Home Posts tagged new_cinema
Quick ಸುದ್ದಿಗೆ ಒಂದು click
ಪೋಸ್ಟರ್‌ ವಿವಾದ; ರಮೇಶ್‌ ಇಂದಿರಾ ಬಳಿ ಕ್ಷಮೆ ಕೇಳಿದ ‘ಸ್ಪಾರ್ಕ್‌’ ನಿರ್ದೇಶಕ! ‘ಸ್ಪಾರ್ಕ್‌’ ಸಿನಿಮಾ ಪೋಸ್ಟರ್‌ ವಿವಾದಕ್ಕೆ ತೆರೆಬಿದ್ದಿದೆ. ‘ನೆನಪಿರಲಿ’ ಪ್ರೇಮ್‌ ಹುಟ್ಟುಹಬ್ಬಕ್ಕೆ ‘ಸ್ಪಾರ್ಕ್‌’ ಚಿತ್ರ ತಂಡದಿಂದ ಪೋಸ್ಟರ್‌ ವೊಂದನ್ನು ಬಿಡುಗಡೆ ಮಾಡಲಾಗಿತ್ತು. ಈ ಚಿತ್ರದಲ್ಲಿ ನಿರಂಜನ್‌ Continue Reading
Street Beat
ಅಭಿಮಾನಿಯ ‘ಪವರ್ ಸ್ಟಾರ್ ಧರೆಗೆ ದೊಡ್ಡವನು’ ಚಿತ್ರಕ್ಕೆ ಚಾಲನೆ ‘ನೇತ್ರದಾನ.. ಮಹಾದಾನ…’ ಎನ್ನುವ ಸ್ಫೂರ್ತಿಯ ಸಾಲಿನಲ್ಲಿ ಸಿನಿಮಾ ‘ಅಪ್ಪು’ ಅಭಿಮಾನ ನೆನಪಿಸುವ ಮತ್ತೊಂದು ಚಿತ್ರ ‘ಪವರ್‌ ಸ್ಟಾರ್‌’ ಪುನೀತ್‌ ರಾಜಕುಮಾರ್‌ ಅಭಿಮಾನಿಗಳನ್ನು ಅಗಲಿ ವರ್ಷಗಳೇ ಕಳೆದರೂ, ಅವರ ನೆನಪು ಮಾತ್ರ ಇನ್ನೂ ಮಾಸಿಲ್ಲ. ಚಿತ್ರರಂಗದಲ್ಲಿ ಆಗಾಗ್ಗೆ ಪುನೀತ್‌ ರಾಜಕುಮಾರ್‌ ಅವರನ್ನು ಸ್ಮರಿಸುವ ಒಂದಷ್ಟು Continue Reading
Pop Corner
ವಿಜಯ್‌ ಸೇತುಪತಿ ಚಿತ್ರಕ್ಕೆ ಪುರಿ ಜಗನ್ನಾಥ್‌ ಆಕ್ಷನ್‌ ಕಟ್‌… 2025 ಜೂನ್‌ ನಿಂದ ಹೊಸ ಚಿತ್ರದ ಚಿತ್ರೀಕರಣ ಪ್ರಾರಂಭ  ಡೆಡ್ಲಿ ಕಾಂಬಿನೇಷನ್‌ ನಲ್ಲಿ ಅದ್ಧೂರಿ ಸಿನೆಮಾ ತೆಲುಗಿನ ಡ್ಯಾಷಿಂಗ್‌ ಡೈರೆಕ್ಟರ್‌ ಪುರಿ ಜಗನ್ನಾಥ್ ಮೊದಲ ಬಾರಿಗೆ ‘ಮಕ್ಕಳ್ ಸೆಲ್ವನ್’ ಖ್ಯಾತಿಯ ವಿಜಯ್ ಸೇತುಪತಿ ಜೊತೆ ಕೈ ಜೋಡಿಸಿದ್ದಾರೆ. ‘ಯುಗಾದಿ ಹಬ್ಬ’ದ ವಿಶೇಷವಾಗಿ ಪುರಿ ಜಗನ್ನಾಥ್‌ ತಮ್ಮ ಮುಂದಿನ ಚಿತ್ರದ ಬಗ್ಗೆ ಬಿಗ್‌ ಅಪ್‌ Continue Reading
Quick ಸುದ್ದಿಗೆ ಒಂದು click
ಚಿರಂಜೀವಿ 157 ಸಿನೆಮಾಕ್ಕೆ ಕ್ಲಾಪ್ ಮಾಡಿದ ವಿಕ್ಟರಿ ವೆಂಕಟೇಶ್ ‘ಯುಗಾದಿ ಹಬ್ಬ’ಕ್ಕೆ ಸೆಟ್ಟೇರಿದ ‘ಮೆಗಾಸ್ಟಾರ್’ ಚಿರಂಜೀವಿ ಹೊಸ ಸಿನೆಮಾ ಚಿರು 157ನೇ ಚಿತ್ರಕ್ಕೆ ಅನಿಲ್ ರವಿಪುಡಿ ಆಕ್ಷನ್-ಕಟ್ ‘ಯುಗಾದಿ ಹಬ್ಬ’ಕ್ಕೆ ‘ಮೆಗಾಸ್ಟಾರ್’ ಚಿರಂಜೀವಿ ಹೊಸ ಸಿನೆಮಾ ಸೆಟ್ಟೇರಿದೆ. ಹೈದರಾಬಾದ್ ನಲ್ಲಿಂದು ಚಿತ್ರದ ಮುಹೂರ್ತ ಸಮಾರಂಭ ನಡೆಯಿತು. ಚಿತ್ರಕ್ಕೆ ವಿಕ್ಟರಿ ವೆಂಕಟೇಶ್ ಕ್ಲ್ಯಾಪ್ ಮಾಡಿದರು. ನಿರ್ಮಾಪಕ Continue Reading
