ಶಿವಣ್ಣನ ಪುತ್ರಿ ನಿರ್ಮಾಣದ ಚಿತ್ರದ ಟ್ರೇಲರ್ ರಿಲೀಸ್ ಕಾಮಿಡಿ ಕಿಕ್ ಜೊತೆಗೆ ಎಮೋಶನಲ್ ಟಚ್ ಇರುವ ‘ಫೈರ್ ಫ್ಲೈ’ ಟ್ರೇಲರ್ ಸ್ಪೆಷಲ್ ಗೆಪಟ್‌ನಲ್ಲಿ ಕಾಣಿಸಿಕೊಂಡ ಶಿವರಾಜಕುಮಾರ್ ನಟ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಪುತ್ರಿ ನಿವೇದಿತಾ ಶಿವರಾಜ್‌ಕುಮಾರ್ ‘ಶ್ರೀ ಮುತ್ತು ಸಿನಿ ಸರ್ವಿಸ್’ ಬ್ಯಾನರ್ ಅಡಿಯಲ್ಲಿ Continue Reading

ರಾಮ್ ಚರಣ್ ಹೊಸಚಿತ್ರಕ್ಕೆ ‘ಪೆದ್ದಿ’ ಟೈಟಲ್ ಫಿಕ್ಸ್ ರಾಮ್ ಚರಣ್ – ಶಿವರಾಜಕುಮಾರ್ ನಟಿಸುತ್ತಿರುವ ‘ಪೆದ್ದಿ’ ಚಿತ್ರ ಮಾಸ್ ಲುಕ್ ನಲ್ಲಿ ಚೆರ್ರಿ ಅಬ್ಬರ ‘ಗ್ಲೋಬಲ್ ಸ್ಟಾರ್’ ರಾಮ್ ಚರಣ್ ಹೊಸ ಅವತಾರ ತಾಳಿದ್ದಾರೆ. ಅವರ ಜನ್ಮದಿನದ ಅಂಗವಾಗಿ ‘RC16’ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಬುಚಿ ಬಾಬು ನಿರ್ದೇಶನದ ಈ ಚಿತ್ರದಲ್ಲಿ ರಾಮ್‌ಚರಣ್ ಮಾಸ್ ಆಗಿ Continue Reading

ನಟ ಶಿವಣ್ಣ ಶಸ್ತ್ರ ಚಿಕಿತ್ಸೆಯ ಬಗ್ಗೆ ಅಧಿಕೃತ ಮಾಹಿತಿ ಬಿಡುಗಡೆ ಐಸಿಯುನಲ್ಲಿ ಶಿವರಾಜಕುಮಾರ್ ಅವರಿಗೆ ಮುಂದುವರೆದ ಚಿಕಿತ್ಸೆ ಬೆಂಗಳೂರು: ಡಿ. 25, ಇತ್ತೀಚೆಗಷ್ಟೇ ಅನಾರೋಗ್ಯದ ಸಲುವಾಗಿ ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಾಕ್ಕೆ ತೆರಳಿದ್ದ ಸ್ಯಾಂಡಲ್‌ವುಡ್ ನಟ ಶಿವರಾಜಕುಮಾರ್ ಅವರಿಗೆ ಡಿ. 24 ರ ಮಂಗಳವಾರದಂದು ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಸದ್ಯ ಶಿವರಾಜಕುಮಾರ್ ಆರೋಗ್ಯ ಸ್ಥಿರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಮೆರಿಕಾದ Continue Reading

