Home Posts tagged kannada_movie (Page 2)
Pop Corner
ಅಚ್ಯುತ ಕುಮಾರ್-ಗೋಪಾಲಕೃಷ್ಣ ದೇಶಪಾಂಡೆ ಮುಖ್ಯಭೂಮಿಕೆಯ ಹೊಸಚಿತ್ರ ಯುವ ಪ್ರತಿಭೆ ವಿಶ್ವ ನಿರ್ದೇಶನದ ಚೊಚ್ಚಲ ಸಿನೆಮಾ ‘ಅಣ್ತಮ್ತನ’ ‘ಅಣ್ತಮ್ತನ’ ಚಿತ್ರದ ಟೈಟಲ್‌ ಪೋಸ್ಟರ್‌ ಬಿಡುಗಡೆ ‘ಪೇಟಾ’ಸ್ ಸಿನಿ ಕೆಫೆ’ ಮತ್ತು ‘ಫಿಲ್ಮಿ ಮಾಂಕ್’ ಸಹಯೋಗದೊಂದಿಗೆ ನಿರ್ಮಾಣವಾಗುತ್ತಿರುವ ಹೊಸ ಸಿನೆಮಾಕ್ಕೆ ‘ಅಣ್ತಮ್ತನ’ ಎಂದು ಹೆಸರಿಡಲಾಗಿದ್ದು, ಇತ್ತೀಚೆಗೆ ಈ ಸಿನೆಮಾದ ಟೈಟಲ್‌ Continue Reading
Pop Corner
‘ಲೋ ನವೀನ…’ ನವೀನ್ ಸಜ್ಜು ಚೊಚ್ಚಲ ಸಿನೆಮಾ ಟೈಟಲ್  ನವೀನ್ ಸಜ್ಜು ಸಿನೆಮಾದ ಟೈಟಲ್‌ ರಿಲೀಸ್ ಮಾಡಿದ ತಾರೆಯರು ತಮ್ಮ ವಿಶಿಷ್ಟ ಕಂಠ ಹಾಗೂ ಗಾಯನದ ಮೂಲಕ ಕನ್ನಡ ಸಿನಿ ರಸಿಕರು ಹಾಗೂ ಸಂಗೀತ ಪ್ರೇಮಿಗಳ ಮನ ಗೆದ್ದಿರುವ ಲೂಸಿಯಾ ಖ್ಯಾತಿಯ ಗಾಯಕ ನವೀನ್‌ ಸಜ್ಜು ಈಗ ಮೊದಲ ಬಾರಿಗೆ ನಾಯಕ ನಟನಾಗಿ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡುತ್ತಿದ್ದಾರೆ. ನವೀನ್‌ ಸಜ್ಜು ಅಭಿನಯದ ಚೊಚ್ಚಲ ಸಿನೆಮಾಕ್ಕೆ ʼಲೋ ನವೀನ…ʼ ಎಂದು ಟೈಟಲ್‌ ಇಡಲಾಗಿದ್ದು, Continue Reading
Video
ಎರಡನೇ ಗೀತೆಯನ್ನು ಬಿಡುಗಡೆ ಮಾಡಿದ ‘ಪೌಡರ್’ ತಂಡ ವಿಭಿನ್ನ ಶೈಲಿಯಲ್ಲಿ ಮೂಡಿಬಂದ ‘ಪರಪಂಚ ಘಮ ಘಮ..’ ಹಾಡು ಹಾಸ್ಯ ಚಿತ್ರ ‘ಪೌಡರ್’ ತನ್ನ ಎರಡನೇ ಗೀತೆಯಾದ ‘ಪರಪಂಚ ಘಮ ಘಮ’ ಅನ್ನು ಬಿಡುಗಡೆ ಮಾಡುವ ಮೂಲಕ ಎಲ್ಲರ ಮನೆ ಮಾತಾಗಿದೆ. ಮೊದಲನೇ ಗೀತೆಯಾದ ‘ಮಿಷನ್ ಘಮ ಘಮ’ ತನ್ನ ವಿಭಿನ್ನ ಟ್ಯೂನ್ ಮೂಲಕ ಎಲ್ಲರ ಗಮನ ಸೆಳೆದಿತ್ತು. ಇದೀಗ ‘ಪರಪಂಚ ಘಮ ಘಮ” ಅದೇ ರೀತಿಯ ಛಾಪನ್ನು Continue Reading
Video
‘ಗುಂಮ್ಟಿ’ಯ ಸುಮಧುರ ಗೀತೆಗೆ ಮೆಹಬೂಬ್‌ ಸಾಬ್‌ ಧ್ವನಿ ಮೊದಲ ಹಾಡನ್ನು ಬಿಡುಗಡೆ ಮಾಡಿದ ‘ಗುಂಮ್ಟಿ’ ಚಿತ್ರತಂಡ ಈಗಾಗಲೇ ತನ್ನ ಟೈಟಲ್‌ ಮತ್ತು ಕಂಟೆಂಟ್‌ ಮೂಲಕ ಕನ್ನಡ ಚಿತ್ರರಂಗದಲ್ಲಿ ಒಂದಷ್ಟು ಮಂದಿಯ ಗಮನ ಸೆಳೆಯುತ್ತಿರುವ ‘ಗುಂಮ್ಟಿ’ ಸಿನೆಮಾ ತೆರೆಗೆ ಬರಲು ತಯಾರಾಗುತ್ತಿದೆ. ಈಗಾಗಲೇ ಸಿನೆಮಾದ ಚಿತ್ರೀಕರಣ ಮುಗಿಸಿ, ಸದ್ಯ ‘ಗುಂಮ್ಟಿ’ ಸಿನೆಮಾದ ಅಂತಿಮ ಹಂತದ ಪೋಸ್ಟ್‌ ಪ್ರೊಡಕ್ಷನ್‌ ಕಾರ್ಯಗಳಲ್ಲಿ ನಿರತವಾಗಿರುವ Continue Reading
