ಪ್ರಣಂ ದೇವರಾಜ್ ಅಭಿನಯದ ‘ಸನ್ ಆಫ್ ಮುತ್ತಣ್ಣ’ (S/o ಮುತ್ತಣ್ಣ)ನಿಗೆ ಕುಂಬಳಕಾಯಿ… 49 ದಿನಗಳ ಚಿತ್ರೀಕರಣ ಮುಕ್ತಾಯಗೊಳಿಸಿದ ಚಿತ್ರತಂಡ ಹಿರಿಯ ನಟ ಡೈನಾಮಿಕ್ ಹೀರೋ ದೇವರಾಜ್ ಅವರ ದ್ವಿತೀಯ ಪುತ್ರ ಪ್ರಣಂ ದೇವರಾಜ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಹೊಸ ಸಿನೆಮಾ ‘ಸನ್ ಆಫ್ ಮುತ್ತಣ್ಣ’ದ ಚಿತ್ರೀಕರಣ ಇತ್ತೀಚೆಗೆ ಪೂರ್ಣಗೊಂಡಿತು. ಸಿನೆಮಾ ಸೆಟ್ಟೇರಿದ Continue Reading