ಫೆ. 15ಕ್ಕೆ ಒಟಿಟಿ ಜೊತೆಗೆ ಟಿವಿಯಲ್ಲಿ ‘ಮ್ಯಾಕ್ಸ್’ ರಿಲೀಸ್ ಒಂದೇ ದಿನ ‘ಜೀ ಕನ್ನಡ’ ಹಾಗೂ ‘ಜೀ 5’ಗೆ ಎಂಟ್ರಿ ಕೊಡ್ತಿದೆ ಕಿಚ್ಚನ ಚಿತ್ರ ಒಟಿಟಿಯಲ್ಲಿ ಮ್ಯಾಕ್ಸಿಮಮ್ ಎಂಟರ್ಟೈನ್ಮೆಂಟ್ ಗೆ ‘ಮ್ಯಾಕ್ಸ್’ ರೆಡಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬ್ಲಾಕ್ ಬಸ್ಟರ್ ‘ಮ್ಯಾಕ್ಸ್’ Continue Reading

ಸುದೀಪ್ ಒಡನಾಡಿ ಹುಡುಗನ ಸಿನೆಮಾ ಯಾನ ‘ಸಿಸಿಎಲ್ʼ ನಿಂದ ‘ಮ್ಯಾಕ್ಸ್’ವರೆಗೆ ಮುಂದುವರೆದ ಜೊತೆಯಾಟ… ನವ ಪ್ರತಿಭೆ ಪ್ರವೀಣ್ ಸಿನಿ(ಮಾ) ಕಥೆ ಚಂದನವನಕ್ಕೆ ಪ್ರತಿವರ್ಷ ನೂರಾರು ಹೊಸ ಪ್ರತಿಭೆಗಳು ನಟರಾಗಿ ಅಡಿಯಿಡುತ್ತಲೇ ಇರುತ್ತಾರೆ. ಹೀಗೆ ಚಂದನವನಕ್ಕೆ ಕಾಲಿಟ್ಟ ಕೆಲವೇ ಕೆಲವು ಪ್ರತಿಭೆಗಳು ಮಾತ್ರ ತಮ್ಮ ಮೊದಲ ಪ್ರಯತ್ನದಲ್ಲೇ ಸಿನಿ ಪ್ರಿಯರ ಮನ-ಗಮನ ಎರಡನ್ನೂ ಸೆಳೆದು, ಒಂದಷ್ಟು ಭರವಸೆ ಮೂಡಿಸುವಲ್ಲಿ ಯಶಸ್ವಿಯಾಗುತ್ತಾರೆ. Continue Reading

ಇದೇ ಫೆಬ್ರವರಿ 8ರಿಂದ ‘ಸೆಲೆಬ್ರಿಟಿ ಕ್ರಿಕೆಟ್ ಲೀಗ್’ ಆರಂಭ ಸೆಣೆಸಾಡಲು ‘ಕರ್ನಾಟಕ ಬುಲ್ಡೋಜರ್ಸ್’ ರೆಡಿ… ಬ್ಯಾಟ್ ಹಿಡಿದು ಕ್ರಿಕೆಟ್ ಮೈದಾನಕ್ಕೆ ಇಳಿಯಲಿರುವ ಸ್ಯಾಂಡಲ್ವುಡ್ ಸ್ಟಾರ್ಸ್ ಸ್ಯಾಂಡಲ್ವುಡ್ ಸ್ಟಾರ್ಸ್ ಶೂಟಿಂಗ್ ಗೆ ಬ್ರೇಕ್ ಹಾಕಿ ಕೈಯಲ್ಲಿ ಬ್ಯಾಟ್ ಹಿಡಿದು ಕ್ರಿಕೆಟ್ ಮೈದಾನಕ್ಕೆ ಇಳಿಯೋ ಸಮಯ ಮತ್ತೆ ಬಂದಿದೆ. ‘ಸಿಸಿಎಲ್ 11ನೇ ಸೀಸನ್’ಗೆ ದಿನಗಣನೆ ಶುರುವಾಗಿದ್ದು, ಇದೇ ಫೆಬ್ರವರಿ 8ರಿಂದ Continue Reading

