Home Archive by category Video (Page 2)
Video
ರಾಜವರ್ಧನ್‌ ಹೊಸಚಿತ್ರ ‘ಗಜರಾಮ’ ಟ್ರೇಲರ್ ರಿಲೀಸ್‌ ಪೈಲ್ವಾನ್ ಅವತಾರದಲ್ಲಿ ಖದರ್ ತೋರಿಸಿದ ರಾಜವರ್ಧನ್ ಟ್ರೇಲರ್‌ನಲ್ಲಿ ಮಾಸ್‌ ಎಂಟರ್‌ಟೈನ್ಮೆಂಟ್‌ ಎಲಿಮೆಂಟ್ಸ್‌ ಕನ್ನಡ ಚಿತ್ರರಂಗದ ಭರವಸೆ ನಾಯಕ ನಟ ರಾಜವರ್ಧನ್ ಅಭಿನಯದ ಬಹು ನಿರೀಕ್ಷಿತ ‘ಗಜರಾಮ’ ಸಿನೆಮಾ ತೆರೆಗೆ ಬರಲು ತಯಾರಾಗಿದೆ. ಸದ್ಯ ‘ಗಜರಾಮ’ ಸಿನೆಮಾದ ಬಹುತೇಕ ಪೋಸ್ಟ್‌ ಪ್ರೊಡಕ್ಷನ್ಸ್‌ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ಸಿನೆಮಾದ Continue Reading
Video
‘ಅವನಿರಬೇಕಿತ್ತು’ ಚಿತ್ರಕ್ಕೆ ರೊರಿಂಗ್ ಸ್ಟಾರ್ ಸಾಥ್ ‘ಅಂದಕಾಲತ್ತಿಲ್ಲೆ…’ ಹಾಡು ರಿಲೀಸ್ ಮಾಡಿದ ಶ್ರೀ ಮುರಳಿ ರೆಟ್ರೋ ಸ್ಟೈಲ್ ಡ್ಯಾನ್ಸಿಂಗ್ ಡ್ಯುಯೆಟ್ ನೋಡಿ ಕೊಂಡಾಡಿದ ‘ಬಘೀರ’ ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ‘ಅವನಿರಬೇಕಿತ್ತು’ ಚಿತ್ರ ಸದ್ದಿಲ್ಲದೆ ತನ್ನ ತನ್ನ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿದೆ. ಈಗಾಗಲೇ ತನ್ನ ಟೈಟಲ್ ನಲ್ಲೆ ಸಿನಿಪ್ರಿಯರ ಗಮನ ಸೆಳೆದಿದ್ದ Continue Reading
Video
‘ವಿಷ್ಣುಪ್ರಿಯಾ’ ಚಿತ್ರದ ‘ಏಳು ಗಿರಿಗಳ ಏಳು ಕಡಲಿನ…’ ಎಂಬ ಪ್ರೇಮಗೀತೆ ಬಿಡುಗಡೆ ಶ್ರೇಯಸ್‍ ಮಂಜು-ಪ್ರಿಯಾ ವಾರಿಯರ್ ಅಭಿನಯದ ‘ವಿಷ್ಣುಪ್ರಿಯಾ’ ಚಿತ್ರ ಬಿಡುಗಡೆ ರೆಡಿ ಪ್ರೇಮಗೀತೆ ಬಿಡುಗಡೆ ಮಾಡಿ ಶುಭ ಹಾರೈಸಿದ ಶ್ರೀಮುರಳಿ  ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಕೆ. ಮಂಜು ಅವರ ಪುತ್ರ ಶ್ರೇಯಸ್‍ ಮಂಜು ಮತ್ತು ಪ್ರಿಯಾ ವಾರಿಯರ್ ಜೋಡಿಯಾಗಿ ಅಭಿನಯಿಸುತ್ತಿರುವ ‘ವಿಷ್ಣುಪ್ರಿಯಾ’ ಚಿತ್ರ ಸುಮಾರು ಆರು Continue Reading
Video