Pop Corner
ನಟಿ ಹರ್ಷಿಕಾ ಪೂಣಚ್ಚ ಚೊಚ್ಚಲ ನಿರ್ದೇಶನದ ಚಿತ್ರ ‘ಚಿ: ಸೌಜನ್ಯ’ – ‘ಒಂದು ಹೆಣ್ಣಿನ ಕಥೆ’ ಪೋಸ್ಟರ್ ಬಿಡುಗಡೆ! ನಟನೆಯಿಂದ ನಿರ್ದೇಶನದತ್ತ ಹರ್ಷಿಕಾ ಚಿತ್ತ… ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡಿರುವ ಹರ್ಷಿಕಾ ಪೂಣಚ್ಚ, ಸಿನೆಮಾದ ಜೊತೆ ಜೊತೆಗೆ  ಸಾಮಾಜಿಕ ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ನಟಿ. ಕನ್ನಡದ ಜೊತೆಗೆ ಬೇರೆ ಭಾಷೆಗಳಲ್ಲೂ ನಟಿಯಾಗಿ ಅಭಿನಯಿಸಿರುವ ಹರ್ಷಿಕಾ ಪೂಣಚ್ಚ, ಈಗ Continue Reading
Pop Corner
‘ಪೀಟರ್’ ಸಿನಿಮಾಗಾಗಿ ಬಂದ ಗಾಯಕ ಪ್ರಣವಂ ಸಸಿ ರುತ್ವಿಕ್ ಮುರುಳಿಧರ್ ಸಂಗೀತ ನಿರ್ದೇಶನದ ಗೀತೆಗೆ ಪ್ರಣವಂ ಧ್ವನಿ ಪ್ರಣವಂ ಸಸಿ ಅವರನ್ನು ‘ಪೀಟರ್’ಗಾಗಿ ಕರೆತಂದ ಚಿತ್ರತಂಡ ‘ದೂರದರ್ಶನ’ ಸಿನಿಮಾ ಮೂಲಕ ಭರವಸೆ ಮೂಡಿಸಿದ್ದ ನಿರ್ದೇಶಕ ಸುಕೇಶ್ ಶೆಟ್ಟಿ ಈಗ ‘ಪೀಟರ್’ ಹಿಂದೆ ಬಿದ್ದಿದ್ದಾರೆ. ಸುಕೇಶ್ ಎರಡನೇ ಪ್ರಯತ್ನ ‘ಪೀಟರ್’ ಚಿತ್ರ ಈಗಾಗಲೇ ಸಾಕಷ್ಟು ವಿಚಾರಗಳಿಂದ ಸುದ್ದಿಯಲ್ಲಿದೆ. ಇದೀಗ Continue Reading
Pop Corner
ಸದ್ದಿಲ್ಲದೆ ಶೂಟಿಂಗ್ ಮುಗಿಸಿದ ಚಿತ್ರತಂಡ ‘ನಮ್ ಗಣಿ ಬಿ. ಕಾಂ ಪಾಸ್’ ಚಿತ್ರದ ಸೀಕ್ವೆಲ್‌ ತೆರೆಗೆ ಬರಲು ಸಿದ್ಧತೆ ಸದ್ದು-ಗದ್ದಲವಿಲ್ಲದೆ ಶುರುವಾದ ‘ನಮ್ ಗಣಿ ಬಿ. ಕಾಂ ಪಾಸ್’ ಮುಂದುವರೆದ ಕಥೆ 2019ರಲ್ಲಿ ‘ನಮ್ ಗಣಿ ಬಿ. ಕಾಂ ಪಾಸ್’ ಎಂಬ ಬಹುತೇಕ ಹೊಸ ಪ್ರತಿಭೆಗಳ ಚಿತ್ರ ತೆರೆಗೆ ಬಂದಿದ್ದು ನಿಮಗೆ ನೆನಪಿರಬಹುದು. ನವಿರಾದ ಕಾಮಿಡಿ ಜೊತೆಗೆ ಒಂದಷ್ಟು ಸೆಂಟಿಮೆಂಟ್‌ ಅಂಶಗಳನ್ನು ಇಟ್ಟುಕೊಂಡು ತೆರೆಗೆ ಬಂದಿದ್ದ ಈ Continue Reading
