‘8’ರ ಹಿಂದೆ ಬಿದ್ದ ಬಾಲಿವುಡ್ ಸ್ಟಾರ್ ಡೈರೆಕ್ಟರ್… ಸುಜಯ್ ಶಾಸ್ತ್ರೀ ನಿರ್ದೇಶನದ ‘8’ ಚಿತ್ರದಲ್ಲಿ ಅನುರಾಗ್ ಕಶ್ಯಪ್ ಅಭಿನಯ ಚಂದನವನದ ಅಂಗಳಕ್ಕೆ ಬಂದರು ಬಾಲಿವುಡ್ ತಾರಾ ನಿರ್ದೇಶಕ ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್‌ನ ಅನೇಕ ತಾರೆಯರು ದಕ್ಷಿಣ ಸಿನಿರಂಗದತ್ತ ಒಬ್ಬೊಬ್ಬರಾಗಿ ಹೆಜ್ಜೆ ಹಾಕುತ್ತಿರುವುದು ಹೊಸ ವಿಷಯವಲ್ಲ. Continue Reading