Home Archive by category Quick ಸುದ್ದಿಗೆ ಒಂದು click (Page 3)
Quick ಸುದ್ದಿಗೆ ಒಂದು click
ನಟಿ ರಾಗಿಣಿ ದ್ವಿವೇದಿ ವಿರುದ್ಧದ ಪ್ರಕರಣ ರದ್ದು ರಾಗಿಣಿ ವಿರುದ್ದದ ಪ್ರಕರಣ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್‌ ಕೊನೆಗೂ ಆರೋಪ ಮುಕ್ತಳಾದ ರಾಗಿಣಿ… ಬೆಂಗಳೂರು: ಮಾದಕವಸ್ತು ಸೇವನೆ, ಮಾರಾಟ ಹಾಗೂ ಮೋಜಿನ ಕೂಟ (ರೇವ್‌ ಪಾರ್ಟಿ) ಆಯೋಜನೆ ಆರೋಪದಲ್ಲಿ ನಟಿ ರಾಗಿಣಿ ದ್ವಿವೇದಿ ಹಾಗೂ ಪ್ರಶಾಂತ ರಂಕ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್‌ ರದ್ದುಪಡಿಸಿದೆ. ಏಕ ಸದಸ್ಯ ಪೀಠದಿಂದ ಮಹತ್ವದ ತೀರ್ಪು ತಮ್ಮ ವಿರುದ್ದ ಮಾಡಲಾಗಿರುವ ಆರೋಗಳು Continue Reading
Quick ಸುದ್ದಿಗೆ ಒಂದು click
‘ಜೈ’ ತುಳುಚಿತ್ರದ ಚಿತ್ರೀಕರಣಕ್ಕೆ ಸುನೀಲ್‌ ಶೆಟ್ಟಿ ಎಂಟ್ರಿ ಸುನೀಲ್‌ ಶೆಟ್ಟಿಗೆ ಮಂಗಳೂರಿನಲ್ಲಿ ಅದ್ದೂರಿ ಸ್ವಾಗತ ಮೊದಲ ಬಾರಿಗೆ ತವರು ಭಾಷೆಯ ಚಿತ್ರಕ್ಕೆ ಸೈ ಎಂದ ಬಾಲಿವುಡ್‌ ನಟ ಕೆಲ ದಿನಗಳ ಹಿಂದಷ್ಟೇ ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ ತುಳು ಚಿತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿ ಹೊರಬಂದಿತ್ತು. ಇದೀಗ ಆ ಸುದ್ದಿ ಅಧಿಕೃತವಾಗಿ ಖಚಿತವಾಗಿದೆ. ಹೌದು, ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ ಮೊದಲ ಬಾರಿಗೆ ‘ಜೈ’ ಎಂಬ Continue Reading
Quick ಸುದ್ದಿಗೆ ಒಂದು click
‘ಸಿದ್ಲಿಂಗು-2’ ಸಿನೆಮಾದ ರಿಲೀಸ್‌ಗೆ ಮುಹೂರ್ತ ಫಿಕ್ಸ್‌ ‘ಪ್ರೇಮಿಗಳ ದಿನ’ದಂದು ‘ಸಿದ್ಲಿಂಗು-2’ ಬಿಡುಗಡೆ ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ಲೂಸ್‌ ಮಾದ ಯೋಗಿ ಹೊಸ ಸಿನೆಮಾ ಈಗಾಗಲೇ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಮುಳುಗಿರುವ ‘ಸಿದ್ಲಿಂಗು-2’ ಚಿತ್ರತಂಡ, ಡಬ್ಬಿಂಗ್ ಕಾರ್ಯವನ್ನೂ ಮುಗಿಸುವ ಹಂತಕ್ಕೆ ತಲುಪಿದ್ದು, ಮುಂದಿನ ವಾರದಲ್ಲಿ ನಾಯಕಿ ಸೋನುಗೌಡರವರ ಮೊದಲ ನೋಟವನ್ನ Continue Reading