Pop Corner
ಸಿಂಪಲ್ ಸುನಿ-ಕಾರ್ತಿಕ್ ಹೊಸ ಮಹೇಶ್ ಸಿನೆಮಾ ಘೋಷಣೆ ಕನ್ನಡ ಚಿತ್ರರಂಗಕ್ಕೆ ‘ಎವಿಆರ್ ಎಂಟರ್ಟೈನರ್’ ನಿರ್ಮಾಣ ಸಂಸ್ಥೆಎಂಟ್ರಿ ಏಕಕಾಲಕ್ಕೆ ಎರಡು ಸಿನೆಮಾಗಳನ್ನು ಘೋಷಿಸಿದ ‘ಎವಿಆರ್ ಎಂಟರ್ಟೈನರ್’ ಕನ್ನಡ ಚಿತ್ರರಂಗಕ್ಕೆ ಸದಭಿರುಚಿ ಸಿನಿಮಾಗಳನ್ನು ನಿರ್ಮಿಸುವ ಆಶಯದೊಂದಿಗೆ ಬೆಂಗಳೂರಿನ ಉದ್ಯಮಿಯಾಗಿ ಅರವಿಂದ್ ವೆಂಕಟೇಶ್ ರೆಡ್ಡಿ ‘ಎವಿಆರ್ ಎಂಟರ್ಟೈನರ್’ ಎಂಬ ತಮ್ಮದೇಯಾದ ಹೊಸ ನಿರ್ಮಾಣ ಸಂಸ್ಥೆಯನ್ನು Continue Reading
Pop Corner
ಕಮರ್ಷಿಯಲ್ ಜೊತೆಗೆ ಕಂಟೆಂಟ್ ಆಟ ‘ಆರಾಮ್ ಅರವಿಂದ ಸ್ವಾಮಿ’ ನಂತರ ಮತ್ತೆ ಅಖಾಡಕ್ಕಿಳಿದ‌ ಅನೀಶ್ ತೇಜೇಶ್ವರ್ 2025ಕ್ಕೆ ಅನೀಶ್ ಕೊಡಲಿದ್ದಾರೆ ಅಚ್ಚರಿ ಉಡುಗೊರೆ 2024ರಲ್ಲಿ ತೆರೆಗೆ ಬಂದು ಒಂದಷ್ಟು ಸುದ್ದಿ ಮಾಡಿದ ಸಿನೆಮಾಗಳ ಸಾಲಿನಲ್ಲಿ ‘ಆರಾಮ್ ಅರವಿಂದ ಸ್ವಾಮಿ’ ಸಿನೆಮಾ ಕೂಡ ಒಂದು. ಸಿನಿಪ್ರಿಯರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ಈ ಚಿತ್ರದ ಬಳಿಕ ಇದರ ನಾಯಕ ನಟ ನಿರ್ದೇಶಕ ಅನೀಶ್ ತೇಜೇಶ್ವರ್ ಈ ವರ್ಷ ಮತ್ತೊಂದು ಹೊಸ Continue Reading
Pop Corner
ರೋರಿಂಗ್ ಸ್ಟಾರ್ ‘ಪರಾಕ್’ ಸಿನೆಮಾ ಚರಣ್‌ ರಾಜ್‌ ಸಂಗೀತ ಬಹುಬೇಡಿಕೆಯ ಸಂಗೀತ ನಿರ್ದೇಶಕ‌ನ ಕೈಯಲ್ಲಿ ಮತ್ತೊಂದು ಚಿತ್ರ ಮೊದಲ ಬಾರಿಗೆ ಶ್ರೀಮುರಳಿ ಚಿತ್ರಕ್ಕೆ ಚರಣ್ ರಾಜ್ ಟ್ಯೂನ್‌ ಹರಿಕೃಷ್ಣ, ಅರ್ಜುನ್ ಜನ್ಯ, ಅಜನೀಶ್‌ ಲೋಕನಾಥ್‌ ನಂತರ ಕನ್ನಡ ಚಿತ್ರರಂಗದಲ್ಲಿ, ಸಂಗೀತ ಲೋಕದಲ್ಲಿ ಹೊಸ ಅಲೆ ಎಬ್ಬಿಸುತ್ತಿರುವವರು ಸಂಗೀತ ಸಂಯೋಜಕ ಚರಣ್ ರಾಜ್. ಕಳೆದ ಯದಾರು ವರ್ಷಗಳಿಂದ ಈಚೆಗೆ ಚರಣ್‌ ಸಂಗೀತ ನಿರ್ದೇಶಕನ ಹಾಡುಗಳಿಗೆ ಪ್ರತ್ಯೇಕ ಕೇಳುಗ ವರ್ಗವೇ  Continue Reading
Load More
error: Content is protected !!