Jio Hotstar ನಲ್ಲಿ Touch me not ರಿಲೀಸ್ ಗಡಿದಾಟಿದ ಕನ್ನಡ ಪ್ರತಿಭೆ ದೀಕ್ಷಿತ್ ಶೆಟ್ಟಿ ಮತ್ತೊಂದು ಮೈಲಿಗಲ್ಲು ವೆಬ್ ಸೀರಿಸ್ ನಲ್ಲೂ ಛಾಪನ್ನೊತ್ತಿದ್ದ ದೀಕ್ಷಿತ್ ಶೆಟ್ಟಿ ‘ದಿಯಾ’ ಸಿನೆಮಾದ ಮೂಲಕ ಕನ್ನಡ ಸಿನಿ ಪ್ರೇಕ್ಷಕರಿಗೆ ಪರಿಚಯವಾದ ನಟ ದೀಕ್ಷಿತ್ ಶೆಟ್ಟಿ. ಮೊದಲ ಸಿನೆಮಾದಲ್ಲೇ ನೋಡುಗರ ಮನ, ಗಮನ ಎರಡನ್ನೂ ಸೆಳೆಯುವಲ್ಲಿ ಯಶಸ್ವಿಯಾದ Continue Reading

ಏ. 25ರಿಂದ ‘ಅಯ್ಯನ ಮನೆ’ ಮಿನಿ ವೆಬ್ ಸೀರೀಸ್ ಸ್ಟ್ರೀಮಿಂಗ್ ರಮೇಶ್ ಇಂದಿರಾ ನಿರ್ದೇಶನದಲ್ಲಿ ಮೂಡಿ ಬರ್ತಿರುವ ‘ಅಯ್ಯನ ಮನೆ’ ಏಳು ಎಪಿಸೋಡ್ ಹೊಂದಿರುವ ವೆಬ್ ಸೀರೀಸ್ ಭಾರತೀಯ ಚಿತ್ರರಂಗದ ಹೆಸರಾಂತ ಒಟಿಟಿ ಫ್ಲಾರ್ಟ್ ಫಾರಂಗಳಲ್ಲೊಂದು ZEE 5. ಹಲವು ಸೂಪರ್ ಹಿಟ್ ಸಿನಿಮಾಗಳು ಈ ಒಟಿಟಿ ಫ್ಲಾರ್ಟ್ ನಲ್ಲಿ ಲಭ್ಯವಿದೆ. ಇದೀಗ ZEE 5 ಮತ್ತೊಂದು ಹೊಸ ಸಾಹಸ ಮಾಡಿದ್ದು, ಕನ್ನಡ ಸಿನಿಮಾ ಪ್ರೇಮಿಗಳಿಗಾಗಿ ಮಿನಿ ವೆಬ್ ಸೀರೀಸ್ ನ್ನು Continue Reading

‘ಯುಗಾದಿ’ಗೆ ‘ಕಲರ್ಸ್ ಕನ್ನಡ’ದಲ್ಲಿ ‘ಭೀಮ’ನ ಬಿಡುಗಡೆ ‘ಕಲರ್ಸ್ ಕನ್ನಡ’ವಾಹಿನಿಯಲ್ಲಿ ‘ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್’ ಮಾರ್ಚ್ 30, 2025 ಭಾನುವಾರ ರಾತ್ರಿ 7:30ಕ್ಕೆ ‘ಭೀಮ’ ಪ್ರೀಮಿಯರ್ 2024ರಲ್ಲಿ ಬಿಡುಗಡೆಯಾಗಿ ಬಾಕ್ಸಾಫೀಸ್ನಲ್ಲಿ ಒಂದಷ್ಟು ಸೌಂಡ್ ಮಾಡಿದ್ದ ಕನ್ನಡದ ಆಕ್ಷನ್-ಥ್ರಿಲ್ಲರ್ ಚಿತ್ರ ‘ಭೀಮ’ ಮಾಸ್ ಆಡಿಯನ್ಸ್ ಗಮನ ಸೆಳೆಯುವಲ್ಲಿ Continue Reading

