ಯುವ ರಾಜಕುಮಾರ್ ‘ಎಕ್ಕ’ ಅಂಗಳಕ್ಕೆ ಬಂದ ‘ಸಲಗ’ ಸುಂದರಿ ‘ಎಕ್ಕ’ ಚಿತ್ರಕ್ಕೆ ಮತ್ತೊಬ್ಬಳು ನಾಯಕಿಯಾಗಿ ಸಂಜನಾ ಆನಂದ್ ಆಯ್ಕೆ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಚಿತ್ರತಂಡದಿಂದ ಅಪ್ಡೇಟ್. ‘ಯುವ’ ಸಿನೆಮಾದ ಬಳಿಕ ನಾಯಕ ನಟ ಯುವ ರಾಜಕುಮಾರ್ ನಾಯಕನಾಗಿ ಅಭಿನಯಿಸುತ್ತಿರುವ ಎರಡನೇ ಸಿನೆಮಾ Continue Reading