‘ಅಧಿಪತ್ರ’ ಸಿನಿಮಾದ ಆಡಿಯೋ ರೈಟ್ಸ್ ದೊಡ್ಡ ಮೊತ್ತಕ್ಕೆ ಸೇಲ್ ರೂಪೇಶ್ ಶೆಟ್ಟಿಯ ʼಅಧಿಪತ್ರʼ ಸಿನಿಮಾದ ಆಡಿಯೋ ಹಕ್ಕು ಖರೀದಿಸಿದ ʼಲಹರಿ ಆಡಿಯೋʼ ಸಂಸ್ಥೆ ʼಬಿಗ್ ಬಾಸ್ʼ ಖ್ಯಾತಿಯ ರೂಪೇಶ್ ಶೆಟ್ಟಿ ನಟನೆಯ ಬಹು ನಿರೀಕ್ಷಿತ ಸಿನಿಮಾ ʼಅಧಿಪತ್ರʼ ತೆರೆಗೆ ಬರಲು ಸಿದ್ಧವಾಗುತ್ತಿದೆ. 2024 ಬಹು ನಿರೀಕ್ಷಿತ ಸಿನಿಮಾ ಸಾಲಿನಲ್ಲಿ ಗುರುತಿಸಿಕೊಂಡಿರುವ Continue Reading