ಫೆ. 15ಕ್ಕೆ ಒಟಿಟಿ ಜೊತೆಗೆ ಟಿವಿಯಲ್ಲಿ ‘ಮ್ಯಾಕ್ಸ್’ ರಿಲೀಸ್ ಒಂದೇ ದಿನ ‘ಜೀ ಕನ್ನಡ’ ಹಾಗೂ ‘ಜೀ 5’ಗೆ ಎಂಟ್ರಿ ಕೊಡ್ತಿದೆ ಕಿಚ್ಚನ ಚಿತ್ರ ಒಟಿಟಿಯಲ್ಲಿ ಮ್ಯಾಕ್ಸಿಮಮ್ ಎಂಟರ್ಟೈನ್ಮೆಂಟ್ ಗೆ ‘ಮ್ಯಾಕ್ಸ್’ ರೆಡಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬ್ಲಾಕ್ ಬಸ್ಟರ್ ‘ಮ್ಯಾಕ್ಸ್’ ಸಿನೆಮಾ ಒಟಿಟಿ ಎಂಟ್ರಿಗೆ ದಿನಾಂಕ ನಿಗದಿಯಾಗಿದೆ. ಬರೀ ಒಟಿಟಿ ಮಾತ್ರವಲ್ಲ ಟಿವಿಯಲ್ಲಿಯೂ ಬರ್ತಿದೆ Continue Reading

ಉತ್ತರ ಕರ್ನಾಟಕದ ಹುಡುಗನ ಕೈಗೆ ‘ಬಿಗ್ ಬಾಸ್’ ಟ್ರೋಪಿ ಜವಾರಿ ಹುಡುಗನಿಗೆ ಒಲಿದಳು ಲಕ್ಷ್ಮೀ ‘ಬಿಗ್ ಬಾಸ್’ ಕನ್ನಡ ಸೀಸನ್ 11ಕ್ಕೆ ಅಧಿಕೃತ ತೆರೆ ‘ಬಿಗ್ ಬಾಸ್’ ಕನ್ನಡ ಸೀಸನ್ 11ರಲ್ಲಿ ಯಾರು ಕಪ್ ಗೆಲ್ಲುತ್ತಾರೆ ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ‘ಬಿಗ್ ಬಾಸ್’ ಕನ್ನಡ ಸೀಸನ್ 11 ರಲ್ಲಿ ಹನುಮಂತ ಅವರು 5 ಕೋಟಿ ಮತಗಳನ್ನು ಪಡೆದು ವಿಜೇತರಾಗಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿಯಾಗಿ Continue Reading

‘ಲಕ್ಷ್ಮೀ ಬಾರಮ್ಮ’ ಖ್ಯಾತಿಯ ಬ್ರೋ ಗೌಡ ಈಗ ಸಿನಿಮಾ ಹೀರೋ.. ಕನ್ನಡದ ಮೊದಲ ಝಾಂಬಿ ಸಿನೆಮಾಗೆ ಆನಂದ ರಾಜ್ ಸಾರಥಿ ಕಿರುತೆರೆಯಿಂದ ಹಿರಿತೆರೆಗೆ ಬರಲು ಬ್ರೋ ಗೌಡ ರೆಡಿ ಕನ್ನಡ ‘ಬಿಗ್ ಬಾಸ್’ ಸೀಸನ್ 8ರಲ್ಲಿ ಸ್ಪರ್ಧಿಸಿಯಾಗಿ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡು ಜನಪ್ರಿಯತೆ ಪಡೆದಿದ್ದ, ಆ ಬಳಿಕ ಕಲರ್ಸ್ ಕನ್ನಡ ವಾಹಿನಿಯ ‘ಲಕ್ಷ್ಮೀ ಬಾರಮ್ಮ’ ಸೀರಿಯಲ್ ಮೂಲಕ ಕಿರುತೆರೆ ಮನೆ ಮಾತನಾಗಿರುವ ಬ್ರೋ ಗೌಡ ಉರೂಫ್ ಶಮಂತ್ Continue Reading

ಡಿ. 23ರಿಂದ ‘ಕಲರ್ಸ್ ಕನ್ನಡ’ದಲ್ಲಿ ಹೊಸ ಧಾರವಾಹಿ ಅತಿಮಾನುಷ ತಿರುವಿನ ಪ್ರೇಮಕಥೆ ‘ನೂರು ಜನ್ಮಕೂ’ ಆರಂಭ ಸೋಮವಾರದಿಂದ ಶನಿವಾರ ಪ್ರತಿದಿನ ರಾತ್ರಿ 8.30ಕ್ಕೆ ಪ್ರಸಾರ ಒಂದಾದ ಮೇಲೊಂದು ಕೌಟುಂಬಿಕ ಕಥಾಹಂದರದ ಧಾರಾವಾಹಿಗಳ ಮೂಲಕ ಕನ್ನಡ ಪ್ರೇಕ್ಷಕರನ್ನು ಸೆಳೆಯಲು ನಿರಂತರ ಪ್ರಯತ್ನಿಸುತ್ತಿರುವ ‘ಕಲರ್ಸ್ ಕನ್ನಡ’ ವಾಹಿನಿಯು ಈಗ ‘ನೂರು ಜನ್ಮಕೂ’ ಎಂಬ ಮತ್ತೊಂದು ಹೊಸ ದೈನಿಕ ಧಾರಾವಾಹಿಯನ್ನು ಪ್ರೇಕ್ಷಕರ ಮುಂದೆ ತರಲು ತಯಾರಾಗಿದೆ. Continue Reading

