‘ರಾಮನವಮಿ’ಗೆ ‘ಪೆದ್ದಿ’ ಸಿನೆಮಾದ ಗ್ಲಿಂಪ್ಸ್ ರಿಲೀಸ್… ಫಸ್ಟ್ ಝಲಕ್ ಜೊತೆಗೆ ಬಿಡುಗಡೆ ದಿನಾಂಕ ಕೂಡ ರಿವೀಲ್ 2026ರ ಮಾರ್ಚ್ 27ಕ್ಕೆ ಚಿತ್ರ ತೆರೆಗೆ ಎಂಟ್ರಿ ‘ಗ್ಲೋಬಲ್ ಸ್ಟಾರ್’ ರಾಮ್ ಚರಣ್ ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನೆಮಾ ‘ಪೆದ್ದಿ’. ‘ರಾಷ್ಟ್ರ ಪ್ರಶಸ್ತಿ’ ವಿಜೇತ Continue Reading

‘ರಾಕಿಂಗ್ ಸ್ಟಾರ್’ ಯಶ್ ‘ಟಾಕ್ಸಿಕ್’ ರಿಲೀಸ್ ಡೇಟ್ ಅನೌನ್ಸ್ ಬಿಡುಗಡೆಯ ದಿನವನ್ನು ಅಧಿಕೃತವಾಗಿ ಘೋಷಿಸಿದ ‘ಕೆ.ವಿ.ಎನ್ ಪ್ರೊಡಕ್ಷನ್ಸ್’ ಕೊನೆಗೂ ಖಾತ್ರಿಯಾಯಿತು ‘ಟಾಕ್ಸಿಕ್’ ಚಿತ್ರದ ರಿಲೀಸ್ ಡೇಟ್ ‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ‘ಟಾಕ್ಸಿಕ್’ ಸಿನೆಮಾದ ಬಿಡುಗಡೆ ಯಾವಾಗ? ಎಂದು ಯಶ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವುದು ಬಹುತೇಕ ಎಲ್ಲರಿಗೂ ಗೊತ್ತೇ ಇದೆ. ಈಗ Continue Reading

ನಿವೇದಿತಾ ನಿರ್ಮಾಣದ ಚೊಚ್ಚಲ ಚಿತ್ರ ರಿಲೀಸ್ ಫಿಕ್ಸ್ ಅಣ್ಣಾವ್ರ ಜನ್ಮದಿನಕ್ಕೆ ಮೊಮ್ಮಗಳ ಗಿಫ್ಟ್, ಡಾ. ರಾಜ್ ಜನ್ಮೋತ್ಸವಕ್ಕೆ ‘ಫೈರ್ ಫ್ಲೈ’ ತೆರೆಗೆ … ಏ. 24ಕ್ಕೆ ನಿವೇದಿತಾ ಶಿವರಾಜಕುಮಾರ್ ನಿರ್ಮಾಣದ ‘ಫೈರ್ ಫ್ಲೈ’ ಸಿನಿಮಾ ಬಿಡುಗಡೆ ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಅವರ ಪುತ್ರಿ ನಿವೇದಿತಾ ಶಿವರಾಜಕುಮಾರ್ ಒಡೆತನದ ‘ಶ್ರೀ ಮುತ್ತು ಸಿನಿ ಸರ್ವೀಸಸ್ ಆಂಡ್ ಪ್ರೊಡಕ್ಷನ್ಸ್’ ಬ್ಯಾನರ್ ನಿರ್ಮಾಣದ ಚೊಚ್ಚಲ Continue Reading

