ಸಂಕ್ರಾಂತಿ ಹಬ್ಬಕ್ಕೆ ‘ಚೌಕಿದಾರ್’ ಟೀಸರ್ ರಿಲೀಸ್ ‘ಚೌಕಿದಾರ್’ ಗಾಗಿ ರಕ್ತಸಿಕ್ತ ಅವತಾರ ತಾಳಿದ ‘ದಿಯಾ’ ಪೃಥ್ವಿ… ರಾ ಅಂಡ್ ರಗಡ್ ಆದ ಪೃಥ್ವಿ… ‘ಚೌಕಿದಾರ್’ ಮಾಸ್ ಟೀಸರ್ ರಿಲೀಸ್ ಕನ್ನಡದಲ್ಲಿ ಇಲ್ಲಿಯವರೆಗೆ ಕ್ಲಾಸ್ ಸಿನೆಮಾಗಳ ಮೂಲಕ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದ ಪೃಥ್ವಿ Continue Reading

ಪೃಥ್ವಿ-ಧನ್ಯಾ ‘ಚೌಕಿದಾರ್’ ಸಿನೆಮಾದ ಶೂಟಿಂಗ್ ಮುಕ್ತಾಯ ‘ರಥಾವರ’ ನಿರ್ದೇಶಕರ ‘ಚೌಕಿದಾರ್’ಗೆ ಕುಂಬಳಕಾಯಿ ಪ್ರಾಪ್ತಿ…. ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್‌ನತ್ತ ‘ಚೌಕಿದಾರ್’ ‘ದಿಯಾ’ ಖ್ಯಾತಿಯ ಪೃಥ್ವಿ ಅಂಬಾರ್ ಹಾಗೂ ಧನ್ಯಾ ರಾಮಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ‘ಚೌಕಿದಾರ್’ ಸಿನೆಮಾದ ಚಿತ್ರೀಕರಣ ಸದ್ದಿಲ್ಲದೆ ಮುಕ್ತಾಯಗೊಂಡಿದೆ. Continue Reading

ಪೃಥ್ವಿ ಅಂಬಾರ್-ಧನ್ಯಾ ರಾಮಕುಮಾರ್ ‘ಚೌಕಿದಾರ್’ ಸಿನೆಮಾಗೆ ಸುಧಾರಾಣಿ ಎಂಟ್ರಿ ಸುಧಾರಾಣಿ ಅವರ ಹೊಸ ಗೆಟಪ್ ಪರಿಚಯಿಸಿದ ಚಿತ್ರತಂಡ ಭರದಿಂದ ಸಾಗಿದ ‘ಚೌಕಿದಾರ್’ ಚಿತ್ರೀಕರಣ ‘ದಿಯಾ’ ಖ್ಯಾತಿಯ ಪೃಥ್ವಿ ಅಂಬಾರ್ ಹಾಗೂ ದೊಡ್ಮನೆ ಹುಡ್ಗಿ ಧನ್ಯಾ ರಾಮಕುಮಾರ್ ಜೋಡಿಯಾಗಿ ನಟಿಸುತ್ತಿರುವ ‘ಚೌಕಿದಾರ್’ ಸಿನೆಮಾದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ‘ಚೌಕಿದಾರ್’ ಸಿನೆಮಾದಲ್ಲಿ Continue Reading

ಆ. 15ರ ಬದಲು ಆ. 23ಕ್ಕೆ ‘ಪೌಡರ್’ ಸಿನೆಮಾ ತೆರೆಗೆ ಸಾಲು ಸಾಲು ಸಿನೆಮಾಗಳ ಸಾಲು.. ‘ಪೌಡರ್’ ರಿಲೀಸ್ ಪೋಸ್ಟ್ ಪೋನ್! ನಟರಾದ ದಿಗಂತ್ ಮಂಚಾಲೆ, ಧನ್ಯ ರಾಮ್ ಕುಮಾರ್, ಅನಿರುದ್ಧ್ ಆಚಾರ್ಯ, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ‘ಪೌಡರ್’ ಸಿನೆಮಾ ಇದೇ ಆಗಸ್ಟ್ 15 ರಂದು ತೆರೆಗೆ ಬರಬೇಕಿತ್ತು. ಸುಮಾರು ಮೂರು ತಿಂಗಳ ಮುಂಚೆಯೇ Continue Reading