ಶಿವರಾಜಕುಮಾರ್ ಹೊಸ ಸಿನಿಮಾಕ್ಕೆ ‘ಗೂಗ್ಲಿ’ ಡೈರೆಕ್ಟರ್ ಸಾರಥಿ ‘ಮಾಸ್ ಲೀಡರ್’ ಜೊತೆ ಪವನ್ ಒಡೆಯರ್ ಹೊಸ ಸಿನಿಮಾ ಘೋಷಣೆ ಆಕ್ಷನ್-ಥ್ರಿಲ್ಲರ್ ಸಿನಿಮಾಕ್ಕೆ ಕೈ ಜೋಡಿಸಿದ ಪವನ್ ಒಡೆಯರ್ ಇತ್ತೀಚೆಗಷ್ಟೇ ‘ಭೈರತಿ ರಣಗಲ್’ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದ ನಟ ಹ್ಯಾಟ್ರಿಕ್ ಹೀರೋ ಶಿವರಾಜ ಕುಮಾರ್, ಈ ವರ್ಷ ಚಿತ್ರರಂಗಕ್ಕೆ ತಮ್ಮ ಪಾಲಿನ ಬ್ಲಾಕ್ ಬಸ್ಟರ್ ಹಿಟ್ ಸಿನೆಮಾ ಕೊಟ್ಟಿದ್ದರು. ಸದ್ಯ ‘ಭೈರತಿ Continue Reading

‘ಗೀತಾ ಪಿಕ್ಚರ್ಸ್’ ಬ್ಯಾನರಿನ 4ನೇ ಸಿನೆಮಾ ಘೋಷಣೆ ಧೀರನ್ ಹೊಸಚಿತ್ರಕ್ಕೆ ಗೀತಾ ಶಿವರಾಜಕುಮಾರ್ ಬಂಡವಾಳ ಧೀರನ್ ಹೊಸಚಿತ್ರಕ್ಕೆ ಸಂದೀಪ್ ಸುಂಕದ್ ನಿರ್ದೇಶನ ಇತ್ತೀಚೆಗಷ್ಟೇ ‘ಗೀತಾ ಪಿಕ್ಚರ್ಸ್’ ಬ್ಯಾನರಿನಲ್ಲಿ ಶ್ರೀಮತಿ ಗೀತಾ ಶಿವರಾಜಕುಮಾರ್ ನಿರ್ಮಿಸಿದ್ದ ‘ಭೈರತಿ ರಣಗಲ್’ ಸಿನೆಮಾ ಭರ್ಜರಿ ಯಶಸ್ಸುಕಂಡಿದ್ದು ನಿಮಗೆ ಗೊತ್ತಿರಬಹುದು. ‘ಭೈರತಿ ರಣಗಲ್’ ಸಿನೆಮಾದ ನಂತರ, ‘ಗೀತಾ Continue Reading

ನಟ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅಭಿನಯದ ‘ಮಫ್ತಿ’ ಖ್ಯಾತಿಯ ನರ್ತನ್ ಆ್ಯಕ್ಷನ್-ಕಟ್ ಹೇಳಿರುವ ‘ಭೈರತಿ ರಣಗಲ್’ ಚಿತ್ರದ ಟ್ರೇಲರ್ ಮಂಗಳವಾರ (ನ. 5ರಂದು) ರಿಲೀಸ್ ಆಗಿದೆ. ‘ಮಫ್ತಿ’ ಚಿತ್ರದ ಪ್ರೀಕ್ವೆಲ್ ಆಗಿರುವ ‘ಭೈರತಿ ರಣಗಲ್’ ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಹಾಗೂ ಹಾಡಿನ ಮೂಲಕ ಸೌಂಡ್ ಮಾಡಿರುವ ‘ಭೈರತಿ Continue Reading

ಶಿವಣ್ಣನ ಪುತ್ರಿಯ ಚೊಚ್ಚಲ ನಿರ್ಮಾಣದ ಚೊಚ್ಚಲ ಚಿತ್ರ ನಿವೇದಿತಾ ಶಿವರಾಜಕುಮಾರ್ ನಿರ್ಮಾಣದ ‘ಫೈರ್ ಫ್ಲೈ’ ಸಿನಿಮಾಗೆ ಕುಂಬಳಕಾಯಿ ‘ಫೈರ್ ಫ್ಲೈ’ ಶೂಟಿಂಗ್‌ಗೆ ಪ್ಯಾಕಪ್ ಎಂದ ನಟ ಕಂ ನಿರ್ದೇಶಕ ವಂಶಿ ನಟ ಶಿವರಾಜಕುಮಾರ್ ಅವರ ದ್ವಿತೀಯ ಪುತ್ರಿ ನಿವೇದಿತಾ ಶಿವರಾಜಕುಮಾರ್, ‘ಫೈರ್ ಫ್ಲೈ’ ಸಿನೆಮಾದ ಮೂಲಕ ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿರುವುದು ಅನೇಕರಿಗೆ ಗೊತ್ತಿರಬಹುದು. ಈಗ ಶಿವರಾಜಕುಮಾರ್ Continue Reading

