ಸಂಕ್ರಾಂತಿ ಹಬ್ಬಕ್ಕೆ ‘ಚೌಕಿದಾರ್’ ಟೀಸರ್ ರಿಲೀಸ್ ‘ಚೌಕಿದಾರ್’ ಗಾಗಿ ರಕ್ತಸಿಕ್ತ ಅವತಾರ ತಾಳಿದ ‘ದಿಯಾ’ ಪೃಥ್ವಿ… ರಾ ಅಂಡ್ ರಗಡ್ ಆದ ಪೃಥ್ವಿ… ‘ಚೌಕಿದಾರ್’ ಮಾಸ್ ಟೀಸರ್ ರಿಲೀಸ್ ಕನ್ನಡದಲ್ಲಿ ಇಲ್ಲಿಯವರೆಗೆ ಕ್ಲಾಸ್ ಸಿನೆಮಾಗಳ ಮೂಲಕ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದ ಪೃಥ್ವಿ Continue Reading

‘ಭುವನಂ ಗಗನಂ’ ಚಿತ್ರದ ಮೆಲೋಡಿ ಹಾಡು ಬಿಡುಗಡೆ ‘ಮರೆಯದಿರುವ ಮಿಲನಕೆ ನಮನ, ಈ ಭುವನಕೆ ನೀನೇ ಗಗನ…’ ‘ಐ ಗಾಟ್ ದಿಸ್ ಫೀಲಿಂಗ್…’ ಎಂದ ಪ್ರಮೋದ್-ರಚೆಲ್ ಜೋಡಿ ನಟ ಪ್ರಮೋದ್ ಹಾಗೂ ರಚೆಲ್ ಡೇವಿಡ್ ಜೋಡಿಯಾಗಿ ಅಭಿನಯಿಸಿರುವ ‘ಭುವನಂ ಗಗನಂ’ ಚಿತ್ರ ಇದೇ 2025ರ ಫೆಬ್ರವರಿ 14ರ ‘ಪ್ರೇಮಿಗಳ ದಿನ’ದಂದು ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಈಗಾಗಲೇ ‘ಭುವನಂ Continue Reading

ಪೃಥ್ವಿ-ಧನ್ಯಾ ‘ಚೌಕಿದಾರ್’ ಸಿನೆಮಾದ ಶೂಟಿಂಗ್ ಮುಕ್ತಾಯ ‘ರಥಾವರ’ ನಿರ್ದೇಶಕರ ‘ಚೌಕಿದಾರ್’ಗೆ ಕುಂಬಳಕಾಯಿ ಪ್ರಾಪ್ತಿ…. ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್‌ನತ್ತ ‘ಚೌಕಿದಾರ್’ ‘ದಿಯಾ’ ಖ್ಯಾತಿಯ ಪೃಥ್ವಿ ಅಂಬಾರ್ ಹಾಗೂ ಧನ್ಯಾ ರಾಮಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ‘ಚೌಕಿದಾರ್’ ಸಿನೆಮಾದ ಚಿತ್ರೀಕರಣ ಸದ್ದಿಲ್ಲದೆ ಮುಕ್ತಾಯಗೊಂಡಿದೆ. Continue Reading

ಎರಡು ದಶಕದ ಬಳಿಕ ಕನ್ನಡ ಸಿನಿಪ್ರಿಯರ ಮುಂದೆ ಶ್ವೇತಾ ದರ್ಶನ ‘ಚೌಕಿದಾರ್’ ಸಿನೆಮಾ ಮೂಲಕ ಮತ್ತೆ ಶ್ವೇತಾ ರೀ-ಎಂಟ್ರಿ… ಎರಡು ದಶಕದ ಬಳಿಕ ಚಂದನವನಕ್ಕೆ ಶ್ವೇತಾಗಮನ 90ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ‘ಚೈತ್ರದ ಪ್ರೇಮಾಂಜಲಿ’, ‘ಕರ್ಪೂರದ ಗೊಂಬೆ’, ‘ಲಕ್ಷ್ಮಿ ಮಹಾಲಕ್ಷ್ಮಿ’ ಸೇರಿದಂತೆ ಹಲವು ಸೂಪರ್ ಹಿಟ್ ಸಿನೆಮಾಗಳಲ್ಲಿ ಅಭಿನಯಿಸಿ ಸಿನಿ ಪ್ರೇಕ್ಷಕರ ಮನ ಮತ್ತು ಗಮನ ಎರಡನ್ನೂ ಸೆಳೆದಿದ್ದ Continue Reading

‘ಚೌಕಿದಾರ್’ಗೆ ಧನ್ಯ ರಾಮ್ ಕುಮಾರ್ ಎಂಟ್ರಿ… ಪೃಥ್ವಿ ಅಂಬಾರ್ ಗೆ ಜೋಡಿಯಾದ ʼದೊಡ್ಮನೆ ಬ್ಯೂಟಿʼ ‘ರಥಾವರ’ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶಿಸುತ್ತಿರುವ ಹೊಸ ಸಿನಿಮಾ ‘ಚೌಕಿದಾರ್’ನ ಕೆಲಸಗಳು ಭರದಿಂದ ನಡೆಯುತ್ತಿದೆ . ಇತ್ತೀಚೆಗಷ್ಟೇ ನಟ ಡೈಲಾಗ್ ಕಿಂಗ್ ಸಾಯಿಕುಮಾರ್ ಈ ಚಿತ್ರತಂಡ ಸೇರಿಕೊಂಡಿದ್ದರು. ಇದೀಗ ‘ಚೌಕಿದಾರ್’ ಸಿನಿಮಾಗೆ ನಾಯಕಿ ಸಿಕ್ಕಿದ್ದಾಳೆ. ಹೌದು, ʼದೊಡ್ಮನೆ ಬ್ಯೂಟಿʼ Continue Reading

ಪೃಥ್ವಿ ಅಂಬಾರ್ ‘ಚೌಕಿದಾರ್’ಗೆ ಡೈಲಾಗ್ ಕಿಂಗ್ ಸಾಯಿಕುಮಾರ್ ಎಂಟ್ರಿ ಸಾಯಿಕುಮಾರ್ ಪ್ರವೇಶವನ್ನು ಖಚಿತಪಡಿಸಿದ ಚಿತ್ರತಂಡ ಈಗಾಗಲೇ ತನ್ನ ಟೈಟಲ್ ಮೂಲಕ ಒಂದಷ್ಟು ಪ್ರೇಕ್ಷಕರ ಗಮನ ಸೆಳೆದಿರುವ ‘ದಿಯಾ’ ಖ್ಯಾತಿಯ ಪೃಥ್ವಿ ಅಂಬಾರ್ ನಟಿಸುತ್ತಿರುವ ‘ಚೌಕಿದಾರ್’ ಸಿನಿಮಾ ತಂಡದಿಂದ ಮತ್ತೊಂದು ಹೊಸ ಅಪ್ ಡೇಟ್ ಸಿಕ್ಕಿದೆ. ಇತ್ತೀಚೆಗಷ್ಟೇ ಟೈಟಲ್ ಬಿಡುಗಡೆ ಮಾಡಿದ್ದ ಚಿತ್ರತಂಡವೀಗ ಡೈಲಾಗ್ ಕಿಂಗ್ ಸಾಯಿಕುಮಾರ್ ಅವರನ್ನು Continue Reading