ಪವರ್‌ಸ್ಟಾರ್ ಪವನ್ ಕಲ್ಯಾಣ್ ಫ್ಯಾನ್ಸ್ ಗೆ ಗುಡ್ ನ್ಯೂಸ್.. ‘ಹರಿಹರ ವೀರಮಲ್ಲು-1’ ಫಸ್ಟ್ ಸಾಂಗ್ ರಿಲೀಸ್ ಆಂಧ್ರ ಡಿಸಿಎಂ ಸ್ಥಾನಕ್ಕೇರಿದ ಬಳಿಕ ತೆರೆಗೆ ಬರುತ್ತಿರುವ ಪವನ್ ಮೊದಲ ಚಿತ್ರ ತೆಲುಗು ನಟ, ಟಾಲಿವುಡ್‌ನ ಪವರ್‌ಸ್ಟಾರ್ ಪವನ್‌ ಕಲ್ಯಾಣ್‌ ಸದ್ಯ ಸಿನೆಮಾಕ್ಕಿಂತ ರಾಜಕೀಯ ಅಂಗಳದಲ್ಲಿಯೇ ಹೆಚ್ಚು ಬಿಝಿಯಾಗಿದ್ದಾರೆ. ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ (ಡಿಸಿಎಂ) ಆದ ಮೇಲಂತೂ ಸಿನೆಮಾದಿಂದ ಕೊಂಚ ಬ್ರೇಕ್‌ ತೆಗೆದುಕೊಂಡಿದ್ದ ಪವನ್ ಕಲ್ಯಾಣ್ Continue Reading
Video
ಹೊರಬಂತು ‘ನೋಡಿದವರು ಏನಂತಾರೆ’ ಚಿತ್ರದ ಟ್ರೇಲರ್‌ ಕಾಡುವ ಕಥೆಯೊಂದಿಗೆ ಬಂದ ನವೀನ್ ಶಂಕರ್… ವಿಭಿನ್ನಕಥೆಯ ‘ನೋಡಿದವರು ಏನಂತಾರೆ’ ಸಿನೆಮಾ ಉತ್ತರ ಕರ್ನಾಟಕದ ಅಪ್ಪಟ ಪ್ರತಿಭೆ ನವೀಶ್ ಶಂಕರ್ ಕಥೆಗಳ ಆಯ್ಕೆಗಳೇ ವಿಭಿನ್ನ. ಪ್ರತಿ ಸಿನೆಮಾದಲ್ಲಿಯೂ ತಾವು ಎಂಥ ನಟ ಅನ್ನೋದನ್ನು ಸಾಬೀತುಪಡಿಸಿಕೊಂಡು ಬರುತ್ತಿರುವ ನವೀನ್ ಈಗ ಕಾಡುವ ಕಥೆಯೊಂದಿಗೆ ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಕುಲದೀಪ್ ಕಾರಿಯಪ್ಪ ಸಾರಥ್ಯದ Continue Reading
Video
ಸಂಕ್ರಾಂತಿ ಹಬ್ಬಕ್ಕೆ ‘ಚೌಕಿದಾರ್’ ಟೀಸರ್ ರಿಲೀಸ್ ‘ಚೌಕಿದಾರ್’ ಗಾಗಿ ರಕ್ತಸಿಕ್ತ ಅವತಾರ ತಾಳಿದ ‘ದಿಯಾ’ ಪೃಥ್ವಿ… ರಾ ಅಂಡ್ ರಗಡ್ ಆದ ಪೃಥ್ವಿ… ‘ಚೌಕಿದಾರ್’ ಮಾಸ್ ಟೀಸರ್ ರಿಲೀಸ್ ಕನ್ನಡದಲ್ಲಿ ಇಲ್ಲಿಯವರೆಗೆ ಕ್ಲಾಸ್ ಸಿನೆಮಾಗಳ ಮೂಲಕ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದ ಪೃಥ್ವಿ ಅಂಬರ್ ಮೊದಲ ಬಾರಿಗೆ ರಗಡ್ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ರೋಸ್ ಹಿಡಿಯುತ್ತಿದ್ದ ಪೃಥ್ವಿ Continue Reading
Video
‘ಭುವನಂ ಗಗನಂ’ ಚಿತ್ರದ ಮೆಲೋಡಿ ಹಾಡು ಬಿಡುಗಡೆ ‘ಮರೆಯದಿರುವ ಮಿಲನಕೆ ನಮನ, ಈ ಭುವನಕೆ ನೀನೇ ಗಗನ…’ ‘ಐ ಗಾಟ್‌ ದಿಸ್‌ ಫೀಲಿಂಗ್‌…’ ಎಂದ ಪ್ರಮೋದ್-ರಚೆಲ್ ಜೋಡಿ ನಟ ಪ್ರಮೋದ್‌ ಹಾಗೂ ರಚೆಲ್‌ ಡೇವಿಡ್‌ ಜೋಡಿಯಾಗಿ ಅಭಿನಯಿಸಿರುವ ‘ಭುವನಂ ಗಗನಂ’ ಚಿತ್ರ ಇದೇ 2025ರ ಫೆಬ್ರವರಿ 14ರ ‘ಪ್ರೇಮಿಗಳ ದಿನ’ದಂದು ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಈಗಾಗಲೇ ‘ಭುವನಂ Continue Reading
