‘ಲೋ ನವೀನ…’ ನವೀನ್ ಸಜ್ಜು ಚೊಚ್ಚಲ ಸಿನೆಮಾ ಟೈಟಲ್ ನವೀನ್ ಸಜ್ಜು ಸಿನೆಮಾದ ಟೈಟಲ್ ರಿಲೀಸ್ ಮಾಡಿದ ತಾರೆಯರು ತಮ್ಮ ವಿಶಿಷ್ಟ ಕಂಠ ಹಾಗೂ ಗಾಯನದ ಮೂಲಕ ಕನ್ನಡ ಸಿನಿ ರಸಿಕರು ಹಾಗೂ ಸಂಗೀತ ಪ್ರೇಮಿಗಳ ಮನ ಗೆದ್ದಿರುವ ಲೂಸಿಯಾ ಖ್ಯಾತಿಯ ಗಾಯಕ ನವೀನ್ ಸಜ್ಜು ಈಗ ಮೊದಲ ಬಾರಿಗೆ ನಾಯಕ ನಟನಾಗಿ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡುತ್ತಿದ್ದಾರೆ. Continue Reading