‘ಡೇರ್ ಡೆವಿಲ್ ಮುಸ್ತಾಫಾ’ ಸಿನಿಮಾ ಪುಸ್ತಕ ರೂಪದಲ್ಲಿ ಪ್ರಕಟ ಸಾಮಾನ್ಯವಾಗಿ ಪುಸ್ತಕ ರೂಪದಲ್ಲಿರುವ ಕೃತಿಗಳು ಸಿನಿಮಾ ರೂಪ ಪಡೆಯುವುದನ್ನು ನೀವು ನೋಡಿರುತ್ತೀರಿ. ಕನ್ನಡ ಚಿತ್ರರಂಗದಲ್ಲಿ ಇಂಥ ನೂರಾರು ಉದಾಹರಣೆಗಳು ಸಿಗುತ್ತವೆ. ಆದರೆ ಸಿನಿಮಾ ಬಿಡುಗಾಡೆಯಾದ ನಂತರ ಪುಸ್ತಕ ರೂಪದಲ್ಲಿ ಕೃತಿಯಾಗುವುದು ವಿರಳ. ಇಂಥ ವಿರಲ ಉದಾಹರಣೆಗಳ ಪಟ್ಟಿಗೆ Continue Reading