ಡಿ. 23ರಿಂದ ‘ಕಲರ್ಸ್ ಕನ್ನಡ’ದಲ್ಲಿ ಹೊಸ ಧಾರವಾಹಿ ಅತಿಮಾನುಷ ತಿರುವಿನ ಪ್ರೇಮಕಥೆ ‘ನೂರು ಜನ್ಮಕೂ’ ಆರಂಭ ಸೋಮವಾರದಿಂದ ಶನಿವಾರ ಪ್ರತಿದಿನ ರಾತ್ರಿ 8.30ಕ್ಕೆ ಪ್ರಸಾರ ಒಂದಾದ ಮೇಲೊಂದು ಕೌಟುಂಬಿಕ ಕಥಾಹಂದರದ ಧಾರಾವಾಹಿಗಳ ಮೂಲಕ ಕನ್ನಡ ಪ್ರೇಕ್ಷಕರನ್ನು ಸೆಳೆಯಲು ನಿರಂತರ ಪ್ರಯತ್ನಿಸುತ್ತಿರುವ ‘ಕಲರ್ಸ್ ಕನ್ನಡ’ ವಾಹಿನಿಯು ಈಗ ‘ನೂರು Continue Reading