ಯಶಸ್ವಿಯಾಗಿ 25 ದಿನ ಪೂರೈಸಿದ ‘ಅಮರನ್’ ಶಿವ ಕಾರ್ತಿಕೇಯನ್ ಸಿನೆಮಾಗೆ ಭರಪೂರ ಮೆಚ್ಚುಗೆ ಶಿವ ಕಾರ್ತಿಕೇಯನ್ ವೃತ್ತಿಜೀವನದ ಅತಿ ಹೆಚ್ಚು ಗಳಿಕೆಯ ಚಿತ್ರ ಮೇಜರ್ ಮುಕುಂದ್ ವರದರಾಜನ್ ಜೀವನಾಧರಿತ ‘ಅಮರನ್’ ಸಿನೆಮಾಗೆ ಪ್ರೇಕ್ಷರು ಫಿದಾ ಆಗಿದ್ದಾರೆ. ಶಿವ ಕಾರ್ತಿಕೇಯನ್ ಚಿತ್ರದಲ್ಲಿ ವರದರಾಜನ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಪತ್ನಿ Continue Reading

ಪ್ರೇಕ್ಷಕರ ಗಮನಸೆಳೆದ ‘ಅಮರನ್’ ಸ್ಫೂರ್ತಿದಾಯಕ ಕಥೆ 2024ರ ಸೂಪರ್ ಹಿಟ್ ಸಿನೆಮಾಗಳ ಸಾಲಿನಲ್ಲಿ ಸ್ಥಾನ ಗಿಟ್ಟಿಸಿಕೊಂಡ ‘ಅಮರನ್’ ಬಾಕ್ಸಾಫೀಸ್‌ನಲ್ಲಿ ಶಿವ ಕಾರ್ತಿಕೇಯನ್ – ಸಾಯಿ ಪಲ್ಲವಿ ಸಿನೆಮಾದ ಕಮಾಲ್ ಇದೇ ಅಕ್ಟೋಬರ್ 31ರಂದು ಬಿಡುಗಡೆಯಾದ ತಮಿಳು ನಟ ಶಿವ ಕಾರ್ತಿಕೇಯನ್ ಹಾಗೂ ನಟಿ ಸಾಯಿ ಪಲ್ಲವಿ ನಟನೆಯ ‘ಅಮರನ್’ ಸಿನೆಮಾ ಎಲ್ಲಾ ಕಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ‘ಅಮರನ್’ Continue Reading