ತಂಡದ ಜೊತೆ ಪ್ರಚಾರ ಮಾಡಿದ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ಮಾ. 21ಕ್ಕೆ ಗಣೇಶ್ ಆಚಾರ್ಯ ನಿರ್ಮಾಣದ ‘ಕಿಸ್ ಕಿಸ್ ಕಿಸ್ಸಿಕ್’ ರಿಲೀಸ್… ಸಿಲಿಕಾನ್ ಸಿಟಿಯಲ್ಲಿ ಚಿತ್ರತಂಡದ ಅದ್ಧೂರಿ ಪ್ರಚಾರ ಭಾರತೀಯ ಚಿತ್ರರಂಗದ ಖ್ಯಾತ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ಬೆಂಗಳೂರಿನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಸಾಕಷ್ಟು ಕನ್ನಡ ಚಿತ್ರಗಳಿಗೂ ಕೊರಿಯೋಗ್ರಫರ್ ಆಗಿ ಕೆಲಸ ಮಾಡಿರುವ ಗಣೇಶ್ ಆಚಾರ್ಯ ಈ ಬಾರಿ ತಮ್ಮ ನಿರ್ಮಾಣದ ಸಿನೆಮಾ ಪ್ರಚಾರಕ್ಕೆ Continue Reading

‘ಅಜ್ಞಾತವಾಸಿ’ ಬಿಡುಗಡೆಗೆ ದಿನಾಂಕ ನಿಗದಿ ಹೇಮಂತ ರಾವ್ ನಿರ್ಮಾಣ, ರಂಗಾಯಣ ರಘು ನಟನೆಯ ‘ಅಜ್ಞಾತವಾಸಿ’ ಏ. 11ಕ್ಕೆ ರಂಗಾಯಣ ರಘು ‘ಅಜ್ಞಾತವಾಸಿ’ ಸಿನೆಮಾ ರಿಲೀಸ್ ‘ಕವಲುದಾರಿ’, ‘ಗೋಧಿಬಣ್ಣ ಸಾಧಾರಣ ಮೈಕಟ್ಟು’ ಹಾಗೂ ‘ಸಪ್ತ ಸಾಗರದಾಚೆ ಎಲ್ಲೋ’ ಸರಣಿ ಸಿನೆಮಾಗಳ ಸಾರಥಿ ಹೇಮಂತ್ ರಾವ್ ನಿರ್ಮಾಣದ ಬಹುನಿರೀಕ್ಷಿತ ಚಿತ್ರ ‘ಅಜ್ಞಾತವಾಸಿ’. Continue Reading

ತಾಂತ್ರಿಕ ಸಮಸ್ಯೆಯಿಂದ ‘ರಾಕ್ಷಸ’ ಮುಂದೂಡಿಕೆ ‘ಶಿವರಾತ್ರಿ ಹಬ್ಬ’ದ ಬದಲು ಮಾರ್ಚ್ 7ಕ್ಕೆ ‘ರಾಕ್ಷಸ’ ತೆರೆಗೆ ಮಾ.7 ಕ್ಕೆ ಪ್ರಜ್ವಲ್ ದೇವರಾಜ್ ನಟನೆಯ ‘ರಾಕ್ಷಸ’ ಬಿಡುಗಡೆ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಇದೇ ‘ಶಿವರಾತ್ರಿ ಹಬ್ಬ’ದ ವಿಶೇಷವಾಗಿ ನಟ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ‘ರಾಕ್ಷಸ’ ಚಿತ್ರ ಅದ್ದೂರಿಯಾಗಿ ಬರಬೇಕಿತ್ತು. ಆದರೆ Continue Reading

ಎಮೋಶನ್ಸ್ ಜೊತೆಗೆ ಎಂಟರ್‌ಟೈನ್ಮೆಂಟ್ ಕಂಟೆಂಟ್ ಪ್ರೇಮಿಗಳ ದಿನದಂದು ‘ಭುವನಂ ಗಗನಂ’ ಚಿತ್ರ ತೆರೆಗೆ ಕ್ಲಾಸ್ ಕಂಟೆಂಟ್‌ಗೆ ಮಾಸ್ ಟಚ್ ನಟರಾದ ಪ್ರಮೋದ್ ಮತ್ತು ಪೃಥ್ವಿ ಅಂಬಾರ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ‘ಭುವನಂ ಗಗನಂ’ ಚಿತ್ರ ತೆರೆಗೆ ಬರಲು ತಯಾರಾಗಿದೆ. ಸದ್ಯ ಭರದಿಂದ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೀಗ ‘ಭುವನಂ ಗಗನಂ’ ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ. Continue Reading

