುವರೆಗೆ ಯುಎಸ್‌ನಲ್ಲಿ Continue Reading
Pop Corner
ಶಿವರಾಜಕುಮಾರ್ ಹೊಸ ಸಿನಿಮಾಕ್ಕೆ ‘ಗೂಗ್ಲಿ’ ಡೈರೆಕ್ಟರ್ ಸಾರಥಿ ‘ಮಾಸ್ ಲೀಡರ್’ ಜೊತೆ ಪವನ್ ಒಡೆಯರ್ ಹೊಸ ಸಿನಿಮಾ ಘೋಷಣೆ ಆಕ್ಷನ್-ಥ್ರಿಲ್ಲರ್ ಸಿನಿಮಾಕ್ಕೆ ಕೈ ಜೋಡಿಸಿದ ಪವನ್ ಒಡೆಯರ್ ಇತ್ತೀಚೆಗಷ್ಟೇ ‘ಭೈರತಿ ರಣಗಲ್’ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದ ನಟ ಹ್ಯಾಟ್ರಿಕ್‌ ಹೀರೋ ಶಿವರಾಜ ಕುಮಾರ್‌, ಈ ವರ್ಷ ಚಿತ್ರರಂಗಕ್ಕೆ ತಮ್ಮ ಪಾಲಿನ ಬ್ಲಾಕ್ ಬಸ್ಟರ್ ಹಿಟ್‌ ಸಿನೆಮಾ ಕೊಟ್ಟಿದ್ದರು. ಸದ್ಯ ‘ಭೈರತಿ Continue Reading
Pop Corner
ನವೀನ್‌ ಶಂಕರ್‌ ಹೊಸಚಿತ್ರ ‘ನೋಡಿದವರು ಏನಂತಾರೆ’ ತೆರೆಗೆ ಬರಲು ರೆಡಿ… ಜ. 31ಕ್ಕೆ ನವೀನ್ ಶಂಕರ್ ಸಿನೆಮಾ ಬಿಡುಗಡೆ ಮತ್ತೊಂದು ಹೊಸಥರದ ಇಂಟೆನ್ಸ್‌ ಪಾತ್ರದಲ್ಲಿ ನವೀನ್ ಶಂಕರ್ ಈಗಾಗಲೇ ತನ್ನ ಫಸ್ಟ್ ಲುಕ್ ಪೋಸ್ಟರ್ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಒಂದಷ್ಟು ನಿರೀಕ್ಷೆ ಮೂಡಿಸಲು ಯಶಸ್ವಿಯಾಗಿರುವ ‘ನೋಡಿದವರು ಏನಂತಾರೆ’ ಸಿನೆಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಇದೀಗ ಈ ಸಿನೆಮಾ ಪ್ರೇಕ್ಷಕರ ಮುಂದೆ ಬರಲು ತಯಾರಾಗಿದೆ. Continue Reading
Pop Corner
ರಾಜೀವ್ ಹನು ನಟನೆಯ ‘ಬೇಗೂರು ಕಾಲೋನಿ’ ಟೀಸರ್ ರಿಲೀಸ್ ‘ಕಾಲೋನಿ’ ಹುಡುಗರ ಬೆನ್ನುತಟ್ಟಿದ ತರುಣ್ ಸುಧೀರ್ – ಸತೀಶ್ ರೆಡ್ಡಿ ಬೆಂಗಳೂರು ಹುಟ್ಕೋ ಮುಂಚೆನೇ ‘ಬೇಗೂರು’ ಹುಟ್ಟಿತ್ತಂತೆ!  ಕನ್ನಡ ಕಿರುತೆರೆಯ ‘ಬಿಗ್‌ಬಾಸ್‌ʼ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ವೀಕ್ಷಕರಿಗೆ ಪರಿಚಯವಾಗಿ ಆ ನಂತರ ‘ಉಸಿರೇ ಉಸಿರೇʼ ಸಿನೆಮಾದ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿದ್ದ ನಟ ರಾಜೀವ್‌ Continue Reading
Pop Corner
‘ಈ ಪಾದ ಪುಣ್ಯಪಾದ’ ಚಿತ್ರಕ್ಕೆ ‘ಬಘೀರ’ನ ಬೆಂಬಲ ಆನೆಕಾಲು ರೋಗಿಯ ಸುತ್ತ ಒಂದು ಚಿತ್ರ… ಸಿದ್ದು ಪೂರ್ಣಚಂದ್ರ ಹೊಸಚಿತ್ರ ಬಿಡುಗಡೆಗೆ ಸಿದ್ದ ಈಗಾಗಲೇ ಕನ್ನಡದಲ್ಲಿ ‘ದಾರಿ ಯಾವುದಯ್ಯ ವೈಕುಂಠಕ್ಕೆ’, ‘ಬ್ರಹ್ಮ ಕಮಲ’ ಮತ್ತು ‘ತಾರಿಣಿ’ ಚಿತ್ರಗಳನ್ನು ನಿರ್ದೇಶಿಸಿ ಸದಭಿರುಚಿ ಚಿತ್ರಗಳ ನಿರ್ದೇಶಕರ ಸಾಲಿನಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ಸಿದ್ದು ಪೂರ್ಣಚಂದ್ರ ಈ ಬಾರಿ ‘ಈ ಪಾದ ಪುಣ್ಯಪಾದ’ ಎಂಬ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ Continue Reading
Load More
error: Content is protected !!