ಬರ್ತಡೇ ಖುಷಿಯಲ್ಲಿ ತಾಂಡವ್ ರಾಮ್… ಎರಡನೇ ಹಂತದ ಚಿತ್ರೀಕರಣಕ್ಕೆ ರೆಡಿ ‘ದೇವನಾಂಪ್ರಿಯ’… ತಾಂಡವ್ ಹುಟ್ಟುಹಬ್ಬಕ್ಕೆ ‘ದೇವನಾಂಪ್ರಿಯ’ ಹೊಸ ಪೋಸ್ಟರ್ ಕನ್ನಡ ಕಿರುತೆರೆಯಲ್ಲಿ ‘ಜೋಡಿ ಹಕ್ಕಿ’, ‘ಭೂಮಿಗೆ ಬಂದ ಭಗವಂತ’ ದಂತಹ ಹಲವು ಧಾರಾವಾಹಿಗಳಲ್ಲಿ ನಟಿಸಿ ಕಿರುತೆರೆ ಪ್ರೇಕ್ಷಕರ ಮೆಚ್ಚುಗೆ Continue Reading