Pop Corner
ಮಲಯಾಳಂ ಚಲನಚಿತ್ರ ನಿರ್ದೇಶಕ ಜಿಯೋ ಬೇಬಿ ಅರ್ಪಿಸುವ ಹೊಸಚಿತ್ರ ಸಿತೇಶ್ ಸಿ. ಗೋವಿಂದ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ಇದು ಎಂಥಾ ಲೋಕವಯ್ಯ’ ‘ಕಡ್ಲೆಕಾಯಿ ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ಮಂಗಲ್ಪಾಡಿ ನರೇಶ್ ನಾಮದೇವ್ ಶೆಣೈ ನಿರ್ಮಾಣ ಪ್ರಾದೇಶಿಕ ಪ್ರತಿಭೆಗಳ ಅಭಿನಯದೊಂದಿಗೆ ಪ್ರತಿಭಾನ್ವಿತ ನಿರ್ದೇಶಕ ಸಿತೇಶ್ ಸಿ. ಗೋವಿಂದ್ ನಿರ್ದೇಶನದ ‘ಇದು ಎಂಥಾ ಲೋಕವಯ್ಯ’ ಕನ್ನಡ ಚಲನಚಿತ್ರವನ್ನು ಸಿನೆಮಾವನ್ನು ಖ್ಯಾತ ಮಲಯಾಳಂ Continue Reading
Street Beat
ಹೊರಬಂತು ‘ಮ್ಯಾಡಿ’ ಟೈಟಲ್ ಮತ್ತು ಹೀರೋ ಇಂಟ್ರೊಡಕ್ಷನ್ ಸಾಂಗ್ ಹೊಸಬರ ಬೆನ್ನುತಟ್ಟಿದ ಮಾಜಿ ಸಚಿವ ಹೆಚ್. ಎಂ.ರೇವಣ್ಣ, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಬಹಳಷ್ಟು ಪೂರ್ವ ತಯಾರಿಯೊಂದಿಗೆ, ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ ‘ಮ್ಯಾಡಿ’ ಸಿನೆಮಾದ ಟೈಟಲ್‌  ಹಾಗೂ ನಾಯಕನ ಪರಿಚಯಿಸುವ ಪ್ರಮೋಷನಲ್ ಸಾಂಗ್‌ ಬಿಡುಗಡೆಯಾಗಿದೆ. ಇತ್ತೀಚೆಗೆ ಬೆಂಗಳೂರಿನ ಚಾಮರಾಜಪೇಟೆಯ ʼಚಲನಚಿತ್ರ ಕಲಾವಿದರ ಭವನʼದಲ್ಲಿ ನಡೆದ ಅದ್ದೂರಿ Continue Reading
Video
ತಾಯಿ ಪ್ರೀತಿಗೆ ‘ಹಿರಣ್ಯ’ನ ಹಾಡು.. ಹೃದಯ ಮೀಟುವ ಹೊಸ ಹಾಡು ಕೇಳಿ… ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನ ತಾಯಿ ಪ್ರೀತಿ ವಿವರಿಸುವ ‘ಹಿರಣ್ಯ’ನ ಹಾಡು  ಹಿರಿಯ ನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ನಟನೆಯ ‘ಹಿರಣ್ಯ’ ಸಿನಿಮಾ ಟೀಸರ್ ಮೂಲಕ ಭರವಸೆ ಹುಟ್ಟಿಸಿದೆ. ಇದೀಗ ತಾಯಿ ಪ್ರೀತಿ ವಿವರಿಸುವ ‘ಹಿರಣ್ಯ’ನ ಹೃದಯ ಮೀಟುವ ಹಾಡು ಬಿಡುಗಡೆಯಾಗಿದೆ. ಪ್ರಮೋದ್ ಮರವಂತೆ ಸಾಹಿತ್ಯದ ಹಾಡಿಗೆ ಸುಪ್ರಿಯಾ Continue Reading
