Home Archive by category Quick ಸುದ್ದಿಗೆ ಒಂದು click (Page 6)
Quick ಸುದ್ದಿಗೆ ಒಂದು click
ʼಇಂಡಿಯನ್‌ 2ʼ ಟ್ರೇಲರಿನಲ್ಲಿ ಗಮನ ಸೆಳೆದ ಕಮಲ್‌ ಹಾಸನ್‌  ಉಲಗನಾಯಗನ್‌ ಹೊಸ ಸಿನೆಮಾದ ಮೇಲೆ ಗರಿಗೆದರಿದ ನಿರೀಕ್ಷೆ ನಟ ʼಉಲಗನಾಯಗನ್‌ʼ ಕಮಲ್‌ ಹಾಸನ್‌ ಅಭಿನಯದ ಬಹುನಿರೀಕ್ಷಿತ ʼಇಂಡಿಯನ್‌ 2ʼ ಸಿನಿಮಾ ತೆರೆಗೆ ಬರಲು ಮುಹೂರ್ತ ಫಿಕ್ಸ್‌ ಆಗಿದೆ.  ಅಂದಹಾಗೆ, ʼಲೈಕಾ ಪ್ರೊಡಕ್ಷನ್ಸ್ʼ ಮತ್ತು ʼರೆಡ್ ಜೈಂಟ್ ಮೂವೀಸ್ʼ ನಿರ್ಮಿಸಿರುವ ʼಇಂಡಿಯನ್ 2ʼ ಸಿನೆಮಾ, ಇದೇ ಜುಲೈ 12 ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. Continue Reading
Pop Corner Quick ಸುದ್ದಿಗೆ ಒಂದು click Straight Talk
ಸಾಕ್ಷಿ ಹಿಡಿದು ಸಾಲು ಸಾಲು ಪ್ರಶ್ನೆಕೇಳುತ್ತಿದ್ದಾರೆ ನೆಟ್ಟಿಗರು… ನಟಿ ರಶ್ಮಿಕಾ ಮಂದಣ್ಣ ಮತ್ತು ತೆಲುಗು ನಟ ವಿಜಯ ದೇವರಕೊಂಡ ಬಗ್ಗೆೆ ಸಾಕಷ್ಟು ಅಂತೆ-ಕಂತೆ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆೆ ಹರಿದಾಡುತ್ತಲೇ ಇರುತ್ತವೆ. ‘ಗೀತಾ ಗೋವಿಂದಂ’, ‘ಡಿಯರ್ ಕಾಮ್ರೆಡ್’ ಸಿನಿಮಾಗಳ ಮೂಲಕ ಬೆಸ್ಟ್‌ ಜೋಡಿಯಾಗಿ ಮೋಡಿ ಮಾಡಿದ್ದ ವಿಜಯ್ ದೇವರಕೊಂಡ- ರಶ್ಮಿಕಾ ಮಂದಣ್ಣ ಜೋಡಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬುದು ಅನೇಕ ಅಭಿಮಾನಿಗಳ ಗುಮಾನಿ. ಆದರೆ Continue Reading
Quick ಸುದ್ದಿಗೆ ಒಂದು click Telewalk
’ವೀರಪುತ್ರ’ನ ಲುಕ್ ನಲ್ಲಿ ಅಗ್ನಿಸಾಕ್ಷಿ ವಿಜಯ್ ಸೂರ್ಯ ಮಾಸ್ ಗೆಟಪ್ ನಲ್ಲಿ ಚಾಕೊಲೇಟ್ ಹೀರೋ ಕಿರುತೆರೆ ಕಲಾವಿದರು ಹಿರಿತೆರೆಗೆ ಬರುವುದು ಹೊಸದೇನಲ್ಲ. ಪ್ರತಿವರ್ಷ ನೂರಾರು ಕಿರುತೆರೆ ಕಲಾವಿದರು ಸಿನಿಮಾ ಅಂಥ ಹಿರಿತೆರೆಗೆ ಅಡಿಯಿಡುತ್ತಲೇ ಇರುತ್ತಾರೆ. ಆದರೆ ಹೀಗೆ ಹಿರಿತೆರೆಗೆ ಬಂದವರಲ್ಲಿ ಕೆಲವೇ ಕೆಲವು ಮಾತ್ರ ಮೊದಲ ಹೆಜ್ಜೆಯಲ್ಲೇ ಯಶಸ್ವಿಯಾಗುತ್ತಾರೆ. ಇನ್ನು ಕೆಲವರು ತಮ್ಮ ಪ್ರಯತ್ನವನ್ನು ಮುಂದುವರೆಸುತ್ತಲೇ ಇರುತ್ತಾರೆ. ಈಗ ಹೀಗೆ ಕಿರುತೆರೆಯಿಂದ Continue Reading
Quick ಸುದ್ದಿಗೆ ಒಂದು click Straight Talk
ಬದುಕಿರುವವರೆಗೂ ನುಡಿದಂತೆ ನಡೆದ ವರನಟ – ನಡೆ-ನುಡಿಯಿಂದೇ ಡಾ. ರಾಜಕುಮಾರ್ ಇಂದಿನವರಿಗೂ ಮಾದರಿ ‘ನಾವೆಲ್ಲರೂ ಕಲಾವಿದರು. ಕಲಾವಿದರು ಅಂದ್ರೆ ಕಲಾದೇವಿಯ ಮಕ್ಕಳು. ಕಲಾವಿದರು ಅಂದ್ರೆ ಒಂದೇ ಕುಟುಂಬದವರು. ಹಾಗಂದ ಮೇಲೆ ನಮ್ಮಲ್ಲಿ ಬೇಧ-ಭಾವ ಯಾಕೆ? ಹೆತ್ತ ತಾಯಿ ತನ್ನ ಮಕ್ಕಳಲ್ಲಿ ಎಂದಾದರೂ ಬೇಧ-ಭಾವ ಮಾಡುತ್ತಾಳೆಯೇ? ಕಲೆ ಯಾರಪ್ಪನ ಸ್ವತ್ತೂ ಅಲ್ಲ. ಕಲಾದೇವಿ ಪ್ರತಿಯೊಬ್ಬ ಕಲಾವಿದರಿಗೂ, ಅವರಿಗಂತಲೇ ಒಂದಷ್ಟು ವಿಶೇಷ ಕಲಾ ಗುಣಗಳನ್ನು ಕೊಟ್ಟಿರುತ್ತಾಳೆ. Continue Reading
Load More
error: Content is protected !!