Home Posts tagged bjbharath
Telewalk
‘ರಾಮರಸ’  ಸಿನೆಮಾಕ್ಕೆ ಕಾರ್ತಿಕ್‌ ಮಹೇಶ್‌ ನಾಯಕ  ಗುರುದೇಶಪಾಂಡೆ ಬ್ಯಾನರಿನ ಹೊಸ ಚಿತ್ರ ಕಳೆದ ವರ್ಷ ‘ಬಿಗ್‍ ಬಾಸ್‍’ ಮನೆಗೆ ಹೋಗುವ ಮೊದಲೇ ಕಾರ್ತಿಕ್‍, ‘ಡೊಳ್ಳು’ ಎಂಬ ಚಿತ್ರದಲ್ಲಿ ನಟಿಸಿದ್ದರು. ‘ಒಂದು ಸರಳ ಪ್ರೇಮಕಥೆ’ಯಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ‘ರಾಮರಸ’ಕ್ಕೆ ನಾಯಕನಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ Continue Reading
Load More
error: Content is protected !!