ಬಿಡುಗಡೆಯಾದ ಒಂದೂವರೆ ತಿಂಗಳಲ್ಲೇ ʼಅಮೇಜಾನ್ ಪ್ರೈಮ್ʼನಲ್ಲಿ ಸ್ಕ್ರೀನಿಂಗ್ ಅನಿರುದ್ಧ ಹೊಸ ಸಿನೆಮಾ ಈಗ ಓಟಿಟಿಯಲ್ಲಿ ವೀಕ್ಷಣೆಗೆ ಲಭ್ಯ ನಟ ಅನಿರುದ್ಧ ಜತ್ಕರ್ ನಾಯಕ ನಟನಾಗಿ ಅಭಿನಯಿಸಿದ್ದ ʼಶೆಫ್ ಚಿದಂಬರʼ ಸಿನೆಮಾ ಇದೇ ಜೂನ್ ಎರಡನೇ ವಾರ (ಜೂನ್ 14ಕ್ಕೆ) ತೆರೆಗೆ ಬಂದಿದ್ದು ಅನೇಕರಿಗೆ ಗೊತ್ತಿರಬಹುದು. ಥಿಯೇಟರಿನಲ್ಲಿ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದ ʼಶೆಫ್ ಚಿದಂಬರʼ ಶೀಘ್ರದಲ್ಲಿಯೇ ಓಟಿಟಿ ಮೂಲಕ ಮನೆಯ ಹಾಲ್ಗೂ Continue Reading

ಜುಲೈ ಮೊದಲ ವಾರದಿಂದ ‘ನನ್ನ ದೇವ್ರು’ ಧಾರಾವಾಹಿ ಪ್ರಸಾರ ಇದೇ ಜುಲೈ 8ರಿಂದ ‘ಕಲರ್ಸ್ ಕನ್ನಡ’ದಲ್ಲಿ ನಿತ್ಯ ಸಂಜೆ 6:30ಕ್ಕೆ ಪ್ರಸಾರ ಕಿರುತೆರೆಯಲ್ಲಿ ಮತ್ತೊಂದು ಕೌಟುಂಬಿಕ ಧಾರಾವಾಹಿ ಕೌಟುಂಬಿಕ ಮೌಲ್ಯಗಳನ್ನು ಬಿಂಬಿಸುವ ಸದಭಿರುಚಿಯ ಧಾರಾವಾಹಿಗಳಿಗೆ ಹೆಸರಾದ ʼಕಲರ್ಸ್ ಕನ್ನಡʼ ಇದೀಗ ‘ನನ್ನ ದೇವ್ರು’ ಎಂಬ ಹೊಸ ಕಥೆಯನ್ನು ಹೊತ್ತು ತಂದಿದೆ. ಜುಲೈ 8ರಿಂದ ಪ್ರಸಾರ ಆರಂಭಿಸಲಿರುವ ಈ ಹೊಸ ಧಾರಾವಾಹಿಯನ್ನು ನೀವು ಸೋಮವಾರದಿಂದ ಶುಕ್ರವಾರದ ತನಕ Continue Reading

‘ರಾಮರಸ’ ಸಿನೆಮಾಕ್ಕೆ ಕಾರ್ತಿಕ್ ಮಹೇಶ್ ನಾಯಕ ಗುರುದೇಶಪಾಂಡೆ ಬ್ಯಾನರಿನ ಹೊಸ ಚಿತ್ರ ಕಳೆದ ವರ್ಷ ‘ಬಿಗ್ ಬಾಸ್’ ಮನೆಗೆ ಹೋಗುವ ಮೊದಲೇ ಕಾರ್ತಿಕ್, ‘ಡೊಳ್ಳು’ ಎಂಬ ಚಿತ್ರದಲ್ಲಿ ನಟಿಸಿದ್ದರು. ‘ಒಂದು ಸರಳ ಪ್ರೇಮಕಥೆ’ಯಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ‘ರಾಮರಸ’ಕ್ಕೆ ನಾಯಕನಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಚಿತ್ರತಂಡ ‘ರಾಮರಸ’ ಸಿನೆಮಾದ ನಾಯಕನನ್ನು ಪರಿಚಯಿಸುವ ಟೀಸರ್ ಮತ್ತು ಮೋಷನ್ ಪೋಸ್ಟರ್ ಬಿಡುಗಡೆ Continue Reading