ಜಿ. ಕೆ. ಶಶಿರಾಜ್ ದೊರೆ ನಿರ್ದೇಶನದಲ್ಲಿ ಮೂಡಿಬಂದ ‘ಸಿಂಹದ ಹಾದಿ’ ಟೆಲಿಚಿತ್ರ ವಿಷ್ಣುವರ್ಧನ್ ಅಭಿನಯದ ಚಿತ್ರಗಳು ಮತ್ತು ಪಾತ್ರಗಳಿಂದ ಪ್ರೇರಣೆ… 100ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ‘ಸಿಂಹದ ಹಾದಿ’ಯ ಟ್ರೇಲರ್ ರಿಲೀಸ್ ಡಿಸೆಂಬರ್ ತಿಂಗಳು ಬಂತೆಂದರೆ, ಕನ್ನಡ ಚಿತ್ರರಂಗದ ‘ಸಾಹಸ Continue Reading