‘ಕೋಟಿ’ ಕತೆಯ ಖಳನಾಯಕ ದಿನೂ ಸಾವ್ಕಾರ್ ಫೋಟೋ ಬಿಡುಗಡೆ ಬೆಳ್ಳಗೆ ನೆರೆತ ಕೂದಲು, ಗಡ್ಡ, ಮೀಸೆ, ಕುತ್ತಿಗೆಗೊಂದು ಚೈನು, ಬಾಯಲ್ಲೊಂದು ಸಿಗರೇಟು, ಕಣ್ಣಲ್ಲಿ ಯಾರದೋ ಜೀವನವನ್ನು ಬುಡಮೇಲು ಮಾಡುವ ಸಂಚು. ಇದು ಇತ್ತೀಚೆಗೆ ಬಿಡುಗಡೆಯಾಗಿರುವ ಡಾಲಿ ಧನಂಜಯ್ ನಾಯಕನಾಗಿ ಅಭಿನಯಿಸುತ್ತಿರುವ ʼಕೋಟಿʼ ಸಿನಿಮಾದ ಖಳನಾಯಕನ ಫಸ್ಟ್ ಲುಕ್ ಪೋಸ್ಟರ್. ಹೌದು, Continue Reading