Video
ಬಿಡುಗಡೆಯಾಯಿತು ‘ಫಾರೆಸ್ಟ್‌’ ಸಿನೆಮಾ ಟ್ರೇಲರ್‌ ಭರದಿಂದ ಪ್ರಚಾರ ಕಾರ್ಯಕ್ಕೆ ಇಳಿದ ಚಿತ್ರತಂಡ ಜನವರಿ 24ಕ್ಕೆ ‘ಫಾರೆಸ್ಟ್‌’ ಸಿನೆಮಾ ತೆರೆಗೆ ನಟರಾದ ಅನೀಶ್‌ ತೇಜೇಶ್ವರ್‌, ಗುರುನಂದನ್‌, ಚಿಕ್ಕಣ್ಣ, ರಂಗಾಯಣ ರಘು, ಅರ್ಚನಾ ಕೊಟ್ಟಿಗೆ ಮೊದಲಾದ ಬೃಹತ್‌ ತಾರಾಗಣವಿರುವ ‘ಫಾರೆಸ್ಟ್‌’ ಸಿನೆಮಾ ತೆರೆಗೆ ಬರಲು ಮುಹೂರ್ತ ಫಿಕ್ಸ್‌ ಆಗಿದೆ. ಇದೇ 2025ರ ಜನವರಿ 24ರಂದು ‘ಫಾರೆಸ್ಟ್‌’ ಸಿನೆಮಾ ಅದ್ಧೂರಿಯಾಗಿ Continue Reading
Video
ಹೊರಬಂತು ‘ಕುಡ್ಲ ನಮ್ದು ಊರುʼ ಚಿತ್ರದ ಟ್ರೇಲರ್‌ ತೆರೆಗೆ ಬರಲು ಸಿದ್ದವಾಗುತ್ತಿದೆ ‘ಕುಡ್ಲ’ ಹುಡುಗರ ಹೊಸಚಿತ್ರ ಮಾಸ್‌ ಎಂಟರ್‌ಟೈನ್ಮೆಂಟ್‌ ಕಂಟೆಂಟ್‌ ಹೊತ್ತ ಟ್ರೇಲರ್‌ ಬಹುತೇಕ ದಕ್ಷಿಣ ಕನ್ನಡ ಜಿಲ್ಲೆಯ ಕಡಲತಡಿಯ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ‘ಕುಡ್ಲ ನಮ್ದು ಊರು’ ಸಿನೆಮಾ ತೆರೆಗೆ ಬರಲು ತಯಾರಾಗುತ್ತಿದೆ. ಸದ್ಯ ಅಂತಿಮ ಹಂತದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ನಿರತವಾಗಿರುವ ‘ಕುಡ್ಲ ನಮ್ದು ಊರು’ Continue Reading
Video
ಹೊರಬಂತು ‘ಕೆ.ಡಿ’ ಸಿನೆಮಾದ ಮಾಸ್‌ ಸಾಂಗ್‌ ಜೋಗಿ ಪ್ರೇಮ್‌ ಮತ್ತು ಧ್ರುವ ಸರ್ಜಾ ಅಭಿನಯದ ‘ಕೆ.ಡಿ’ ಸಿನೆಮಾ ಕೈಲಾಶ್‌ ಖೇರ್‌ ಧ್ವನಿಯಲ್ಲಿ ಮೂಡಿಬಂದ ಹಾಡು ನಿರ್ದೇಶಕ ಜೋಗಿ ಪ್ರೇಮ್‌ ಮತ್ತು ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ ‘ಕೆ.ಡಿ’ ಸಿನೆಮಾದ ಕೆಲಸಗಳು ಭರದಿಂದ ನಡೆಯುತ್ತಿದೆ. ಈಗಾಗಲೇ ‘ಕೆ.ಡಿ’ ಸಿನೆಮಾದ ಬಹುತೇಕ ಶೂಟಿಂಗ್‌ ಮುಗಿಸಿರುವ ಚಿತ್ರತಂಡ, ಇದೀಗ Continue Reading
Load More
error: Content is protected !!