ಉತ್ತರ ಕರ್ನಾಟಕದ ಹುಡುಗನ ಕೈಗೆ ‘ಬಿಗ್ ಬಾಸ್’ ಟ್ರೋಪಿ ಜವಾರಿ ಹುಡುಗನಿಗೆ ಒಲಿದಳು ಲಕ್ಷ್ಮೀ ‘ಬಿಗ್ ಬಾಸ್’ ಕನ್ನಡ ಸೀಸನ್ 11ಕ್ಕೆ ಅಧಿಕೃತ ತೆರೆ ‘ಬಿಗ್ ಬಾಸ್’ ಕನ್ನಡ ಸೀಸನ್ 11ರಲ್ಲಿ ಯಾರು ಕಪ್ ಗೆಲ್ಲುತ್ತಾರೆ ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ‘ಬಿಗ್ ಬಾಸ್’ ಕನ್ನಡ ಸೀಸನ್ 11 ರಲ್ಲಿ ಹನುಮಂತ ಅವರು 5 ಕೋಟಿ ಮತಗಳನ್ನು ಪಡೆದು ವಿಜೇತರಾಗಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿಯಾಗಿ Continue Reading

ಸಮಾಜಸೇವೆಗೆ ಅಡಿಯಿಟ್ಟ ‘ಕಿಚ್ಚ ಸುದೀಪ್ ಕೇರ್ ಫೌಂಡೇಶನ್’ ಫೌಂಡೇಶನ್ನ ನೂತನ ಲೋಗೋ ಲಾಂಚ್ ಮಾಡಿದ ಸಂಚಿತ್ ಸಂಜೀವ್ ‘ಕಿಚ್ಚ ಸುದೀಪ್ ಕೇರ್ ಫೌಂಡೇಶನ್’ ಶಿಕ್ಷಣ, ವೈದ್ಯಕೀಯ ಸೇವೆಗೆ ಫೌಂಡೇಶನ್ ಒತ್ತು ಕನ್ನಡ ಚಿತ್ರರಂಗದ ನಟ, ಅಭಿನಯ ಚಕ್ರವರ್ತಿ ಖ್ಯಾತಿಯ ಕಿಚ್ಚ ಸುದೀಪ್ ಸಿನೆಮಾದ ಜೊತೆಗೆ ಅನೇಕ ಸಮಾಜಮುಖಿ ಕೆಲಸಗಳಲ್ಲಿಯೂ ಗುರುತಿಸಿಕೊಂಡಿದ್ದಾರೆ. ಸಾಲು ಸಾಲು ಸಿನೆಮಾಗಳ ಬ್ಯುಸಿ ಆಗಿರುವ ಸುದೀಪ್ ಸದ್ದಿಲ್ಲದೇ ಸಮಾಜಸೇವೆ Continue Reading

ಮಾಸ್ ಟೀಸರ್ ಬಿಡುಗಡೆ ಮಾಡಿದ ‘ಮ್ಯಾಕ್ಸ್’ ಚಿತ್ರತಂಡ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್… ನಟ ಕಿಚ್ಚ ಸುದೀಪ್ ಅಭಿನಯದ ಮುಂಬರುವ ಬಹು ನಿರೀಕ್ಷಿತ ‘ಮ್ಯಾಕ್ಸ್’ ಸಿನೆಮಾದ ಮೊದಲ ಟೀಸರ್ ಜುಲೈ 16 ರಂದು ಬಿಡುಗಡೆಯಾಗಿದೆ. ಕನ್ನಡದ ಜೊತೆಗೆ ತಮಿಳು, ತೆಲುಗು, ಮಲೆಯಾಳಂ ಮತ್ತು ಹಿಂದಿ ಭಾಷೆಗಳಲ್ಲೂ ‘ಮ್ಯಾಕ್ಸ್’ ಸಿನೆಮಾ ತೆರೆಗೆ ಬರುತ್ತಿದ್ದು, ಏಕಕಾಲಕ್ಕೆ ಐದು ಭಾಷೆಗಳಲ್ಲಿ Continue Reading