ಜುಲೈ ಮೊದಲ ವಾರದಿಂದ ‘ನನ್ನ ದೇವ್ರು’ ಧಾರಾವಾಹಿ ಪ್ರಸಾರ ಇದೇ ಜುಲೈ 8ರಿಂದ ‘ಕಲರ್ಸ್ ಕನ್ನಡ’ದಲ್ಲಿ ನಿತ್ಯ ಸಂಜೆ 6:30ಕ್ಕೆ ಪ್ರಸಾರ ಕಿರುತೆರೆಯಲ್ಲಿ ಮತ್ತೊಂದು ಕೌಟುಂಬಿಕ ಧಾರಾವಾಹಿ ಕೌಟುಂಬಿಕ ಮೌಲ್ಯಗಳನ್ನು ಬಿಂಬಿಸುವ ಸದಭಿರುಚಿಯ ಧಾರಾವಾಹಿಗಳಿಗೆ ಹೆಸರಾದ ʼಕಲರ್ಸ್ ಕನ್ನಡʼ ಇದೀಗ ‘ನನ್ನ ದೇವ್ರು’ ಎಂಬ ಹೊಸ ಕಥೆಯನ್ನು ಹೊತ್ತು ತಂದಿದೆ. Continue Reading