ತೆರೆಗೆ ಬರುತ್ತಿದೆ ‘ಬ್ರೈನ್ ಸ್ಕ್ಯಾಮಿಂಗ್’ ಚಿತ್ರ ‘ಕಾಡುಮಳೆ’ ಭಾರತೀಯ ಚಿತ್ರರಂಗದ ಹಿಸ್ಟರಿಯಲ್ಲೇ ಮೊಟ್ಟ ಮೊದಲ ಪ್ರಯತ್ನವಂತೆ… ‘ಕಾಡುಮಳೆ’ ಎಂಬ ಭ್ರಮೆ-ವಾಸ್ತವಗಳ ನಡುವಿನ ಹೋರಾಟ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ‘ಬ್ರೈನ್ ಸ್ಕ್ಯಾಮಿಂಗ್’ Brain Scamming ನ ಪ್ರಯತ್ನ ಎಂದು ಚಿತ್ರತಂಡ ಹೇಳಿಕೊಂಡು ಬರುತ್ತಿರುವ ‘ಕಾಡುಮಳೆ’ ಚಿತ್ರ ಇದೇ ಜ. Continue Reading

‘ವಿಷ್ಣುಪ್ರಿಯಾ’ ಚಿತ್ರದ ‘ಏಳು ಗಿರಿಗಳ ಏಳು ಕಡಲಿನ…’ ಎಂಬ ಪ್ರೇಮಗೀತೆ ಬಿಡುಗಡೆ ಶ್ರೇಯಸ್ ಮಂಜು-ಪ್ರಿಯಾ ವಾರಿಯರ್ ಅಭಿನಯದ ‘ವಿಷ್ಣುಪ್ರಿಯಾ’ ಚಿತ್ರ ಬಿಡುಗಡೆ ರೆಡಿ ಪ್ರೇಮಗೀತೆ ಬಿಡುಗಡೆ ಮಾಡಿ ಶುಭ ಹಾರೈಸಿದ ಶ್ರೀಮುರಳಿ ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಕೆ. ಮಂಜು ಅವರ ಪುತ್ರ ಶ್ರೇಯಸ್ ಮಂಜು ಮತ್ತು ಪ್ರಿಯಾ ವಾರಿಯರ್ ಜೋಡಿಯಾಗಿ ಅಭಿನಯಿಸುತ್ತಿರುವ ‘ವಿಷ್ಣುಪ್ರಿಯಾ’ ಚಿತ್ರ ಸುಮಾರು ಆರು Continue Reading

ಹೊರಬಂತು ‘ನೋಡಿದವರು ಏನಂತಾರೆ’ ಚಿತ್ರದ ಟ್ರೇಲರ್ ಕಾಡುವ ಕಥೆಯೊಂದಿಗೆ ಬಂದ ನವೀನ್ ಶಂಕರ್… ವಿಭಿನ್ನಕಥೆಯ ‘ನೋಡಿದವರು ಏನಂತಾರೆ’ ಸಿನೆಮಾ ಉತ್ತರ ಕರ್ನಾಟಕದ ಅಪ್ಪಟ ಪ್ರತಿಭೆ ನವೀಶ್ ಶಂಕರ್ ಕಥೆಗಳ ಆಯ್ಕೆಗಳೇ ವಿಭಿನ್ನ. ಪ್ರತಿ ಸಿನೆಮಾದಲ್ಲಿಯೂ ತಾವು ಎಂಥ ನಟ ಅನ್ನೋದನ್ನು ಸಾಬೀತುಪಡಿಸಿಕೊಂಡು ಬರುತ್ತಿರುವ ನವೀನ್ ಈಗ ಕಾಡುವ ಕಥೆಯೊಂದಿಗೆ ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಕುಲದೀಪ್ ಕಾರಿಯಪ್ಪ ಸಾರಥ್ಯದ Continue Reading