ಕನ್ನಡದ ಮೊದಲ ಕೃತಕ ಬುದ್ಧಿಮತ್ತೆ (AI) ಸಿನೆಮಾ ‘ಲವ್ ಯು’ ತೆರೆಗೆ ಸಿದ್ಧ ಎ. ಐ ಚಿತ್ರ ‘ಲವ್ ಯು’ ಬಿಡುಗಡೆಗೆ ಸೆನ್ಸಾರ್ ಗ್ರೀನ್ ಸಿಗ್ನಲ್ ‘ಲವ್ ಯು’ಗೆ ವಿಶ್ವದ ಮೊದಲ ಕೃತಕ ಬುದ್ಧಿಮತ್ತೆ (AI) ಆಧಾರಿತ ಚಲನಚಿತ್ರ ಎಂಬ ಹೆಗ್ಗಳಿಕೆ ಜಗತ್ತಿನಲ್ಲಿ ಈಗ ಎಲ್ಲಿ ನೋಡಿದರೂ ಕೃತಕ ಬುದ್ಧಿಮತ್ತೆ (ಎ. ಐ)ಯದ್ದೇ ಮಾತು. Continue Reading

ತಂಡದ ಜೊತೆ ಪ್ರಚಾರ ಮಾಡಿದ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ಮಾ. 21ಕ್ಕೆ ಗಣೇಶ್ ಆಚಾರ್ಯ ನಿರ್ಮಾಣದ ‘ಕಿಸ್ ಕಿಸ್ ಕಿಸ್ಸಿಕ್’ ರಿಲೀಸ್… ಸಿಲಿಕಾನ್ ಸಿಟಿಯಲ್ಲಿ ಚಿತ್ರತಂಡದ ಅದ್ಧೂರಿ ಪ್ರಚಾರ ಭಾರತೀಯ ಚಿತ್ರರಂಗದ ಖ್ಯಾತ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ಬೆಂಗಳೂರಿನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಸಾಕಷ್ಟು ಕನ್ನಡ ಚಿತ್ರಗಳಿಗೂ ಕೊರಿಯೋಗ್ರಫರ್ ಆಗಿ ಕೆಲಸ ಮಾಡಿರುವ ಗಣೇಶ್ ಆಚಾರ್ಯ ಈ ಬಾರಿ ತಮ್ಮ ನಿರ್ಮಾಣದ ಸಿನೆಮಾ ಪ್ರಚಾರಕ್ಕೆ Continue Reading

ರೂಪೇಶ್ ಶೆಟ್ಟಿ ಹಾಗೂ ಜಾಹ್ನವಿ ನಟನೆಯ ‘ಅಧಿಪತ್ರ’ ಸಿನೆಮಾ ಆಟಿ ಕಳೆಂಜ ಜೊತೆಯಲ್ಲಿ ಕ್ರೈಂ, ಸಸ್ಪೆನ್ಸ್- ಥ್ರಿಲ್ಲರ್ ಕಥೆ ‘ಅಧಿಪತ್ರ’ ಪ್ರೀ-ರಿಲೀಸ್ ಇವೆಂಟ್… ಕರಾವಳಿ ಪ್ರತಿಭೆ ರೂಪೇಶ್ ಶೆಟ್ಟಿ ಹಾಗೂ ಜಾಹ್ನವಿ ಜೋಡಿಯಾಗಿ ಅಭಿನಯಿಸಿರುವ ‘ಅಧಿಪತ್ರ’ ಸಿನೆಮಾ ಇದೇ 2025ರ ಫೆಬ್ರವರಿ 7ಕ್ಕೆ ಬಿಡುಗಡೆಯಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ‘ರಂಗಿತರಂಗ’ ಸಿನೆಮಾವನ್ನು ನೆನಪಿಸುವ ಟ್ರೇಲರ್ Continue Reading

