
ಜನವರಿ 10ಕ್ಕೆ ಶರಣ್ ‘ಛೂ ಮಂತರ್’ ಚಿತ್ರ ತೆರೆಗೆ ಕೊನೆಗೂ ಶರಣ್ ಸಿನೆಮಾಕ್ಕೆ ಸಿಕ್ಕಿತು ಬಿಡುಗಡೆ ಭಾಗ್ಯ… ಮಂತ್ರವಾದಿ ಗೆಟಪ್ನಲ್ಲಿ ‘ಛೂ ಮಂತರ್’ ಹಾಕಲು ಶರಣ್ ರೆಡಿ ಕಾಮಿಡಿ ಕಿಂಗ್ ಶರಣ್ ‘ಛೂ ಮಂತರ್’ ಎಂಬ ಔಟ್ ಅಂಡ್ ಔಟ್ ಹಾರರ್-ಕಾಮಿಡಿ ಸಿನೆಮಾದಲ್ಲಿ ಅಭಿನಯಿಸುತ್ತಿರುವುದು ಅನೇಕರಿಗೆ ಗೊತ್ತಿರಬಹುದು. ಸುಮಾರು ಮೂರು ವರ್ಷಗಳ ಹಿಂದೆಯೇ ಶುರುವಾಗಿದ್ದ ಈ ಸಿನೆಮಾದ ಬಿಡುಗಡೆಗೆ ಅದೇಕೋ ಕಾಲ Continue Reading