ಭಾರೀ ಮೊತ್ತಕ್ಕೆ ‘ರಾಕ್ಷಸ’ ತೆಲುಗು ಥಿಯೇಟರ್ ಹಕ್ಕು ಮಾರಾಟ… ‘ಕಂಚಿ ಕಾಮಾಕ್ಷಿ ಕೋಲ್ಕತ್ತಾ ಕಾಳಿ ಕ್ರಿಯೇಷನ್’ ತೆಕ್ಕೆಗೆ ‘ರಾಕ್ಷಸ’ ತೆಲುಗು ರೈಟ್ಸ್ ‘ರಾಕ್ಷಸ’ನ ತೆಲುಗು ಹಾದಿ ಸುಗಮ… ಪ್ರತಿ ಸಿನೆಮಾಗಳಲ್ಲಿಯೂ ಭಿನ್ನ ವಿಭಿನ್ನ ಪಾತ್ರಗಳ ಮೂಲಕ ರಂಜಿಸುವ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ Continue Reading