ಶಿವರಾಜಕುಮಾರ್ ಹೊಸ ಸಿನೆಮಾಕ್ಕೆ ಟೈಟಲ್ ಫಿಕ್ಸ್ ಹ್ಯಾಟ್ರಿಕ್ ಹೀರೋ ಮುಂದಿನ ಸಿನೆಮಾ ‘ಭೈರವನ ಕೊನೆ ಪಾಠ’ ‘ಭೈರವನ ಕೊನೆ ಪಾಠ’ದ ಫಸ್ಟ್‌ಲುಕ್ ಔಟ್… ನಟ ಶಿವರಾಜಕುಮಾರ್ ಅಭಿನಯದ ಹೊಸ ಸಿನೆಮಾಕ್ಕೆ ‘ಭೈರವನ ಕೊನೆ ಪಾಠ’ ಎಂದು ಹೆಸರಿಟ್ಟಿರುವುದು ಅನೇಕರಿಗೆ ಗೊತ್ತಿರಬಹುದು. ಕೆಲ ದಿನಗಳ ಹಿಂದಷ್ಟೇ ಚಿತ್ರತಂಡ ‘ಭೈರವನ ಕೊನೆ ಪಾಠ’ ಸಿನೆಮಾದ ಟೈಟಲ್ Continue Reading