ಸಿದ್ದು ಪೂರ್ಣಚಂದ್ರ ನಿರ್ದೇಶನದ ಹೊಸ ಚಿತ್ರ ʼಈ ಪಾದ ಪುಣ್ಯಪಾದʼ ಮತ್ತೊಂದು ವಿಭಿನ್ನ ಚಿತ್ರಕ್ಕೆ ಸಿದ್ದು ಪೂರ್ಣಚಂದ್ರ ಚಿತ್ತ! ಈ ಹಿಂದೆ ಕನ್ನಡದಲ್ಲಿ ʼದಾರಿ ಯಾವುದಯ್ಯ ವೈಕುಂಠಕೆʼ, ʼಬ್ರಹ್ಮ ಕಮಲʼ, ʼತಾರಿಣಿʼ ಮೊದಲಾದ ಸದಭಿರುಚಿ ಸಿನೆಮಾಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿರುವ ನಿರ್ದೇಶಕ ಸಿದ್ದು ಪೂರ್ಣಚಂದ್ರ ಈ ಬಾರಿ ʼಈ ಪಾದ ಪುಣ್ಯಪಾದʼ ಎಂಬ ಮತ್ತೊಂದು Continue Reading