ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಿರ್ದೇಶಕ, ಬರಹಗಾರ ಎ. ಟಿ. ರಘು ಇನ್ನಿಲ್ಲ ಸಾಹಸ ಸಿನಿಮಾಗಳ ಮಾಂತ್ರಿಕ ಇನ್ನು ನೆನಪು ಮಾತ್ರ… ಚಿತ್ರರಂಗದ ಬಹುಮುಖ ಪ್ರತಿಭೆ ಎ. ಟಿ. ರಘು ನಿಧನ ಬೆಂಗಳೂರು, (ಮಾ. 21, 2025): ಕನ್ನಡ ಚಿತ್ರರಂಗದಲ್ಲಿ ಸಾಹಸ ಪ್ರಧಾನ ಸಿನೆಮಾಗಳಿಗೆ ಹೆಸರಾಗಿದ್ದ, ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ ‘ಮಂಡ್ಯದ ಗಂಡು’ Continue Reading