ಎರಡನೇ ಗೀತೆಯನ್ನು ಬಿಡುಗಡೆ ಮಾಡಿದ ‘ಪೌಡರ್’ ತಂಡ ವಿಭಿನ್ನ ಶೈಲಿಯಲ್ಲಿ ಮೂಡಿಬಂದ ‘ಪರಪಂಚ ಘಮ ಘಮ..’ ಹಾಡು ಹಾಸ್ಯ ಚಿತ್ರ ‘ಪೌಡರ್’ ತನ್ನ ಎರಡನೇ ಗೀತೆಯಾದ ‘ಪರಪಂಚ ಘಮ ಘಮ’ ಅನ್ನು ಬಿಡುಗಡೆ ಮಾಡುವ ಮೂಲಕ ಎಲ್ಲರ ಮನೆ ಮಾತಾಗಿದೆ. ಮೊದಲನೇ ಗೀತೆಯಾದ ‘ಮಿಷನ್ ಘಮ ಘಮ’ ತನ್ನ ವಿಭಿನ್ನ ಟ್ಯೂನ್ ಮೂಲಕ ಎಲ್ಲರ ಗಮನ ಸೆಳೆದಿತ್ತು. ಇದೀಗ ‘ಪರಪಂಚ ಘಮ ಘಮ” ಅದೇ ರೀತಿಯ ಛಾಪನ್ನು Continue Reading

‘ಚೌಕಿದಾರ್’ಗೆ ಧನ್ಯ ರಾಮ್ ಕುಮಾರ್ ಎಂಟ್ರಿ… ಪೃಥ್ವಿ ಅಂಬಾರ್ ಗೆ ಜೋಡಿಯಾದ ʼದೊಡ್ಮನೆ ಬ್ಯೂಟಿʼ ‘ರಥಾವರ’ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶಿಸುತ್ತಿರುವ ಹೊಸ ಸಿನಿಮಾ ‘ಚೌಕಿದಾರ್’ನ ಕೆಲಸಗಳು ಭರದಿಂದ ನಡೆಯುತ್ತಿದೆ . ಇತ್ತೀಚೆಗಷ್ಟೇ ನಟ ಡೈಲಾಗ್ ಕಿಂಗ್ ಸಾಯಿಕುಮಾರ್ ಈ ಚಿತ್ರತಂಡ ಸೇರಿಕೊಂಡಿದ್ದರು. ಇದೀಗ ‘ಚೌಕಿದಾರ್’ ಸಿನಿಮಾಗೆ ನಾಯಕಿ ಸಿಕ್ಕಿದ್ದಾಳೆ. ಹೌದು, ʼದೊಡ್ಮನೆ ಬ್ಯೂಟಿʼ Continue Reading

ಜುಲೈ ಬದಲು ಆಗಸ್ಟ್ ತಿಂಗಳು ‘ಪೌಡರ್’ ಸಿನಿಮಾ ರಿಲೀಸ್ ಸಿನಿಮಾದ ಬಿಡುಗಡೆ ಒಂದು ತಿಂಗಳು ಮುಂದಕ್ಕೆ ಎಲ್ಲ ಅಂದುಕೊಂಡಂತೆ ಆಗಿದ್ದರೆ, ಇದೇ ಜುಲೈ 15ರಂದು ದಿಗಂತ್, ಧನ್ಯಾ ರಾಮಕುಮಾರ್, ರಂಗಾಯಣ ರಘು ಮೊದಲಾದವರು ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ‘ಪೌಡರ್’ ಸಿನಿಮಾ ಬಿಡುಗಡೆಯಾಗಿ ತೆರೆಗೆ ಬರಬೇಕಿತ್ತು. ಚಿತ್ರತಂಡ ಕೂಡ ಕೆಲ ತಿಂಗಳ ಹಿಂದೆಯೇ ಜುಲೈ 15ರಂದು ‘ಪೌಡರ್’ ಸಿನಿಮಾ ಬಿಡುಗಡೆಯಾಗಲಿದೆ ಎಂದು Continue Reading

