ಮಲೆಯಾಳಂನಲ್ಲಿ ‘ಕೆ.ಆರ್.ಜಿ.ಸ್ಟೂಡಿಯೋಸ್’ ಹೊಸ ಆಟ ಆರಂಭ! ಚೊಚ್ಚಲ ಮಲಯಾಳಂ ಚಿತ್ರ ‘ಪಡಕ್ಕಳಂ’ಕ್ಕೆ ಮುಹೂರ್ತ ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಸಿನೆಮಾಗಳ ನಿರ್ಮಾಣ ಮತ್ತು ವಿತರಣೆಯಲ್ಲಿ ಗುರುತಿಸಿಕೊಂಡಿರುವ ‘ಕೆ.ಆರ್.ಜಿ. ಸ್ಟೂಡಿಯೋಸ್’ ಇದೀಗ ಮಲೆಯಾಳಂ ಚಿತ್ರರಂಗಕ್ಕೂ ಕಾಲಿಟ್ಟಿದೆ. ಅಂದಹಾಗೆ, ‘ಕೆ.ಆರ್.ಜಿ. Continue Reading