ದಿಗಂತ್ – ಧನ್ಯಾ ರಾಮಕುಮಾರ್ ಜೋಡಿಯ ಮತ್ತೊಂದು ಚಿತ್ರ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ʼಕೆ.ಆರ್.ಜಿ ಸ್ಟುಡಿಯೋಸ್ʼ ಮತ್ತು ʼಟಿ.ವಿ.ಎಫ್ ಮೋಶನ್ ಪಿಕ್ಚರ್ಸ್ʼ ಸಂಸ್ಥೆಗಳು ಘೋಷಿಸಿದ ಚೊಚ್ಚಲ ಸಿನಿಮಾ ʼಪೌಡರ್ʼ ಇದೀಗ ಸದ್ದಿಲ್ಲದೆ ಬಿಡುಗಡೆಯ ಹಂತಕ್ಕೆ ಬಂದಿದೆ. ಸದ್ಯ ತನ್ನ ಅಂತಿಮ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿರುವ Continue Reading