ಕಿಚ್ಚ-ಅನೂಪ್ ಜೋಡಿಯ ‘ಬಿಲ್ಲ ರಂಗ ಭಾಷಾ’ ಚಿತ್ರೀಕರಣ ಶುರು ಕಿಚ್ಚನ ‘ಬಿಲ್ಲ ರಂಗ ಭಾಷಾ’ ಚಿತ್ರದ ಶೂಟಿಂಗ್ ಕಿಕ್ ಸ್ಟಾರ್ಟ್ ಚಿತ್ರೀಕರಣದ ಮಾಹಿತಿ ಕೊಟ್ಟ ನಿರ್ದೇಶಕ ಅನೂಪ್ ಭಂಡಾರಿ ‘ಮ್ಯಾಕ್ಸ್’ ಸಿನೆಮಾದ ನಂತರ ಕಿಚ್ಚ ಸುದೀಪ್ ಯಾವ ಸಿನೆಮಾ ಮಾಡುತ್ತಾರೆ? ಯಾವಾಗಿನಿಂದ ಸುದೀಪ್ ಹೊಸ ಸಿನೆಮಾದ ಶೂಟಿಂಗ್? ಎಂದು ಕುತೂಹಲದಿಂದ Continue Reading

ಸುದೀಪ್ ಒಡನಾಡಿ ಹುಡುಗನ ಸಿನೆಮಾ ಯಾನ ‘ಸಿಸಿಎಲ್ʼ ನಿಂದ ‘ಮ್ಯಾಕ್ಸ್’ವರೆಗೆ ಮುಂದುವರೆದ ಜೊತೆಯಾಟ… ನವ ಪ್ರತಿಭೆ ಪ್ರವೀಣ್ ಸಿನಿ(ಮಾ) ಕಥೆ ಚಂದನವನಕ್ಕೆ ಪ್ರತಿವರ್ಷ ನೂರಾರು ಹೊಸ ಪ್ರತಿಭೆಗಳು ನಟರಾಗಿ ಅಡಿಯಿಡುತ್ತಲೇ ಇರುತ್ತಾರೆ. ಹೀಗೆ ಚಂದನವನಕ್ಕೆ ಕಾಲಿಟ್ಟ ಕೆಲವೇ ಕೆಲವು ಪ್ರತಿಭೆಗಳು ಮಾತ್ರ ತಮ್ಮ ಮೊದಲ ಪ್ರಯತ್ನದಲ್ಲೇ ಸಿನಿ ಪ್ರಿಯರ ಮನ-ಗಮನ ಎರಡನ್ನೂ ಸೆಳೆದು, ಒಂದಷ್ಟು ಭರವಸೆ ಮೂಡಿಸುವಲ್ಲಿ ಯಶಸ್ವಿಯಾಗುತ್ತಾರೆ. Continue Reading

‘ತಾಯವ್ವ’ ಚಿತ್ರದ ಆಡಿಯೋ ಬಿಡುಗಡೆ ಮಾಡಿದ ಕಿಚ್ಚ ಸುದೀಪ್ ಗ್ರಾಮೀಣ ಸೊಗಡಿನ ಜನಪದ ಗೀತೆಗಳಿಗೆ ನಟಿ ಗೀತಪ್ರಿಯ ಧ್ವನಿ ತೆರೆಗೆ ಬರುತ್ತಿದ್ದಾಳೆ ಮತ್ತೊಬ್ಬಳು ‘ತಾಯವ್ವ’ ಸುಮಾರು ಮೂರು ದಶಕದ ಹಿಂದೆ ‘ತಾಯವ್ವ’ ಎಂಬ ಹೆಸರಿನ ಚಿತ್ರ ಕನ್ನಡದಲ್ಲಿ ತಯಾರಾಗಿದ್ದು, ಈ ಚಿತ್ರದ ಮೂಲಕ ನಟ ‘ಕಿಚ್ಚ’ ಸುದೀಪ್ ಮೊದಲ ಬಾರಿಗೆ ಮುಖ್ಯಭೂಮಿಕೆಯಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಅಧಿಕೃತವಾಗಿ Continue Reading

‘ಕೋಟಿ ಮನರಂಜನೆ’ ಹೆಸರಿನ ‘ಕೋಟಿ’ ಸಿನಿಮಾದ ಅದ್ದೂರಿ ಕಾರ್ಯಕ್ರಮ ಡಾಲಿ ಧನಂಜಯ ಅಭಿನಯದ ʼಕೋಟಿʼ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಇತ್ತೀಚೆಗೆ ʼಕೋಟಿʼ ಸಿನಿಮಾದ ಪ್ರೀ-ರಿಲೀಸ್ ವಿಶೇಷ ಟಿವಿ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಈ ಕಾರ್ಯಕ್ರಮವನ್ನು ‘ಕೋಟಿ ಮನರಂಜನೆ’ ಎಂದು ಕರೆಯಲಾಗಿದ್ದು, ಕಾರ್ಯಕ್ರಮದಲ್ಲಿ ಸಿನಿಮಾದ ತಾರಾಬಳಗವೇ ತುಂಬಿತ್ತು. ʼಕೋಟಿʼಯ ನಾಯಕ ಡಾಲಿ ಧನಂಜಯ ಸೇರಿದಂತೆ ನಾಯಕಿ ಮೋಕ್ಷಾ Continue Reading