‘ವಿದ್ಯಾಪತಿ’ ಚಿತ್ರಕ್ಕೆ ಧ್ರುವ ಸರ್ಜಾ ಸಾಥ್ ಡಾಲಿ ಧನಂಜಯ್ ‘ವಿದ್ಯಾಪತಿ’ಗೆ ಚಿತ್ರಕ್ಕೆ ಆಕ್ಷನ್ ಪ್ರಿನ್ಸ್ ಬಲ ‘ವಿದ್ಯಾಪತಿ’ ತಂಡಕ್ಕೆ ಶುಭಾಶಯ ತಿಳಿಸಿದ ಧ್ರುವ ಸರ್ಜಾ ‘ಡಾಲಿ ಪಿಕ್ಚರ್ಸ್’ ಮತ್ತೊಂದು ಕೊಡುಗೆ ‘ವಿದ್ಯಾಪತಿ’ ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದೆ. ಮತ್ತೊಮ್ಮೆ ಡಾಲಿ Continue Reading

ಸಿ. ಎಂ. ಸಿದ್ಧರಾಮಯ್ಯಗೆ ಡಾಲಿ ಮದುವೆಯ ಮೊದಲ ಆಹ್ವಾನ ಭಾವಿ ಪತ್ನಿಯ ಜೊತೆ ತೆರಳಿ ಸಿ. ಎಂ. ಆಹ್ವಾನಿಸಿದ ಡಾಲಿ ಅರಮನೆ ನಗರಿಯಲ್ಲಿ ಹಸೆಮಣೆ ಏರಲಿರುವ ಜೋಡಿ ನಟ ಡಾಲಿ ಧನಂಜಯ್ ಶೀಘ್ರದಲ್ಲಿಯೇ ಹಸೆಮಣೆ ಏರುತ್ತಿದ್ದಾರೆ. ಸದ್ಯ ತಮ್ಮ ಸಿನೆಮಾದ ಶೂಟಿಂಗ್ ಮತ್ತಿತರ ಸಿನೆಮಾ ಸಂಬಂಧಿಸಿದ ಕೆಲಸಗಳಿಂದ ಕೊಂಚ ಬ್ರೇಕ್ ತೆಗೆದುಕೊಂಡಿರುವ ಡಾಲಿ ಧನಂಜಯ್, ಈಗ ತಮ್ಮ ಮದುವೆಯ ತಯಾರಿ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಧನಂಜಯ್ ವಿವಾಹ ಆಮಂತ್ರಣ Continue Reading

ಕರಾಟೆ ತರಗತಿಯಲ್ಲಿ ‘ವಿದ್ಯಾಪತಿ’ಯ ತಲೆಹರಟೆ… ನಾಗಭೂಷಣ್ ಕಿತಾಪತಿ ಸಿನೆಮಾ ಹಾಡಿಗೆ ಕಂಠ ಕುಣಿಸಿದ ಜಗ್ಗೇಶ್ ಹಾಡಿನಲ್ಲಿ ‘ ವಿದ್ಯಾಪತಿ’ … ನಾಗಭೂಷಣನ ನಾನಾ ಕಿತಾಪತಿ ನಟ ಡಾಲಿ ಧನಂಜಯ್ ನಿರ್ಮಾಣದಲ್ಲಿ ‘ವಿದ್ಯಾಪತಿ’ ಸಿನೆಮಾ ತೆರೆಗೆ ಬಾರುತ್ತಿರುವ ವಿಷಯ ಅನೇಕರಿಗೆ ಗೊತ್ತಿರಬಹುದು. ಈಗಾಗಲೇ ‘ವಿದ್ಯಾಪತಿ’ ಸಿನೆಮಾದ ಟೈಟಲ್, ಟೀಸರ್, ಮೇಕಿಂಗ್ ನಿಂದಲೇ ಗಮನಸೆಳೆದಿರುವ Continue Reading

ಹೊರಬಂತು ‘ಹಿರಣ್ಯ’ನ ಔಟ್ ಆ್ಯಂಡ್ ಔಟ್ ಮಾಸ್ ಟ್ರೇಲರ್ ಅನಾವರಣ..ಗೆಳೆಯನ ಸಿನಿಮಾಗೆ ಸಾಥ್ ಕೊಟ್ಟ ಡಾಲಿ ಧನಂಜಯ್ ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಚಿತ್ರರಂಗದಲ್ಲಿ ಒಂದಷ್ಟು ನಿರೀಕ್ಷೆ ಮೂಡಿಸಲು ಯಶಸ್ವಿಯಾಗಿರುವ ‘ಹಿರಣ್ಯ’ ಸಿನೆಮಾದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ‘ಹಿರಣ್ಯ’ ಸಿನೆಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಡಾಲಿ ಧನಂಜಯ್, ನಟಿ ರಾಗಿಣಿ Continue Reading

‘ಉತ್ತರಕಾಂಡ’ ಸಿನೆಮಾದ ಶಿವಣ್ಣ ಲುಕ್ ರಿವೀಲ್! ಹ್ಯಾಟ್ರಿಕ್ ಹೀರೋ ಬರ್ತ್‌ಡೇಗೆ ಚಿತ್ರತಂಡದ ಕಡೆಯಿಂದ ಸ್ಪೆಷಲ್ ಗಿಫ್ಟ್ ಸ್ಯಾಂಡಲ್ ವುಡ್ ನ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ ‘ಉತ್ತರಕಾಂಡ’ ಸಿನೆಮಾದಲ್ಲಿ ನಟ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಮತ್ತು ಡಾಲಿ ಧನಂಜಯ್ ಒಟ್ಟಾಗಿ ಅಭಿನಯಿಸುತ್ತಿರುವ ವಿಷಯ ನಿಮಗೆ ಗೊತ್ತಿರಬಹುದು. ಇದೀಗ ಈ ಸಿನೆಮಾದಲ್ಲಿ ನಟ ಶಿವರಾಜಕುಮಾರ್ ಅವರ ಬಹು ಬೇಡಿಕೆಯಲ್ಲಿದ್ದ Continue Reading

‘ಕೋಟಿ’ ಕತೆಯ ಖಳನಾಯಕ ದಿನೂ ಸಾವ್ಕಾರ್ ಫೋಟೋ ಬಿಡುಗಡೆ ಬೆಳ್ಳಗೆ ನೆರೆತ ಕೂದಲು, ಗಡ್ಡ, ಮೀಸೆ, ಕುತ್ತಿಗೆಗೊಂದು ಚೈನು, ಬಾಯಲ್ಲೊಂದು ಸಿಗರೇಟು, ಕಣ್ಣಲ್ಲಿ ಯಾರದೋ ಜೀವನವನ್ನು ಬುಡಮೇಲು ಮಾಡುವ ಸಂಚು. ಇದು ಇತ್ತೀಚೆಗೆ ಬಿಡುಗಡೆಯಾಗಿರುವ ಡಾಲಿ ಧನಂಜಯ್ ನಾಯಕನಾಗಿ ಅಭಿನಯಿಸುತ್ತಿರುವ ʼಕೋಟಿʼ ಸಿನಿಮಾದ ಖಳನಾಯಕನ ಫಸ್ಟ್ ಲುಕ್ ಪೋಸ್ಟರ್. ಹೌದು, ʼಕೋಟಿʼ ಸಿನಿಮಾದಲ್ಲಿ ನಟ ಕಂ ನಿರ್ದೇಶಕ ರಮೇಶ್ ಇಂದಿರಾ ಖಳನಾಯಕನ ಪಾತ್ರದಲ್ಲಿ Continue Reading