ಶಿವರಾಜ್ ಕುಮಾರ್ ಭೇಟಿಯಾದ ಚಿತ್ರತಂಡ ಶಿವಣ್ಣ ಅಭಿಮಾನಿಗಳಿಗೆ ಚಿತ್ರತಂಡದ ಕಡೆಯಿಂದ ಗುಡ್ ನ್ಯೂಸ್ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ 131ನೇ ಸಿನೆಮಾದಿಂದ ಹೊಸ ಅಪ್ ಡೇಟ್ ಸಿಕ್ಕಿದೆ. ಇನ್ನೂ ಹೆಸರಿಡದ ಈ ಸಿನೆಮಾದ ಇಂಟ್ರೂಡಕ್ಷನ್ ಟೀಸರ್ ಇತ್ತೀಚೆಗಷ್ಟೇ ಶಿವಣ್ಣನ ಜನ್ಮದಿನಕ್ಕೆ ರಿಲೀಸ್ ಮಾಡಿದ್ದ ಚಿತ್ರತಂಡ, ಶಿವಣ್ಣನ ಅಭಿಮಾನಿಗಳ ಕುತೂಹಲವನ್ನು ಕೆರಳಿಸುವಲ್ಲಿ ಯಶಸ್ವಿಯಾಗಿತ್ತು. ಇದೀಗ ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಇಳಿಯಲು Continue Reading

ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಅವರ 62ನೇ ಹುಟ್ಟುಹಬ್ಬ ಅಭಿಮಾನಿಗಳ ಜೊತೆ ಹುಟ್ಟುಹಬ್ಬದ ಸಂಭ್ರಮದಿಂದ ಶಿವಣ್ಣ ದೂರ ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ, ಕರುನಾಡ ಚಕ್ರವರ್ತಿ ಖ್ಯಾತಿಯ ಶಿವರಾಜಕುಮಾರ್ ಅವರಿಗೆ ಇಂದು (12 ಜುಲೈ 2024) ಹುಟ್ಟುಹಬ್ಬದ ಸಂಭ್ರಮ. ನಟ ಶಿವರಾಜಕುಮಾರ್ ಅವರು 62ನೇ ವಸಂತಕ್ಕೆ ಕಾಲಿಡುತ್ತಿದ್ದು, ಈ ಸಂದರ್ಭದಲ್ಲಿ ಅವರ ಅಭಿಮಾನಿಗಳು, ಸ್ನೇಹಿತರು ಮತ್ತು ಕುಟುಂಬ ವರ್ಗದಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. Continue Reading

‘ಉತ್ತರಕಾಂಡ’ ಸಿನೆಮಾದ ಶಿವಣ್ಣ ಲುಕ್ ರಿವೀಲ್! ಹ್ಯಾಟ್ರಿಕ್ ಹೀರೋ ಬರ್ತ್‌ಡೇಗೆ ಚಿತ್ರತಂಡದ ಕಡೆಯಿಂದ ಸ್ಪೆಷಲ್ ಗಿಫ್ಟ್ ಸ್ಯಾಂಡಲ್ ವುಡ್ ನ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ ‘ಉತ್ತರಕಾಂಡ’ ಸಿನೆಮಾದಲ್ಲಿ ನಟ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಮತ್ತು ಡಾಲಿ ಧನಂಜಯ್ ಒಟ್ಟಾಗಿ ಅಭಿನಯಿಸುತ್ತಿರುವ ವಿಷಯ ನಿಮಗೆ ಗೊತ್ತಿರಬಹುದು. ಇದೀಗ ಈ ಸಿನೆಮಾದಲ್ಲಿ ನಟ ಶಿವರಾಜಕುಮಾರ್ ಅವರ ಬಹು ಬೇಡಿಕೆಯಲ್ಲಿದ್ದ Continue Reading