ಸ್ಯಾಂಡಲ್ ವುಡ್ ಕ್ವೀನ್ ಗಾಗಿ ಶುರುವಾಗುತ್ತಿದೆ ಕ್ವೀನ್ ಪ್ರೀಮಿಯರ್ ಲೀಗ್… ಕನ್ನಡ ಚಿತ್ರರಂಗದಲ್ಲಿ ಸೆಲೆಬ್ರಿಟಿಗಳಿಗಾಗಿ ಹಲವರು ಕ್ರಿಕೆಟ್ ಪಂದ್ಯಾವಳಿಗಳಿವೆ. ʼಸಿಸಿಎಲ್ʼ, ʼಕೆಸಿಸಿʼ, ʼಟಿಪಿಎಲ್ʼ, ʼಸಿಸಿಎಲ್ʼ ಸೇರಿದಂತೆ ಹತ್ತಕ್ಕೂ ಹೆಚ್ಚು ಕ್ರಿಕೆಟ್ ಟೂರ್ನಮೆಂಟ್ ಗಳಿವೆ. ಆದರೆ ಕಿರುತೆರೆ ಹಾಗೂ ಹಿರಿತೆರೆ ಮಹಿಳೆಯರಿಗಾಗಿ ಯಾವುದೇ ಕ್ರಿಕೆಟ್ Continue Reading