ಭಾರೀ ಮೊತ್ತಕ್ಕೆ ‘ರಾಕ್ಷಸ’ ತೆಲುಗು ಥಿಯೇಟರ್ ಹಕ್ಕು ಮಾರಾಟ… ‘ಕಂಚಿ ಕಾಮಾಕ್ಷಿ ಕೋಲ್ಕತ್ತಾ ಕಾಳಿ ಕ್ರಿಯೇಷನ್’ ತೆಕ್ಕೆಗೆ ‘ರಾಕ್ಷಸ’ ತೆಲುಗು ರೈಟ್ಸ್ ‘ರಾಕ್ಷಸ’ನ ತೆಲುಗು ಹಾದಿ ಸುಗಮ… ಪ್ರತಿ ಸಿನೆಮಾಗಳಲ್ಲಿಯೂ ಭಿನ್ನ ವಿಭಿನ್ನ ಪಾತ್ರಗಳ ಮೂಲಕ ರಂಜಿಸುವ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ‘ರಾಕ್ಷಸ’ ಅವತಾರವೆತ್ತಿರುವುದು ಗೊತ್ತೇ ಇದೆ. ಅಂದರೆ ಈ ಚಿತ್ರದಲ್ಲಿ Continue Reading

‘ತಾಯವ್ವ’ ಹೆಸರಿನ ಮತ್ತೊಂದು ಚಿತ್ರ ತೆರೆಗೆ ಹೊರಬಂತು ‘ತಾಯವ್ವ’ ಸಿನೆಮಾದ ಟೈಟಲ್ ಪೋಸ್ಟರ್ ಚಿತ್ರಕ್ಕೆ ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಹಿರಿಯ ನಟಿ ಉಮಾಶ್ರೀ ಸಾಥ್… ಸುಮಾರು ಎರಡು ದಶಕದ ಹಿಂದೆ ಕಿಚ್ಚ ಸುದೀಪ್ ಮತ್ತು ಹಿರಿಯ ನಟಿ ಉಮಾಶ್ರೀ ಅಭಿನಯದಲ್ಲಿ ‘ತಾಯವ್ವ’ ಎಂಬ ಹೆಸರಿನ ಸಿನೆಮಾ ತೆರೆಗೆ ಬಂದಿದ್ದು ಅನೇಕರಿಗೆ ನೆನಪಿರಬಹುದು. ಈಗ ಅದೇ ‘ತಾಯವ್ವ’ ಎಂಬ ಹೆಸರಿನಲ್ಲಿ ಮತ್ತೊಂದು Continue Reading

ಇತ್ತೀಚೆಗೆ ‘ಬಿಗ್‌ಬಾಸ್’ ಮನೆಯಿಂದ ಹೊರಬಂದಿರುವ ನಟ ಧರ್ಮ ಕೀರ್ತಿರಾಜ್ ಈಗ ಔಟ್ ಅಂಡ್ ಔಟ್ ಮಾಸ್ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಹೌದು, ಧರ್ಮ ಕೀರ್ತಿರಾಜ್ ಅಭಿನಯದ ‘ದಾಸರಹಳ್ಳಿ’ ಸಿನೆಮಾ ಬಿಡುಗಡೆಗೆ ಸಿದ್ದವಾಗಿದ್ದು, ಇತ್ತೀಚೆಗೆ ಚಿತ್ರತಂಡ ‘ದಾಸರಹಳ್ಳಿ’ ಸಿನೆಮಾದ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ. ಇನ್ನು ಇಲ್ಲಿಯವರೆಗೆ ಕನ್ನಡ ಚಿತ್ರರಂಗದಲ್ಲಿ ಲವ್ ಕಂ Continue Reading

ಹೊಸಬರ ಬೆನ್ನಿಗೆ ನಿಂತ ದುನಿಯಾ ವಿಜಯ್ ‘ಲವ್ ರೆಡ್ಡಿ’ಗೆ ‘ಭೀಮ’ ಬಲ: ದುಬೈನಲ್ಲೂ ರಿಲೀಸ್ ಕನ್ನಡದಲ್ಲೂ ತೆರೆ ಕಾಣುತ್ತಿದೆ ‘ಲವ್ ರೆಡ್ಡಿ’ ಬಹುತೇಕ ಹೊಸಬರೇ ಸೇರಿ ಮಾಡಿರುವ ನೈಜ ಘಟನೆ ಆಧಾರಿತ ‘ಲವ್ ರೆಡ್ಡಿ’ ಸಿನೆಮಾ ಟಾಲಿವುಡ್ ನಲ್ಲಿ ಸಖತ್ ಸೌಂಡ್ ಮಾಡುವುದರ ಮೂಲಕ ಬಾಕ್ಸಾಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಕಂಡಿದೆ. ಹೈದರಾಬಾದ್ ಮೂಲದ ಸ್ಮರಣ್ ರೆಡ್ಡಿ ‘ಲವ್ ರೆಡ್ಡಿ’ ಸಿನೆಮಾಗೆ Continue Reading

