ಪವನ್ ಒಡೆಯರ್, ಧರ್ಮಣ್ಣ ಕಡೂರು ಸೇರಿದಂತೆ ಅನೇಕರು ಭಾಗಿ ನವ ಪ್ರತಿಭೆಗಳ ಬೆನ್ನು ತಟ್ಟಿದ ಚಿತ್ರರಂಗದ ಗಣ್ಯರು ಕನ್ನಡ ಚಿತ್ರರಂಗಕ್ಕೆ ಬರಲು ಹಾತೊರೆಯುತ್ತಿರುವ ರಾಜ್ಯದ ವಿವಿಧ ಭಾಗಗಳ ನವ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಉದ್ದೇಶದಿಂದ ‘ವಿ. ಕೆ. ಸ್ಟುಡಿಯೋಸ್’ ಆಯೋಜಿಸಿದ್ದ ‘ಕನ್ನಡ ಕಿರುಚಿತ್ರೋತ್ಸವ -2025’ ರ Continue Reading

ಗೋವಾ ಫಿಲ್ಮ್ ಫೆಸ್ಟಿವಲ್‌ನಲ್ಲಿ ‘ವೆಂಕ್ಯಾ’ನ ಪ್ರದರ್ಶನ! ಭಾರತದ ಪ್ರತಿಷ್ಠಿತ ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ಒಂದಾಗಿರುವ ‘ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ಕ್ಕೆ ಕನ್ನಡದ ‘ವೆಂಕ್ಯಾ’ ಸಿನೆಮಾ ಆಯ್ಕೆಯಾಗಿದೆ. ’55ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲಿ ‘ಭಾರತೀಯ ಪನೋರಮಾ’ ವಿಭಾಗದಲ್ಲಿ ‘ವೆಂಕ್ಯಾ’ ಚಿತ್ರ ಪ್ರದರ್ಶನ ಕಾಣಲಿದೆ. ಗೋವಾದಲ್ಲಿ 55ನೇ ‘ಭಾರತೀಯ ಅಂತಾರಾಷ್ಟ್ರೀಯ Continue Reading