Home Posts tagged bheema_songrel
Video
ಹೊರಬಂತು ‘ಭೀಮʼನ ಮತ್ತೊಂದು ಮಾಸ್‌ ಸಾಂಗ್‌ ಗಿರಿಜನರ ಜಾನಪದ ಶೈಲಿಯ ಹಾಡಿಗೆ ಹೊಸ ಟಚ್‌ ದುನಿಯಾ ವಿಜಯ್‌ ನಟನೆ ಮತ್ತು ನಿರ್ದೇಶನದ ‘ಭೀಮʼ ಸಿನೆಮಾ ತೆರೆಗೆ ಬರಲು ತಯಾರಾಗುತ್ತಿದೆ. ಈಗಾಗಲೇ ತನ್ನ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿ, ಸೆನ್ಸಾರ್‌ ಮುಂದಿರುವ ‘ಭೀಮʼನ ಹಾಡೊಂದು ಈಗ ಬಿಡುಗಡೆಯಾಗಿದೆ. ‘ಬೂಮ್‌ ಬೂಮ್‌ Continue Reading
Video
 ʼDon’t Worry ಬೇಬಿ ಚಿನ್ನಮ್ಮ…ʼ ಲಿರಿಕಲ್‌ ವಿಡಿಯೋ ಹಾಡು ಬಿಡುಗಡೆ. ನಟ ಕಂ ನಿರ್ದೇಶಕ ದುನಿಯಾ ವಿಜಯ್‌ ನಾಯಕನಾಗಿ ಅಭಿನಯಿಸಿ ಮತ್ತು ತಾನೇ ನಿರ್ದೇಶನ ಮಾಡುತ್ತಿರುವ ʼಭೀಮʼ ಸಿನಿಮಾದ ʼDon’t Worry ಬೇಬಿ ಚಿನ್ನಮ್ಮ…ʼ ಲಿರಿಕಲ್‌ ವಿಡಿಯೋ ʼಆನಂದ ಆಡಿಯೋʼ ಯು-ಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಚರಣ್‌ ರಾಜ್‌ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಗಣಮುತ್ತು ಧ್ವನಿಯಾಗಿದ್ದಾರೆ. ನಾಗಾರ್ಜುನ ಶರ್ಮ ಈ ಗೀತೆಗೆ Continue Reading
Load More
error: Content is protected !!