ಪೋಷಕರಾಗುತ್ತಿರುವ ಸುದ್ದಿಯನ್ನ ವಿಭಿನ್ನವಾಗಿ ಅನೌನ್ಸ್ ಮಾಡಿದ ಹರ್ಷಿಕಾ- ಭುವನ್ ಜೋಡಿ ಕೊಡವ ಸ್ಟೈಲ್‌ನಲ್ಲಿಯೇ ಸಿಹಿ ಸುದ್ದಿ ಕೊಟ್ಟ ಕೊಡಗಿನ ಬೆಡಗಿ ಸಂಭ್ರಮದಲ್ಲಿ ಹರ್ಷಿಕಾ ಪೂಣಚ್ಚ ಭುವನ್ ದಂಪತಿ ಸ್ಯಾಂಡಲ್ ವುಡ್ ಸ್ಟಾರ್ ಜೋಡಿ ಭುವನ್ ಹಾಗೂ ಹರ್ಷಿಕಾ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಕಳೆದ ವರ್ಷ ಆಗಸ್ಟ್ನಲ್ಲಿ (2023, ಆಗಸ್ಟ್ 24ರಂದು) Continue Reading