ದಿಗಂತ್ – ಧನ್ಯಾ ರಾಮಕುಮಾರ್ ಜೋಡಿಯ ಮತ್ತೊಂದು ಚಿತ್ರ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ʼಕೆ.ಆರ್.ಜಿ ಸ್ಟುಡಿಯೋಸ್ʼ ಮತ್ತು ʼಟಿ.ವಿ.ಎಫ್ ಮೋಶನ್ ಪಿಕ್ಚರ್ಸ್ʼ ಸಂಸ್ಥೆಗಳು ಘೋಷಿಸಿದ ಚೊಚ್ಚಲ ಸಿನಿಮಾ ʼಪೌಡರ್ʼ ಇದೀಗ ಸದ್ದಿಲ್ಲದೆ ಬಿಡುಗಡೆಯ ಹಂತಕ್ಕೆ ಬಂದಿದೆ. ಸದ್ಯ ತನ್ನ ಅಂತಿಮ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿರುವ ʼಪೌಡರ್ʼ ಚಿತ್ರತಂಡ ಇದೀಗ ತಮ್ಮ ಸಿನಿಮಾದ ಮೊದಲ ಟೀಸರ್ ಬಿಡುಗಡೆ ಮಾಡಿದೆ. ಇನ್ನು ಬಿಡುಗಡೆಯಾಗಿರುವ Continue Reading

ಟ್ರೇಲರ್‌ನಲ್ಲಿ ಕುತೂಹಲ ಮೂಡಿಸಿದ ಚಿತ್ರದ ಕಥಾಹಂದರ ಈಗಾಗಲೇ ತನ್ನ ಟೈಟಲ್, ಕಂಟೆಂಟ್ ಮತ್ತು ಕಾಸ್ಟಿಂಗ್ ಮೂಲಕ ಸ್ಯಾಂಡಲ್‌ವುಡ್ ಅಂಗಳದಲ್ಲಿ ಸೌಂಡ್ ಮಾಡುತ್ತಿರುವ ʼದ ಜಡ್ಜ್‌ಮೆಂಟ್ʼ ಸಿನಿಮಾದ ಟ್ರೇಲರ್ (ಮೇ. 15, 2024 ರಂದು) ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಇನ್ನು ಚಿತ್ರತಂಡ ಆರಂಭದಿಂದಲೂ ಹೇಳಿಕೊಂಡು ಬಂದಿರುವಂತೆ, ಸಾಮಾಜಿಕ ವ್ಯವಸ್ಥೆ, ಕಾನೂನು ಮತ್ತು ನ್ಯಾಯಕ್ಕಾಗಿ ನಡೆಯುವ ಹೋರಾಟದ ಕಥೆಯ ಸಣ್ಣ ಎಳೆಯ ಝಲಕ್ ಅನ್ನು ʼದ ಜಡ್ಜ್‌ಮೆಂಟ್ʼ Continue Reading

ಕನ್ನಡ ಚಿತ್ರರಂಗದಲ್ಲಿ ಇಲ್ಲಿಯವರೆಗೆ ಲವ್, ರೊಮ್ಯಾನ್ಸ್ ಮತ್ತು ಕಾಮಿಡಿ ಶೈಲಿಯ ಸಿನಿಮಾಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದ ನಟ ದಿಗಂತ್, ಈ ಬಾರಿ ಲೀಗಲ್-ಥ್ರಿಲ್ಲರ್ ಶೈಲಿಯ ʼದ ಜಡ್ಜ್‌ಮೆಂಟ್ʼ ಸಿನಿಮಾದಲ್ಲಿ ಹೊಸಥರದ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ʼದ ಜಡ್ಜ್‌ಮೆಂಟ್ʼ ಸಿನಿಮಾ ಪೋಸ್ಟರ್, ಫಸ್ಟ್‌ಲುಕ್ ಮತ್ತು ಟೀಸರ್‌ಗಳಲ್ಲಿ ನಟ ದಿಗಂತ್ ಪಾತ್ರ ಗಮನ ಸೆಳೆಯುತ್ತಿದ್ದು, ತಮ್ಮ ಹೊಸ ಸಿನಿಮಾ ಮತ್ತು Continue Reading