Quick ಸುದ್ದಿಗೆ ಒಂದು click
‘ಗೇಮ್ ಚೇಂಜರ್’ಗಾಗಿ ತಲೆ ಎತ್ತಿದ ರಾಮ್ ಚರಣ್ 256 ಅಡಿ ಎತ್ತರದ ಕಟೌಟ್! ಪ್ರಭಾಸ್-ಯಶ್-ಸೂರ್ಯ ರೆಕಾರ್ಡ್ ಬ್ರೇಕ್ ಮಾಡಿದ ಚೆರ್ರಿ… ಆಂಧ್ರಪ್ರದೇಶದ ವಿಜಯವಾಡದಲ್ಲಿ ಅಭಿಮಾನಿಗಳ ಸಂಭ್ರಮ ಗ್ಲೋಬಲ್ ಸ್ಟಾರ್ ರಾಮ್ ಚರಣ್ ನಟನೆಯ ಬಹುನಿರೀಕ್ಷಿತ ಸಿನೆಮಾ ‘ಗೇಮ್ ಚೇಂಜರ್’ ಬಿಡುಗಡೆಗೆ ಸಜ್ಜಾಗಿದೆ. ಅಮೆರಿಕಾದ ನೆಲದಲ್ಲಿ ಅದ್ಧೂರಿ ಪ್ರೀ-ರಿಲೀಸ್ ಇವೆಂಟ್ ಮಾಡುವ ಮೂಲಕ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಇದುವರೆಗೆ ಯಾವ ಚಿತ್ರತಂಡ Continue Reading
Quick ಸುದ್ದಿಗೆ ಒಂದು click
ನಟ ಶಿವಣ್ಣ ಶಸ್ತ್ರ ಚಿಕಿತ್ಸೆಯ ಬಗ್ಗೆ ಅಧಿಕೃತ ಮಾಹಿತಿ ಬಿಡುಗಡೆ ಐಸಿಯುನಲ್ಲಿ ಶಿವರಾಜಕುಮಾರ್‌ ಅವರಿಗೆ ಮುಂದುವರೆದ ಚಿಕಿತ್ಸೆ ಬೆಂಗಳೂರು: ಡಿ. 25,  ಇತ್ತೀಚೆಗಷ್ಟೇ ಅನಾರೋಗ್ಯದ ಸಲುವಾಗಿ ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಾಕ್ಕೆ ತೆರಳಿದ್ದ ಸ್ಯಾಂಡಲ್‌ವುಡ್‌ ನಟ ಶಿವರಾಜಕುಮಾರ್‌ ಅವರಿಗೆ ಡಿ. 24 ರ ಮಂಗಳವಾರದಂದು ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಸದ್ಯ ಶಿವರಾಜಕುಮಾರ್‌ ಆರೋಗ್ಯ ಸ್ಥಿರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಮೆರಿಕಾದ Continue Reading
Quick ಸುದ್ದಿಗೆ ಒಂದು click
ಖ್ಯಾತ ಸಿನೆಮಾ ನಿರ್ದೇಶಕ ಶ್ಯಾಮ್‌ ಬೆನಗಲ್‌ (90) ವಿಧಿವಶ ಸಾಮಾಜಿಕ ಕಳಕಳಿಯುಳ್ಳ ಸಿನೆಮಾಗಳ ಪ್ರವರ್ತಕ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಬೆನಗಲ್‌ ಮುಂಬೈ: ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ, ಭಾರತದಲ್ಲಿ ಸಾಮಾಜಿಕ ಕಳಕಳಿಯುಳ್ಳ ಸಿನೆಮಾಗಳ ಪ್ರವರ್ತಕ ಎಂದೇ ಖ್ಯಾತಿ ಪಡೆದುಕೊಂಡಿದ್ದ ಹಿರಿಯ ಸಿನೆಮಾ ನಿರ್ದೇಶಕ ಶ್ಯಾಮ್‌ ಬೆನಗಲ್‌ (90) ಸೋಮವಾರ (ಡಿ. 23) ಮುಂಬೈನಲ್ಲಿ ವಿಧಿವಶರಾಗಿದ್ದಾರೆ. ಕಳೆದ ಕೆಲ ತಿಂಗಳಿನಿಂದ ಮೂತ್ರಪಿಂಡ Continue Reading
