Home Archive by category Pop Corner (Page 7)
Pop Corner
ಮಲಯಾಳಂ ಚಲನಚಿತ್ರ ನಿರ್ದೇಶಕ ಜಿಯೋ ಬೇಬಿ ಅರ್ಪಿಸುವ ಹೊಸಚಿತ್ರ ಸಿತೇಶ್ ಸಿ. ಗೋವಿಂದ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ಇದು ಎಂಥಾ ಲೋಕವಯ್ಯ’ ‘ಕಡ್ಲೆಕಾಯಿ ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ಮಂಗಲ್ಪಾಡಿ ನರೇಶ್ ನಾಮದೇವ್ ಶೆಣೈ ನಿರ್ಮಾಣ ಪ್ರಾದೇಶಿಕ ಪ್ರತಿಭೆಗಳ ಅಭಿನಯದೊಂದಿಗೆ ಪ್ರತಿಭಾನ್ವಿತ ನಿರ್ದೇಶಕ ಸಿತೇಶ್ ಸಿ. ಗೋವಿಂದ್ ನಿರ್ದೇಶನದ ‘ಇದು ಎಂಥಾ ಲೋಕವಯ್ಯ’ ಕನ್ನಡ ಚಲನಚಿತ್ರವನ್ನು ಸಿನೆಮಾವನ್ನು ಖ್ಯಾತ ಮಲಯಾಳಂ Continue Reading
Pop Corner
‘ಫೈರ್ ಫ್ಲೈ’ ಚಿತ್ರಕ್ಕೆ ನಾಯಕಿಯ ಹೆಸರನ್ನು ಘೋಷಿಸಿದ ಚಿತ್ರತಂಡ ‘ಫೈರ್ ಫ್ಲೈ’ ವಂಶಿಗೆ ಜೋಡಿಯಾದ ರಚನಾ ಇಂದರ್ ಯುವ ಪ್ರತಿಭೆ ವಂಶಿ ನಟಿಸಿ, ನಿರ್ದೇಶಿಸುತ್ತಿರುವ ಬಹುನಿರೀಕ್ಷಿತ ಸಿನೆಮಾ ‘ಫೈರ್ ಫ್ಲೈ’. ಈ ಚಿತ್ರ ನಾನಾ ಕಾರಣಗಳಿಂದ ನಿರೀಕ್ಷೆ ಹೆಚ್ಚಿಸಿದೆ. ಅದರಲ್ಲಿ ಪ್ರಮುಖವಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ ಶಿವರಾಜ್‌ಕುಮಾರ್ ಚಿತ್ರ ನಿರ್ಮಾಣ ಮಾಡುತ್ತಿರುವುದು ಒಂದು ವಿಷಯವಾದರೆ, Continue Reading
Pop Corner
‘ಡಬಲ್ ಇಸ್ಮಾರ್ಟ್’ ಸಿನೆಮಾದ ಎರಡನೇ ಹಾಡು ರಿಲೀಸ್… ಭರ್ಜರಿಯಾಗಿ ಸ್ಟೆಪ್ ಹಾಕಿದ ರಾಮ್ ಪೋತಿನೇನಿ ಹಾಗೂ ಕಾವ್ಯಾ ಥಾಪರ್ ‘ಡಬಲ್ ಇಸ್ಮಾರ್ಟ್’ ಸಿನೆಮಾದ ‘ಸ್ಟೆಪ್ಪಮಾರ್..’ ಹಾಡಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇದೀಗ ಚಿತ್ರತಂಡ ಎರಡನೇ ಹಾಡನ್ನು ಬಿಡುಗಡೆ ಮಾಡಿದೆ. ‘ಮಾರ್ ಮುಂತಾ ಚೋಡ್ ಚಿಂತಾ…’ ಎಂಬ ಗಾನಬಜಾನಕ್ಕೆ ನಾಯಕ ಉಸ್ತಾದ್ ರಾಮ್ ಪೋತಿನೇನಿ ಹಾಗೂ ನಾಯಕಿ ಕಾವ್ಯಾ ಥಾಪರ್ Continue Reading
Pop Corner
