ಎರಡನೇ ಗೀತೆಯನ್ನು ಬಿಡುಗಡೆ ಮಾಡಿದ ‘ಪೌಡರ್’ ತಂಡ ವಿಭಿನ್ನ ಶೈಲಿಯಲ್ಲಿ ಮೂಡಿಬಂದ ‘ಪರಪಂಚ ಘಮ ಘಮ..’ ಹಾಡು ಹಾಸ್ಯ ಚಿತ್ರ ‘ಪೌಡರ್’ ತನ್ನ ಎರಡನೇ ಗೀತೆಯಾದ ‘ಪರಪಂಚ ಘಮ ಘಮ’ ಅನ್ನು ಬಿಡುಗಡೆ ಮಾಡುವ ಮೂಲಕ ಎಲ್ಲರ ಮನೆ ಮಾತಾಗಿದೆ. ಮೊದಲನೇ ಗೀತೆಯಾದ ‘ಮಿಷನ್ ಘಮ ಘಮ’ ತನ್ನ ವಿಭಿನ್ನ ಟ್ಯೂನ್ Continue Reading