Quick ಸುದ್ದಿಗೆ ಒಂದು click
‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ ನಿಯೋಗದಿಂದ ಮುಖ್ಯಮಂತ್ರಿ, ಗೃಹ ಸಚಿವರ ಭೇಟಿ ಚಿತ್ರರಂಗದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಮಯಾವಕಾಶಕ್ಕೆ ಮನವಿ ವಾಣಿಜ್ಯ ಮಂಡಳಿ ನೂತನ ಪದಾಧಿಕಾರಿಗಳಿಂದ ಸರ್ಕಾರಕ್ಕೆ ಮನವಿ ಬೆಂಗಳೂರು: 23 ಡಿ.  ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ (ಕೆ.ಎಫ್.ಸಿ.ಸಿ)ಯ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ನಿಯೋಗ ಸೋಮವಾರ (ಡಿ. 23) ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಮಂತ್ರಿ‌ ಡಾ. ಜಿ. Continue Reading
Quick ಸುದ್ದಿಗೆ ಒಂದು click
ಸಿ. ಎಂ. ಸಿದ್ಧರಾಮಯ್ಯಗೆ ಡಾಲಿ ಮದುವೆಯ ಮೊದಲ ಆಹ್ವಾನ ಭಾವಿ ಪತ್ನಿಯ ಜೊತೆ ತೆರಳಿ ಸಿ. ಎಂ. ಆಹ್ವಾನಿಸಿದ ಡಾಲಿ ಅರಮನೆ ನಗರಿಯಲ್ಲಿ ಹಸೆಮಣೆ ಏರಲಿರುವ ಜೋಡಿ ನಟ ಡಾಲಿ ಧನಂಜಯ್‌ ಶೀಘ್ರದಲ್ಲಿಯೇ ಹಸೆಮಣೆ ಏರುತ್ತಿದ್ದಾರೆ. ಸದ್ಯ ತಮ್ಮ ಸಿನೆಮಾದ ಶೂಟಿಂಗ್‌ ಮತ್ತಿತರ ಸಿನೆಮಾ ಸಂಬಂಧಿಸಿದ ಕೆಲಸಗಳಿಂದ ಕೊಂಚ ಬ್ರೇಕ್‌ ತೆಗೆದುಕೊಂಡಿರುವ ಡಾಲಿ ಧನಂಜಯ್‌, ಈಗ ತಮ್ಮ ಮದುವೆಯ ತಯಾರಿ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಧನಂಜಯ್‌ ವಿವಾಹ ಆಮಂತ್ರಣ Continue Reading
Quick ಸುದ್ದಿಗೆ ಒಂದು click
ಶ್ರೀಮುರಳಿ ಬರ್ತಡೇಗೆ ‘ಪರಾಕ್’ ಸಿನೆಮಾ ಅನೌನ್ಸ್ ಹೊಸ ಪ್ರತಿಭೆಗಳ ಜೊತೆ ಕೈ ಜೋಡಿಸಿದ ಶ್ರೀಮುರಳಿ ರೋರಿಂಗ್‌ ಸ್ಟಾರ್‌ ಬರ್ತಡೇಗೆ ‘ಪರಾಕ್’ ಸಿನೆಮಾ ಟೈಟಲ್‌ ಪೋಸ್ಟರ್‌ ರಿಲೀಸ್‌ ‘ರೋರಿಂಗ್ ಸ್ಟಾರ್’ ಶ್ರೀಮುರಳಿ ಇಂದು (ಡಿ. 17) ಜನ್ಮದಿನದ ಸಂಭ್ರಮದಲ್ಲಿದ್ದಾರೆ. ತಮ್ಮನೆಚ್ಚಿನ ನಾಯಕ ನಟನ ಜನ್ಮದಿನದ ಪ್ರಯುಕ್ತ  ಶ್ರೀಮುರಳಿ ಅಭಿಮಾನಿಗಳು ಮತ್ತು ಚಿತ್ರರಂಗದ ಅನೇಕ ಗಣ್ಯರು ಮುಂಜಾನೆಯಿಂದಲೇ ಶ್ರೀಮುರಳಿ ಅವರಿಗೆ Continue Reading
Load More
error: Content is protected !!