ಮೆಗಾಸ್ಟಾರ್ ಚಿರಂಜೀವಿ ಹೊಸ ಸಿನಿಮಾದಲ್ಲಿ ಆಶಿಕಾ ರಂಗನಾಥ್… ಮತ್ತೊಂದು ತೆಲುಗು ಚಿತ್ರದಲ್ಲಿ ‘ಚುಟು ಚುಟು…’ ಚೆಲುವೆ ಚಂದನವನದ ‘ಚುಟು ಚುಟು…’ ಚೆಲುವೆ ಆಶಿಕಾ ರಂಗನಾಥ್ ಸದ್ಯ ಕನ್ನಡದ ಸಿನೆಮಾಗಳ ಜೊತೆಗೆ ತೆಲುಗು ಸಿನೆಮಾಗಳಲ್ಲೂ ಬ್ಯುಸಿಯಾಗಿದ್ದಾರೆ.  ಈ ಮೊದಲು ಜೂನಿಯರ್ ಎನ್ ಟಿಆರ್ ಸಹೋದರ ಕಲ್ಯಾಣ್ ರಾಮ್ ಅಭಿನಯದ ‘ಅಮಿಗೋಸ್‌’ ಸಿನೆಮಾದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ Continue Reading
Pop Corner
ಹಿಂದಿ ಕಡೆಗೆ ಮುಖ ಮಾಡಲು ರೆಡಿಯಾದ ಮತ್ತೊಬ್ಬ ಕನ್ನಡತಿ ಇತಿ ಆಚಾರ್ಯ ಬರ್ತಡೇ ದಿನವೇ ಹೊಸ ಚಿತ್ರದ ಅಪ್ ಡೇಟ್ ಕೊಟ್ಟ ನಟಿ ಕನ್ನಡದಲ್ಲಿ ‘ಕವಚ’, ‘ಧ್ವನಿ’, ‘ಡೀಲ್‌ ರಾಜಾ’, ‘ಪಂಗನಾಮ’ ಸಿನೆಮಾಗಳಲ್ಲಿ ಅಭಿನಯಿಸಿ ನಟಿಯಾಗಿ ಗುರುತಿಸಿಕೊಂಡಿರುವ ಇತಿ ಆಚಾರ್ಯ, ನಂತರ ನಿಧಾನವಾಗಿ ಕನ್ನಡದ ಜೊತೆಗೆ ತೆಲುಗು ಮತ್ತು ತಮಿಳಿನಲ್ಲೂ ಕೆಲವು ಸಿನೆಮಾಗಳಲ್ಲಿ ಅಭಿನಯಿಸಿದ್ದರು. ಸದ್ಯ ಅಭಿನಯದ ಜೊತೆಗೆ ಇತಿ ಆಚಾರ್ಯ Continue Reading
Pop Corner
ಶಿವರಾಜಕುಮಾರ್‌ ಹೊಸ ಸಿನೆಮಾಕ್ಕೆ ಟೈಟಲ್‌ ಫಿಕ್ಸ್‌ ಹ್ಯಾಟ್ರಿಕ್‌ ಹೀರೋ ಮುಂದಿನ ಸಿನೆಮಾ ‘ಭೈರವನ ಕೊನೆ ಪಾಠ’ ‘ಭೈರವನ ಕೊನೆ ಪಾಠ’ದ ಫಸ್ಟ್‌ಲುಕ್‌ ಔಟ್‌… ನಟ ಶಿವರಾಜಕುಮಾರ್‌ ಅಭಿನಯದ ಹೊಸ ಸಿನೆಮಾಕ್ಕೆ ‘ಭೈರವನ ಕೊನೆ ಪಾಠ’ ಎಂದು ಹೆಸರಿಟ್ಟಿರುವುದು ಅನೇಕರಿಗೆ ಗೊತ್ತಿರಬಹುದು. ಕೆಲ ದಿನಗಳ ಹಿಂದಷ್ಟೇ ಚಿತ್ರತಂಡ ‘ಭೈರವನ ಕೊನೆ ಪಾಠ’ ಸಿನೆಮಾದ ಟೈಟಲ್‌ ಅನ್ನು ಸೋಶಿಯಲ್‌ ಮೀಡಿಯಾಗಳ ಮೂಲಕ ಅಧಿಕೃತವಾಗಿ ಘೋಷಿಸಿತ್ತು. ಇದೀಗ ಚಿತ್ರತಂಡ ‘ಭೈರವನ ಕೊನೆ Continue Reading
Pop Corner
‘ಚೌಕಿದಾರ್’ಗೆ ಧನ್ಯ ರಾಮ್ ಕುಮಾರ್ ಎಂಟ್ರಿ… ಪೃಥ್ವಿ ಅಂಬಾರ್ ಗೆ ಜೋಡಿಯಾದ ʼದೊಡ್ಮನೆ ಬ್ಯೂಟಿʼ ‘ರಥಾವರ’ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶಿಸುತ್ತಿರುವ ಹೊಸ ಸಿನಿಮಾ ‘ಚೌಕಿದಾರ್’ನ ಕೆಲಸಗಳು ಭರದಿಂದ ನಡೆಯುತ್ತಿದೆ . ಇತ್ತೀಚೆಗಷ್ಟೇ ನಟ ಡೈಲಾಗ್ ಕಿಂಗ್ ಸಾಯಿಕುಮಾರ್ ಈ ಚಿತ್ರತಂಡ ಸೇರಿಕೊಂಡಿದ್ದರು. ಇದೀಗ ‘ಚೌಕಿದಾರ್’ ಸಿನಿಮಾಗೆ ನಾಯಕಿ ಸಿಕ್ಕಿದ್ದಾಳೆ. ಹೌದು, ʼದೊಡ್ಮನೆ ಬ್ಯೂಟಿʼ Continue Reading
