ರೋರಿಂಗ್ ಸ್ಟಾರ್ ‘ಪರಾಕ್’ ಸಿನೆಮಾ ಚರಣ್ ರಾಜ್ ಸಂಗೀತ ಬಹುಬೇಡಿಕೆಯ ಸಂಗೀತ ನಿರ್ದೇಶಕನ ಕೈಯಲ್ಲಿ ಮತ್ತೊಂದು ಚಿತ್ರ ಮೊದಲ ಬಾರಿಗೆ ಶ್ರೀಮುರಳಿ ಚಿತ್ರಕ್ಕೆ ಚರಣ್ ರಾಜ್ ಟ್ಯೂನ್ ಹರಿಕೃಷ್ಣ, ಅರ್ಜುನ್ ಜನ್ಯ, ಅಜನೀಶ್ ಲೋಕನಾಥ್ ನಂತರ ಕನ್ನಡ ಚಿತ್ರರಂಗದಲ್ಲಿ, ಸಂಗೀತ ಲೋಕದಲ್ಲಿ ಹೊಸ ಅಲೆ ಎಬ್ಬಿಸುತ್ತಿರುವವರು ಸಂಗೀತ ಸಂಯೋಜಕ ಚರಣ್ ರಾಜ್. Continue Reading

ಶ್ರೀಮುರಳಿ ಬರ್ತಡೇಗೆ ‘ಪರಾಕ್’ ಸಿನೆಮಾ ಅನೌನ್ಸ್ ಹೊಸ ಪ್ರತಿಭೆಗಳ ಜೊತೆ ಕೈ ಜೋಡಿಸಿದ ಶ್ರೀಮುರಳಿ ರೋರಿಂಗ್ ಸ್ಟಾರ್ ಬರ್ತಡೇಗೆ ‘ಪರಾಕ್’ ಸಿನೆಮಾ ಟೈಟಲ್ ಪೋಸ್ಟರ್ ರಿಲೀಸ್ ‘ರೋರಿಂಗ್ ಸ್ಟಾರ್’ ಶ್ರೀಮುರಳಿ ಇಂದು (ಡಿ. 17) ಜನ್ಮದಿನದ ಸಂಭ್ರಮದಲ್ಲಿದ್ದಾರೆ. ತಮ್ಮನೆಚ್ಚಿನ ನಾಯಕ ನಟನ ಜನ್ಮದಿನದ ಪ್ರಯುಕ್ತ ಶ್ರೀಮುರಳಿ ಅಭಿಮಾನಿಗಳು ಮತ್ತು ಚಿತ್ರರಂಗದ ಅನೇಕ ಗಣ್ಯರು ಮುಂಜಾನೆಯಿಂದಲೇ ಶ್ರೀಮುರಳಿ ಅವರಿಗೆ Continue Reading