ಅಭಿಮಾನಿಗಳ ಗಮನ ಸೆಳೆದ ‘ಅರುಂಧತಿ’ಯ ಹೊಸ ಅವತಾರ ಹಣೆಯ ಬೊಟ್ಟು ಇಟ್ಟು, ಭಂಗಿ ಸೇದುತ್ತಾ ಬಂದ ಅನುಷ್ಕಾ… ಅನುಷ್ಕಾ ಶೆಟ್ಟಿಯ ಬರ್ತ್ ಡೇಗೆ ಹೊರಬಂತು ‘ಘಾಟಿ’ ಲುಕ್ ಸೌಥ್ ಸಿನಿ ದುನಿಯಾದ ಕ್ವೀನ್ ಅನುಷ್ಕಾ ಶೆಟ್ಟಿ ಅವರ ಮುಂದಿನ ಸಿನೆಮಾ ಯಾವುದು ಎಂಬ ಅಭಿಮಾನಿಗಳ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಹೌದು, ಅನುಷ್ಕಾ Continue Reading