Pop Corner
ಆರ್ ಜೆ ಪ್ರದೀಪ್ ‘ಮರ್ಯಾದೆ ಪ್ರಶ್ನೆ’ಯಲ್ಲಿ ಪ್ರತಿಭಾನ್ವಿತರ ದಂಡು… ಭಿನ್ನ ಪಥದ ಮೂಲಕವೇ ಪ್ರೇಕ್ಷಕರನ್ನು ಮುಖಾಮುಖಿಯಾಗ ಹೊರಟಿರುವ ಸಿನಿಮಾಗಳ ಸಾಲಿನಲ್ಲಿ ಸದ್ಯಕ್ಕೆ `ಮರ್ಯಾದೆ ಪ್ರಶ್ನೆ’ ಪ್ರಧಾನವಾಗಿ ಕಾಣಿಸುತ್ತಿದೆ. ಅತೀವ ಸಿನಿಮಾ ಆಸಕ್ತಿಯಿಂದ ನಾಗರಾಜ್ ಸೋಮಯಾಜಿ ನಿರ್ದೇಶನದ ಈ ಚಿತ್ರವನ್ನು ಆರ್. ಜೆ ಪ್ರದೀಪ್ ನಿರ್ಮಾಣ ಮಾಡಿದ್ದಾರೆ. ಶುರುವಾತಿನಿಂದ ಇಲ್ಲಿಯವರೆಗೂ ‘ಮರ್ಯಾದೆ ಪ್ರಶ್ನೆ’ ಬಗ್ಗೆ ಪ್ರೇಕ್ಷಕರೆಲ್ಲರ Continue Reading
Pop Corner
ಕನ್ನಡದ ನಿರ್ದೇಶಕ ತರುಣ್ ಸುಧೀರ್ ಮದುವೆ ಬಗ್ಗೆ ಗುಸುಗುಸು… ನಟಿ ಸೋನಾಲ್‌ ಜೊತೆಗೆ ಹರಿದಾಡುತ್ತಿದೆ ತರುಣ್‌ ಹೆಸರು ಕನ್ನಡ ಚಿತ್ರರಂಗದ ಖ್ಯಾತ ಖಳನಟ ಸುಧೀರ್ ಅವರ ಕಿರಿಯ ಪುತ್ರ, ನಿರ್ದೇಶಕ ತರುಣ್ ಸುಧೀರ್ ಮದುವೆ ಫಿಕ್ಸ್ ಆಗಿದೆ ಎನ್ನುವ ಮಾತು ಗಾಂಧಿನಗರದಲ್ಲಿ ಕಳೆದ ಕೆಲ ದಿನಗಳಿಂದ ಹರಿದಾಡುತ್ತಿದೆ. ಇನ್ನೆರಡು ತಿಂಗಳಲ್ಲಿಯೇ ತರುಣ್ ಸುಧೀರ್ ಮದುವೆ ನಡೆಯಲಿದ್ದು, ಈಗಾಗಲೇ ತರುಣ್ ಸುಧೀರ್ ಮದುವೆ ಸಿದ್ಧತೆಗಳು ಕೂಡ ಶುರುವಾಗಿದ್ದು, ಕನ್ನಡದ ಹೆಸರಾಂತ Continue Reading
Pop Corner
ಸಿದ್ದು ಪೂರ್ಣಚಂದ್ರ ನಿರ್ದೇಶನದ ಹೊಸ ಚಿತ್ರ ʼಈ ಪಾದ ಪುಣ್ಯಪಾದʼ ಮತ್ತೊಂದು ವಿಭಿನ್ನ ಚಿತ್ರಕ್ಕೆ ಸಿದ್ದು ಪೂರ್ಣಚಂದ್ರ ಚಿತ್ತ! ಈ ಹಿಂದೆ ಕನ್ನಡದಲ್ಲಿ ʼದಾರಿ ಯಾವುದಯ್ಯ ವೈಕುಂಠಕೆʼ, ʼಬ್ರಹ್ಮ ಕಮಲʼ, ʼತಾರಿಣಿʼ ಮೊದಲಾದ ಸದಭಿರುಚಿ ಸಿನೆಮಾಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿರುವ ನಿರ್ದೇಶಕ ಸಿದ್ದು ಪೂರ್ಣಚಂದ್ರ ಈ ಬಾರಿ ʼಈ ಪಾದ ಪುಣ್ಯಪಾದʼ ಎಂಬ ಮತ್ತೊಂದು ವಿಭಿನ್ನ ಕಥಾಹಂದರದ ಸಿನೆಮಾವನ್ನು ಪ್ರೇಕ್ಷಕರ ಮುಂದೆ ತರುವ ತಯಾರಿಯಲ್ಲಿದ್ದಾರೆ. ಈಗಾಗಲೇ Continue Reading
Load More
error: Content is protected !!