ಕೋಡ್ಲು ರಾಮಕೃಷ್ಣ ನಿರ್ದೇಶನದ ‘ಶಾನುಭೋಗರ ಮಗಳು’ ಟ್ರೇಲರ್ ಬಿಡುಗಡೆ ‘ಮತ್ತೆ ಉದ್ಭವ’ ನಂತರ ಕೋಡ್ಲು ರಾಮಕೃಷ್ಣ ನಿರ್ದೇಶನದ ಚಿತ್ರವೊಂದು ಬಿಡುಗಡೆ ಆಗಿರಲಿಲ್ಲ. ಇದೀಗ ಅವರು ‘ಶಾನುಭೋಗರ ಮಗಳು’ ಎಂಬ ಚಿತ್ರದೊಂದಿಗೆ ವಾಪಸ್ಸಾಗಿದ್ದಾರೆ. ಈಗಾಗಲೇ ಚಿತ್ರದ ಸೆನ್ಸಾರ್ ಆಗಿದ್ದು, ಸದ್ಯದಲ್ಲೇ ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ‘ಶಾನುಭೋಗರ ಮಗಳು’ ಸಿನೆಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚೆಗೆ ಚಿತ್ರದ ಟ್ರೇಲರ್ ಹಾಗೂ ಹಾಡುಗಳನ್ನು Continue Reading

‘ಬಿಟಿಎಸ್’ ಎಂದರೆ ‘ಬಿಹೈಂಡ್ ದಿ ಸೀನ್ಸ್’ ಎಂದರ್ಥ.. ನ. 8ಕ್ಕೆ ಯುವ ಸಿನಿಮೋತ್ಸಾಹಿಗಳ ‘ಬಿಟಿಎಸ್’ ಸಿನಿಮಾ ತೆರೆಗೆ ಎಂಟ್ರಿ ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಕೆಲವು ಪ್ರಯತ್ನಗಳು ಯಶಸ್ವಿಯಾದರೆ, ಮತ್ತೆ ಕೆಲವು ಬಿಗ್ ಬಜೆಟ್ ಸಿನೆಮಾಗಳ ನಡುವೆ ಕಳೆದು ಹೋಗುತ್ತವೆ. ಹೊಸತನಕ್ಕೆ ಬೆಂಬಲ ಸಿಗಲಿ, ಸಿಗದೇ ಇರಲಿ ಆದರೆ ಪ್ರಯತ್ನಗಳಂತೂ ನಿಂತಿಲ್ಲ ಎಂಬುದು ಕನ್ನಡ ಸಿನೆಮಾ Continue Reading

‘ಎ’ ಸರ್ಟಿಫಿಕೇಟ್ ತೆಗೆದುಕೊಂಡು ಸೆನ್ಸಾರ್ ನಲ್ಲಿ ಪಾಸಾದ ‘ಪೆಪೆ’ ತೆರೆಗೆ ಬರಲು ತಯಾರಾದ ವಿನಯ್ ರಾಜಕುಮಾರ್ ಹೊಸಚಿತ್ರ ಕೆಲ ತಿಂಗಳ ಹಿಂದಷ್ಟೇ ‘ಒಂದು ಸರಳ ಪ್ರೇಮಕಥೆ’ ಸಿನಿಮಾದ ಯಶಸ್ಸಿನ ಮೂಲಕ ಗೆಲುವಿನ ನಗು ಬೀರಿದ್ದ ನಟ ವಿನಯ್ ರಾಜಕುಮಾರ್ ಈಗ ಮತ್ತೊಂದು ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಹೌದು, ವಿನಯ್ ರಾಜಕುಮಾರ್ ಅಭಿನಯಿಸಿರುವ ಹೊಸಚಿತ್ರ ‘ಪೆಪೆ’ ತನ್ನ ಬಹುತೇಕ ಕೆಲಸಗಳನ್ನು Continue Reading