ಹೊಸಬರ ಬೆನ್ನಿಗೆ ನಿಂತ ದುನಿಯಾ ವಿಜಯ್ ‘ಲವ್ ರೆಡ್ಡಿ’ಗೆ ‘ಭೀಮ’ ಬಲ: ದುಬೈನಲ್ಲೂ ರಿಲೀಸ್ ಕನ್ನಡದಲ್ಲೂ ತೆರೆ ಕಾಣುತ್ತಿದೆ ‘ಲವ್ ರೆಡ್ಡಿ’ ಬಹುತೇಕ ಹೊಸಬರೇ ಸೇರಿ ಮಾಡಿರುವ ನೈಜ ಘಟನೆ ಆಧಾರಿತ ‘ಲವ್ ರೆಡ್ಡಿ’ ಸಿನೆಮಾ ಟಾಲಿವುಡ್ ನಲ್ಲಿ ಸಖತ್ ಸೌಂಡ್ ಮಾಡುವುದರ ಮೂಲಕ ಬಾಕ್ಸಾಫೀಸ್ ನಲ್ಲಿ ಒಳ್ಳೆಯ Continue Reading

ʼDon’t Worry ಬೇಬಿ ಚಿನ್ನಮ್ಮ…ʼ ಲಿರಿಕಲ್ ವಿಡಿಯೋ ಹಾಡು ಬಿಡುಗಡೆ. ನಟ ಕಂ ನಿರ್ದೇಶಕ ದುನಿಯಾ ವಿಜಯ್ ನಾಯಕನಾಗಿ ಅಭಿನಯಿಸಿ ಮತ್ತು ತಾನೇ ನಿರ್ದೇಶನ ಮಾಡುತ್ತಿರುವ ʼಭೀಮʼ ಸಿನಿಮಾದ ʼDon’t Worry ಬೇಬಿ ಚಿನ್ನಮ್ಮ…ʼ ಲಿರಿಕಲ್ ವಿಡಿಯೋ ʼಆನಂದ ಆಡಿಯೋʼ ಯು-ಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಚರಣ್ ರಾಜ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಗಣಮುತ್ತು ಧ್ವನಿಯಾಗಿದ್ದಾರೆ. ನಾಗಾರ್ಜುನ ಶರ್ಮ ಈ ಗೀತೆಗೆ Continue Reading

ಆಗಸ್ಟ್ 09ಕ್ಕೆ ‘ಭೀಮ’ ಬಿಡುಗಡೆ; ಕೊನೆಗೂ ಥಿಯೇಟರಿನಲ್ಲಿ‘ಭೀಮ’ ನ ಬಲ ಪ್ರದರ್ಶನಕ್ಕೆ ದಿನಾಂಕ ಫಿಕ್ಸ್ ‘ದುನಿಯಾ’ ವಿಜಯ್ ಅಭಿನಯದ ಮತ್ತು ನಿರ್ದೇಶನದ ‘ಭೀಮ’ ಚಿತ್ರದ ಬಿಡುಗಡೆ ಯಾವಾಗ? ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಅಂದಹಾಗೆ, ‘ಭೀಮ’ ಸಿನೆಮಾ ಇದೇ ಆಗಸ್ಟ್ 09ಕ್ಕೆ ಬಿಡುಗಡೆಯಾಗಿ ತೆರೆಗೆ ಬರುತ್ತಿದೆ. ಹೌದು, ಚಿತ್ರತಂಡದ ಪ್ಲಾನ್ ಪ್ರಕಾರ ಎಲ್ಲವೂ ನಡೆದಿದ್ದರೆ, ‘ಭೀಮ’ ಸಿನೆಮಾ ಬಿಡುಗಡೆಯಾಗಿ ಇಷ್ಟೊತ್ತಿಗಾಗಲೇ ತಿಂಗಳುಗಳೇ Continue Reading