Pop Corner
‘ಚೌಕಿದಾರ್’ಗೆ ಧನ್ಯ ರಾಮ್ ಕುಮಾರ್ ಎಂಟ್ರಿ… ಪೃಥ್ವಿ ಅಂಬಾರ್ ಗೆ ಜೋಡಿಯಾದ ʼದೊಡ್ಮನೆ ಬ್ಯೂಟಿʼ ‘ರಥಾವರ’ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶಿಸುತ್ತಿರುವ ಹೊಸ ಸಿನಿಮಾ ‘ಚೌಕಿದಾರ್’ನ ಕೆಲಸಗಳು ಭರದಿಂದ ನಡೆಯುತ್ತಿದೆ . ಇತ್ತೀಚೆಗಷ್ಟೇ ನಟ ಡೈಲಾಗ್ ಕಿಂಗ್ ಸಾಯಿಕುಮಾರ್ ಈ ಚಿತ್ರತಂಡ ಸೇರಿಕೊಂಡಿದ್ದರು. ಇದೀಗ ‘ಚೌಕಿದಾರ್’ ಸಿನಿಮಾಗೆ ನಾಯಕಿ ಸಿಕ್ಕಿದ್ದಾಳೆ. ಹೌದು, ʼದೊಡ್ಮನೆ ಬ್ಯೂಟಿʼ Continue Reading
Quick ಸುದ್ದಿಗೆ ಒಂದು click
ನಿವೇದಿತಾ ಶಿವರಾಜಕುಮಾರ್ ನಿರ್ಮಾಣದ ‘ಫೈರ್‌ಫ್ಲೈ’ ಚಿತ್ರ ಹೊಸಥರದ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಸುಧಾರಾಣಿ ನಿವೇದಿತಾ ಶಿವರಾಜಕುಮಾರ್ ನಿರ್ಮಾಣದ ‘ಫೈರ್ ಫ್ಲೈ’ ಸಿನಿಮಾ ತಾರಾಬಳಗದ ಮೂಲಕ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ನಟಿ ಹಾಗೂ ನಿರ್ದೇಶಕಿಯಾಗಿರುವ ಶೀತಲ್ ಶೆಟ್ಟಿ, ಹಿರಿಯ ಕಲಾವಿದ ಮೂಗು ಸುರೇಶ್ ಅವರನ್ನು ಚಿತ್ರತಂಡ ಪರಿಚಯಿಸಿತ್ತು. ಫೈರ್ ಫ್ಲೈ ಸಿನಿಮಾ ಬಳಗಕ್ಕೀಗ ಹಿರಿಯ ನಟಿ ಸುಧಾರಾಣಿ ಸೇರಿಕೊಂಡಿದ್ದಾರೆ. Continue Reading
Quick ಸುದ್ದಿಗೆ ಒಂದು click
‘ತಾಜ್’ ಟ್ರೇಲರ್‌ನಲ್ಲಿ ಕ್ಲಾಸ್ ಆ್ಯಂಡ್ ಮಾಸ್ ಕಂಟೆಂಟ್‌ ಹೊರಬಂತು ನೈಜಘಟನೆ ಆಧಾರಿತ ‘ತಾಜ್’ ಟ್ರೇಲರ್ ಈಗಾಗಲೇ ತನ್ನ ಟೈಟಲ್, ಟೀಸರ್ ಮತ್ತು ಹಾಡುಗಳ ಮೂಲಕ ಒಂದಷ್ಟು ಸದ್ದು ಮಾಡುತ್ತಿರುವ ‘ತಾಜ್’ ಸಿನಿಮಾದ ಟ್ರೇಲರ್ ಇದೀಗ ಬಿಡುಗಡೆಯಾಗಿದೆ. ಯುವ ನಿರ್ದೇಶಕ ಬಿ. ರಾಜರತ್ನ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ತಾಜ್’ ಸಿನೆಮಾದಲ್ಲಿ ನವ ನಟ ಷಣ್ಮುಖ ಜೈ ನಾಯಕನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದು, ಅಪ್ಸರಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಕೋಮು ದಳ್ಳುರಿಯ Continue Reading
Load More
error: Content is protected !!