ಕಂಗನಾ ಸಿನೆಮಾ ಅಂತೂ ಥಿಯೇಟರಿಗೆ ಬಂತು… ಸೆನ್ಸಾರ್ ಮಂಡಳಿಯಿಂದ ‘ಎಮರ್ಜೆನ್ಸಿ’ಗೆ ಗ್ರೀನ್ ಸಿಗ್ನಲ್ ಇಂದಿರಾ ಗಾಂಧಿ ರಾಜಕೀಯ ಚರಿತ್ರೆಗೆ ಚಿತ್ರರೂಪ ಬಿಡುಗಡೆಗೂ ಮೊದಲೇ ಸಾಕಷ್ಟು ವಾದ-ವಿವಾದಗಳಿಗೆ ಕಾರಣವಾಗಿದ್ದ ಹಿಂದಿ ಚಿತ್ರ ‘ಎಮರ್ಜೆನ್ಸಿ’ ಕೊನೆಗೂ ಬಿಡುಗಡೆಯಾಗಿ ತೆರೆಗೆ ಬರುತ್ತಿದೆ. 1975 ರಲ್ಲಿ ಅಂದಿನ ಪ್ರಧಾನಿ Continue Reading

ಖ್ಯಾತ ಸಿನೆಮಾ ನಿರ್ದೇಶಕ ಶ್ಯಾಮ್ ಬೆನಗಲ್ (90) ವಿಧಿವಶ ಸಾಮಾಜಿಕ ಕಳಕಳಿಯುಳ್ಳ ಸಿನೆಮಾಗಳ ಪ್ರವರ್ತಕ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಬೆನಗಲ್ ಮುಂಬೈ: ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ, ಭಾರತದಲ್ಲಿ ಸಾಮಾಜಿಕ ಕಳಕಳಿಯುಳ್ಳ ಸಿನೆಮಾಗಳ ಪ್ರವರ್ತಕ ಎಂದೇ ಖ್ಯಾತಿ ಪಡೆದುಕೊಂಡಿದ್ದ ಹಿರಿಯ ಸಿನೆಮಾ ನಿರ್ದೇಶಕ ಶ್ಯಾಮ್ ಬೆನಗಲ್ (90) ಸೋಮವಾರ (ಡಿ. 23) ಮುಂಬೈನಲ್ಲಿ ವಿಧಿವಶರಾಗಿದ್ದಾರೆ. ಕಳೆದ ಕೆಲ ತಿಂಗಳಿನಿಂದ ಮೂತ್ರಪಿಂಡ Continue Reading

ಹಿಂದಿ ಕಡೆಗೆ ಮುಖ ಮಾಡಲು ರೆಡಿಯಾದ ಮತ್ತೊಬ್ಬ ಕನ್ನಡತಿ ಇತಿ ಆಚಾರ್ಯ ಬರ್ತಡೇ ದಿನವೇ ಹೊಸ ಚಿತ್ರದ ಅಪ್ ಡೇಟ್ ಕೊಟ್ಟ ನಟಿ ಕನ್ನಡದಲ್ಲಿ ‘ಕವಚ’, ‘ಧ್ವನಿ’, ‘ಡೀಲ್ ರಾಜಾ’, ‘ಪಂಗನಾಮ’ ಸಿನೆಮಾಗಳಲ್ಲಿ ಅಭಿನಯಿಸಿ ನಟಿಯಾಗಿ ಗುರುತಿಸಿಕೊಂಡಿರುವ ಇತಿ ಆಚಾರ್ಯ, ನಂತರ ನಿಧಾನವಾಗಿ ಕನ್ನಡದ ಜೊತೆಗೆ ತೆಲುಗು ಮತ್ತು ತಮಿಳಿನಲ್ಲೂ ಕೆಲವು ಸಿನೆಮಾಗಳಲ್ಲಿ ಅಭಿನಯಿಸಿದ್ದರು. ಸದ್ಯ ಅಭಿನಯದ ಜೊತೆಗೆ ಇತಿ ಆಚಾರ್ಯ Continue Reading